-
ಅಲಿಬಾಬ ಅಲಿಬಾಬ ಕುಡಿಯೊ ಕಳ್ಳು ಶರಾಬ
ಇಲ್ಲಿಬಾಬ ಇಲ್ಲಿಬಾಬ ಬಲೆಯ ಬಿಚ್ಚಿ ಈಸಿಬ
ಬಾ ಮಾಡೊ ಮಸ್ತು ಮಜಾ
ಮಗಾ ತೆಂಬರೆ ಬೊಟ್ಟುವನ
ಮಗಾ ತೆಂಬರೆ ಬೊಟ್ಟುವನ
ಹೇ ಖಾದರಕ್ಕ ಆಲಿಯಕ್ಕ
ಬಲೆ ಬೀಸ ಬೀಸ ಬೀಸ
ಓಡ ಉಚಿಕದೆ
ತಂಟೆ ಮಾಡುವ ಆ
ಈ ತಾಟೆ ಮೀನು ಆ
ಗಾಳಕ್ಕೆಲ್ಲ ಸಿಕ್ಕಲಾರದು
ಜಾರಿ ಹೋಗುವ ಆ
ಇದು ಬಾರಿ ಮೀನು ಆ
ಮಾರಿ ಬಲೆಗು ಬೀಳಲಾರದು
ಇರು ನೀನೀರು ದೂರ ಯಾಕೆ ಇಂತ ಅವಸರ
ಇರು ನೀನೀರು ದೂರ ಮಗಾ ಓ ಮಗಾ
ಮಗಾ ತೆಂಬರೆ ಬೊಟ್ಟುವನ
ಮಗಾ ತೆಂಬರೆ ಬೊಟ್ಟುವನ
ಯಾವ ಚಿಪ್ಪಿಲಿ ಯಾವ ಮುತ್ತು ಅಡಗಿದೆ
ಅಂತ ಯಾರು ಹೇಳಲಾರರು
ಯಾವ ಹೆಣ್ಣಲಿ ಯಾವ ಗುಟ್ಟು ಅವತಿದೆ
ತಿಳಿಯೋಕೆ ಯಾರು ಹೋಗಲಾರರು
ಹುಡುಕಾಟ ಹುಡುಕಾಟ ಇದುವೆ ಬಾಳಿನ ಗುರಿ
ಹೊಸಪಾಠ ಹೊಸಪಾಠ ಓ ಮಗಾ
ಓ ಮಗಾ ಮಗಾ ಮಗಾ
ತೆಂಬರೆ ಬೊಟ್ಟುವನ
ಮಗಾ ತೆಂಬರೆ ಬೊಟ್ಟುವನ
||ಅಲಿಬಾಬ ಅಲಿಬಾಬ ಕುಡಿಯೊ ಕಳ್ಳು ಶರಾಬ
ಇಲ್ಲಿಬಾಬ ಇಲ್ಲಿಬಾಬ ಬಲೆಯ ಬಿಚ್ಚಿ ಈಸಿಬ
ಬಾ ಮಾಡೊ ಮಸ್ತು ಮಜಾ
ಮಗಾ ತೆಂಬರೆ
ಮಗಾ ತೆಂಬರೆ
ಮಗಾ ತೆಂಬರೆ ಬೊಟ್ಟುವನ
ಮಗಾ ತೆಂಬರೆ ಬೊಟ್ಟುವನ
ಮಗಾ ತೆಂಬರೆ ಬೊಟ್ಟುವನ
ಮಗಾ ತೆಂಬರೆ ಬೊಟ್ಟುವನ||
-
ಅಲಿಬಾಬ ಅಲಿಬಾಬ ಕುಡಿಯೊ ಕಳ್ಳು ಶರಾಬ
ಇಲ್ಲಿಬಾಬ ಇಲ್ಲಿಬಾಬ ಬಲೆಯ ಬಿಚ್ಚಿ ಈಸಿಬ
ಬಾ ಮಾಡೊ ಮಸ್ತು ಮಜಾ
ಮಗಾ ತೆಂಬರೆ ಬೊಟ್ಟುವನ
ಮಗಾ ತೆಂಬರೆ ಬೊಟ್ಟುವನ
ಹೇ ಖಾದರಕ್ಕ ಆಲಿಯಕ್ಕ
ಬಲೆ ಬೀಸ ಬೀಸ ಬೀಸ
ಓಡ ಉಚಿಕದೆ
ತಂಟೆ ಮಾಡುವ ಆ
ಈ ತಾಟೆ ಮೀನು ಆ
ಗಾಳಕ್ಕೆಲ್ಲ ಸಿಕ್ಕಲಾರದು
ಜಾರಿ ಹೋಗುವ ಆ
ಇದು ಬಾರಿ ಮೀನು ಆ
ಮಾರಿ ಬಲೆಗು ಬೀಳಲಾರದು
ಇರು ನೀನೀರು ದೂರ ಯಾಕೆ ಇಂತ ಅವಸರ
ಇರು ನೀನೀರು ದೂರ ಮಗಾ ಓ ಮಗಾ
ಮಗಾ ತೆಂಬರೆ ಬೊಟ್ಟುವನ
ಮಗಾ ತೆಂಬರೆ ಬೊಟ್ಟುವನ
ಯಾವ ಚಿಪ್ಪಿಲಿ ಯಾವ ಮುತ್ತು ಅಡಗಿದೆ
ಅಂತ ಯಾರು ಹೇಳಲಾರರು
ಯಾವ ಹೆಣ್ಣಲಿ ಯಾವ ಗುಟ್ಟು ಅವತಿದೆ
ತಿಳಿಯೋಕೆ ಯಾರು ಹೋಗಲಾರರು
ಹುಡುಕಾಟ ಹುಡುಕಾಟ ಇದುವೆ ಬಾಳಿನ ಗುರಿ
ಹೊಸಪಾಠ ಹೊಸಪಾಠ ಓ ಮಗಾ
ಓ ಮಗಾ ಮಗಾ ಮಗಾ
ತೆಂಬರೆ ಬೊಟ್ಟುವನ
ಮಗಾ ತೆಂಬರೆ ಬೊಟ್ಟುವನ
||ಅಲಿಬಾಬ ಅಲಿಬಾಬ ಕುಡಿಯೊ ಕಳ್ಳು ಶರಾಬ
ಇಲ್ಲಿಬಾಬ ಇಲ್ಲಿಬಾಬ ಬಲೆಯ ಬಿಚ್ಚಿ ಈಸಿಬ
ಬಾ ಮಾಡೊ ಮಸ್ತು ಮಜಾ
ಮಗಾ ತೆಂಬರೆ
ಮಗಾ ತೆಂಬರೆ
ಮಗಾ ತೆಂಬರೆ ಬೊಟ್ಟುವನ
ಮಗಾ ತೆಂಬರೆ ಬೊಟ್ಟುವನ
ಮಗಾ ತೆಂಬರೆ ಬೊಟ್ಟುವನ
ಮಗಾ ತೆಂಬರೆ ಬೊಟ್ಟುವನ||
Thembare Bottuvana song lyrics from Kannada Movie Aayushman Bhava starring Shivarajkumar, Ananthnag, Rachitha Ram, Lyrics penned by V Nagendra Prasad Sung by Sonu Kakkar, Music Composed by Gurukiran, film is Directed by P Vasu and film is released on 2019