Ee Nanna Kannane Lyrics

ಈ ನನ್ನ ಕಣ್ಣಾಣೆ Lyrics

in Abhi

in ಅಭಿ

Video:
ಸಂಗೀತ ವೀಡಿಯೊ:

LYRIC

ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ ಈ ನನ್ನ ಉಸಿರಾಣೇ
ಹೇ ಹುಡುಗ ನೀ ನನ್ನ ಪ್ರಾಣ ಕಣೋ

ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ ಈ ನನ್ನ ಉಸಿರಾಣೇ

ನಂಗು ನಿಂಗು ಇನ್ನು
ಹೊಸದು ಇಂಥ ಅನುಭವ
ಕಂಡು ಕಂಡು ಎದೆಯ
ಒಳಗೆ ಏನೊ ಕಲರವ
ಸದಾ ಸದಾ ವಯ್ಯಾರದ ಪದ ಪದ ಬೆಸೆದಿದೆ
ಹೊಸ ಹೊಸ ಶೃಂಗಾರದ
ರಸ ರಾಗ ಲಹರಿಯ ಹರಿಸುತ್ತಿದೆ
ಓ ಒಲವೆ ಒಲವೆಂಬ ಒಲವೆಲ್ಲಿದೆ

|| ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ ಈ ನನ್ನ ಉಸಿರಾಣೇ ||
 
ಪ್ರೀತಿ ಒಂದು ಗಾಳಿಯ ಹಾಗೆ ಗಾಳಿ ಮಾತಲ್ಲ
ಪ್ರೀತಿ ಹರಿಯೋ ನೀರಿನ ಹಾಗೆ ನಿಂತ ನೀರಲ್ಲ
ಅದು ಒಂದು ಜ್ಯೋತಿಯ ಹಾಗೆ
ಸುಡೋ ಸುಡೋ ಬೆಂಕಿಯಲ್ಲ
ಅದು ಒಂದು ಭುವಿಯ ಹಾಗೆ
ನಿರಂತರ ಈ ಪ್ರೇಮ ಸ್ವರ
ಈ ಪ್ರೀತಿ ಆಕಾಶಕೂ ಎತ್ತರ

|| ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ ಈ ನನ್ನ ಉಸಿರಾಣೇ
ಹೇ.. ..ಹುಡುಗಿ ನೀ ನನ್ನ ಪ್ರಾಣ ಕಣೇ. . .||

ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ ಈ ನನ್ನ ಉಸಿರಾಣೇ
ಹೇ ಹುಡುಗ ನೀ ನನ್ನ ಪ್ರಾಣ ಕಣೋ

ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ ಈ ನನ್ನ ಉಸಿರಾಣೇ

ನಂಗು ನಿಂಗು ಇನ್ನು
ಹೊಸದು ಇಂಥ ಅನುಭವ
ಕಂಡು ಕಂಡು ಎದೆಯ
ಒಳಗೆ ಏನೊ ಕಲರವ
ಸದಾ ಸದಾ ವಯ್ಯಾರದ ಪದ ಪದ ಬೆಸೆದಿದೆ
ಹೊಸ ಹೊಸ ಶೃಂಗಾರದ
ರಸ ರಾಗ ಲಹರಿಯ ಹರಿಸುತ್ತಿದೆ
ಓ ಒಲವೆ ಒಲವೆಂಬ ಒಲವೆಲ್ಲಿದೆ

|| ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ ಈ ನನ್ನ ಉಸಿರಾಣೇ ||
 
ಪ್ರೀತಿ ಒಂದು ಗಾಳಿಯ ಹಾಗೆ ಗಾಳಿ ಮಾತಲ್ಲ
ಪ್ರೀತಿ ಹರಿಯೋ ನೀರಿನ ಹಾಗೆ ನಿಂತ ನೀರಲ್ಲ
ಅದು ಒಂದು ಜ್ಯೋತಿಯ ಹಾಗೆ
ಸುಡೋ ಸುಡೋ ಬೆಂಕಿಯಲ್ಲ
ಅದು ಒಂದು ಭುವಿಯ ಹಾಗೆ
ನಿರಂತರ ಈ ಪ್ರೇಮ ಸ್ವರ
ಈ ಪ್ರೀತಿ ಆಕಾಶಕೂ ಎತ್ತರ

|| ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ ಈ ನನ್ನ ಉಸಿರಾಣೇ
ಹೇ.. ..ಹುಡುಗಿ ನೀ ನನ್ನ ಪ್ರಾಣ ಕಣೇ. . .||

Ee Nanna Kannane song lyrics from Kannada Movie Abhi starring Puneeth Rajkumar, Ramya, Sahukar Janaki, Lyrics penned by K Kalyan Sung by Udit Narayan, Mahalakshmi Iyer, Music Composed by Gurukiran, film is Directed by Dinesh Babu and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ