-
ಬಾನಿಂದ ತೇಲಿ ಬಂದ ಒಂದು ತಾರೆ
ಏನಂತ ಗುಟ್ಟು ಅಂತ ಕೇಳಿತು
ನೀನಿದ್ದಲ್ಲೆಲ್ಲ ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್ ಅಂತ ಹೇಳಂತು
ಬಾನಿಂದ ತೇಲಿ ಬಂದ ಒಂದು ತಾರೆ
ಏನಂತ ಗುಟ್ಟು ಅಂತ ಕೇಳಿತು
ನೀನಿದ್ದಲ್ಲೆಲ್ಲ ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್ ಅಂತ ಹೇಳಂತು
ಮ್ಯಾಜಿಕ್ ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
ಮ್ಯೂಸಿಕ್ ಇದೆ ನಗುವಲ್ಲಿ
ಕೇಳುತ್ತಾರೆ ಯಾರೆ ಆದರು
ಮ್ಯಾಜಿಕ್ ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
ಮ್ಯೂಸಿಕ್ ಇದೆ ನಗುವಲ್ಲಿ
ಕೇಳುತ್ತಾರೆ ಯಾರೆ ಆದರು
ಈ ಸಮಯವು ಬರದು ಎಂದು
ಈ ಕ್ಷನವು ನಿಂದು
ಸಂತೋಷ ಉಂಟು ಪಡೆದಷ್ಟು
ಜೀವನವು ಕಡಲು ಎಂದು
ಸೋಲು ಒಂದು ಬಿಂದು
ಗೆಲುವೆಂಬುದು ನೀನು ಮೊಗೆದಷ್ಟು
ಹಂಚು ಸ್ನೇಹನ ಹಂಚು ಪ್ರೀತಿನ
ಹಂಚು ಜನರಿಗೆ ನಗುವನು
ಇಷ್ಟೆ ದೊಡ್ ದೊಡ್ಡೋರ ನೇಚರ್..
ಮ್ಯಾಜಿಕ್ ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
ಮ್ಯೂಸಿಕ್ ಇದೆ ನಗುವಲ್ಲಿ
ಕೇಳುತ್ತಾರೆ ಯಾರೆ ಆದರು
||ಬಾನಿಂದ ತೇಲಿ ಬಂದ ಒಂದು ತಾರೆ
ಏನಂತ ಗುಟ್ಟು ಅಂತ ಕೇಳಿತು
ನೀನಿದ್ದಲ್ಲೆಲ್ಲ ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್ ಅಂತ ಹೇಳಂತು||
ದುಃಖಗಳು ಹೊರೆಯೇನಲ್ಲ ಶಾಶ್ವತವು ಅಲ್ಲ
ಸುಖವೆಂಬುದು ಬರದೆ ಹೋಗಲ್ಲ
ಬಾಳೆಂದರೆ ಬೇವು ಬೆಲ್ಲ ತಿನ್ನದೆ ವಿಧಿ ಇಲ್ಲ
ಈ ಮಾತು ಬದಲೆ ಆಗಲ್ಲ
ಹಂಚು ಉಲ್ಲಾಸ ಹಂಚು ಸಂತೋಷ
ಹಂಚು ಗಳಿಸಿದ ಅನುಭವ
ನಮ್ಮ ಲೈಫೆ ನಮ್ಮ ಟೀಚರ್
ಮ್ಯಾಜಿಕ್ ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
ಮ್ಯೂಸಿಕ್ ಇದೆ ನಗುವಲ್ಲಿ
ಕೇಳುತ್ತಾರೆ ಯಾರೆ ಆದರು
||ಬಾನಿಂದ ತೇಲಿ ಬಂದ ಒಂದು ತಾರೆ
ಏನಂತ ಗುಟ್ಟು ಅಂತ ಕೇಳಿತು
ನೀನಿದ್ದಲ್ಲೆಲ್ಲ ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್ ಅಂತ ಹೇಳಂತು||
||ಮ್ಯಾಜಿಕ್ ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
ಮ್ಯೂಸಿಕ್ ಇದೆ ನಗುವಲ್ಲಿ
ಕೇಳುತ್ತಾರೆ ಯಾರೆ ಆದರು||
-
ಬಾನಿಂದ ತೇಲಿ ಬಂದ ಒಂದು ತಾರೆ
ಏನಂತ ಗುಟ್ಟು ಅಂತ ಕೇಳಿತು
ನೀನಿದ್ದಲ್ಲೆಲ್ಲ ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್ ಅಂತ ಹೇಳಂತು
ಬಾನಿಂದ ತೇಲಿ ಬಂದ ಒಂದು ತಾರೆ
ಏನಂತ ಗುಟ್ಟು ಅಂತ ಕೇಳಿತು
ನೀನಿದ್ದಲ್ಲೆಲ್ಲ ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್ ಅಂತ ಹೇಳಂತು
ಮ್ಯಾಜಿಕ್ ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
ಮ್ಯೂಸಿಕ್ ಇದೆ ನಗುವಲ್ಲಿ
ಕೇಳುತ್ತಾರೆ ಯಾರೆ ಆದರು
ಮ್ಯಾಜಿಕ್ ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
ಮ್ಯೂಸಿಕ್ ಇದೆ ನಗುವಲ್ಲಿ
ಕೇಳುತ್ತಾರೆ ಯಾರೆ ಆದರು
ಈ ಸಮಯವು ಬರದು ಎಂದು
ಈ ಕ್ಷನವು ನಿಂದು
ಸಂತೋಷ ಉಂಟು ಪಡೆದಷ್ಟು
ಜೀವನವು ಕಡಲು ಎಂದು
ಸೋಲು ಒಂದು ಬಿಂದು
ಗೆಲುವೆಂಬುದು ನೀನು ಮೊಗೆದಷ್ಟು
ಹಂಚು ಸ್ನೇಹನ ಹಂಚು ಪ್ರೀತಿನ
ಹಂಚು ಜನರಿಗೆ ನಗುವನು
ಇಷ್ಟೆ ದೊಡ್ ದೊಡ್ಡೋರ ನೇಚರ್..
ಮ್ಯಾಜಿಕ್ ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
ಮ್ಯೂಸಿಕ್ ಇದೆ ನಗುವಲ್ಲಿ
ಕೇಳುತ್ತಾರೆ ಯಾರೆ ಆದರು
||ಬಾನಿಂದ ತೇಲಿ ಬಂದ ಒಂದು ತಾರೆ
ಏನಂತ ಗುಟ್ಟು ಅಂತ ಕೇಳಿತು
ನೀನಿದ್ದಲ್ಲೆಲ್ಲ ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್ ಅಂತ ಹೇಳಂತು||
ದುಃಖಗಳು ಹೊರೆಯೇನಲ್ಲ ಶಾಶ್ವತವು ಅಲ್ಲ
ಸುಖವೆಂಬುದು ಬರದೆ ಹೋಗಲ್ಲ
ಬಾಳೆಂದರೆ ಬೇವು ಬೆಲ್ಲ ತಿನ್ನದೆ ವಿಧಿ ಇಲ್ಲ
ಈ ಮಾತು ಬದಲೆ ಆಗಲ್ಲ
ಹಂಚು ಉಲ್ಲಾಸ ಹಂಚು ಸಂತೋಷ
ಹಂಚು ಗಳಿಸಿದ ಅನುಭವ
ನಮ್ಮ ಲೈಫೆ ನಮ್ಮ ಟೀಚರ್
ಮ್ಯಾಜಿಕ್ ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
ಮ್ಯೂಸಿಕ್ ಇದೆ ನಗುವಲ್ಲಿ
ಕೇಳುತ್ತಾರೆ ಯಾರೆ ಆದರು
||ಬಾನಿಂದ ತೇಲಿ ಬಂದ ಒಂದು ತಾರೆ
ಏನಂತ ಗುಟ್ಟು ಅಂತ ಕೇಳಿತು
ನೀನಿದ್ದಲ್ಲೆಲ್ಲ ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್ ಅಂತ ಹೇಳಂತು||
||ಮ್ಯಾಜಿಕ್ ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
ಮ್ಯೂಸಿಕ್ ಇದೆ ನಗುವಲ್ಲಿ
ಕೇಳುತ್ತಾರೆ ಯಾರೆ ಆದರು||
Baaninda Theli Banda song lyrics from Kannada Movie Aayushman Bhava starring Shivarajkumar, Ananthnag, Rachitha Ram, Lyrics penned by V Nagendra Prasad Sung by Revanth, Music Composed by Gurukiran, film is Directed by P Vasu and film is released on 2019