-
ತಕಿಟ ತಕಿಟ ತಕಿಟ ತಕಿಟ
ತಕಿಟ ತಕಿಟ ತಕಿಟ ತಕಿಟ
ತಾಳ ಸುಂದರ
ಕಿಟಕಿ ಇಣುಕಿ ನಿನ್ನ ಹುಡುಕಿ
ಬಂದ ಚಂದಿರ
ನಿನ್ನ ಈ ಚೆಂದ ನೋಡಿ ವಾಹ್ ಎಂದ
ನಿಂಗಾಗೆ ಇಳಿದ ಬಾನಿಂದ
||ತಕಿಟ ತಕಿಟ ತಕಿಟ ತಕಿಟ ||
ಅದೇನೊ ಯೋಗದಿಂದ ಶುರು ಈ ದಿವ್ಯಬಂಧ
ಸದಾ ತಂದ ಆನಂದ ನಿನಗಿರಲಿ
ಖುಷಿನೇ ಸಾಲು ಸಾಲು ದಿನಾಲೂ ನಿನ್ನ ಪಾಲು
ಸದಾ ಚೆಲ್ಲು ನಗೆ ಬಿಲ್ಲು ತುಟಿಗಳಲಿ
ನನ್ನ ಅಹವಾಲು ಒಮ್ಮೆ ನೀ ಕೇಳಲು
ಹಾಯಾಗಿ ಹರುಷದಿ ಬಾಳು
||ತಕಿಟ ತಕಿಟ ತಕಿಟ ತಕಿಟ||
ಅದೆಲ್ಲೋ ಕೇಳಿ ರಾಗ ನಿಧಾನ ಕರಗಿ ಮೇಘ
ಮಳೆಯಾದ ಆಸ್ವಾದ ಕಥೆಯು ಇದೆ
ಇದೀಗ ನನ್ನ ಗಾನ ಸರಾಗವಾದ ಯಾನ
ಲಯ ತಾಳ ಹಿಮ್ಮೇಳ ಜೊತೆಗೆ ಇದೆ
ಏಕೆ ಏಕಾಂತ ಬದುಕೆ ಸಂಗೀತ
ಇರುತ್ತಾವೆ ಇಂತ ಏರಿಳಿತ
||ತಕಿಟ ತಕಿಟ ತಕಿಟ ತಕಿಟ
ತಾಳ ಸುಂದರ
ಕಿಟಕಿ ಇಣುಕಿ ನಿನ್ನ ಹುಡುಕಿ
ಬಂದ ಚಂದಿರ
ನಿನ್ನ ಈ ಚೆಂದ ನೋಡಿ ವಾಹ್ ಎಂದ
ನಿಂಗಾಗೆ ಇಳಿದ ಬಾನಿಂದ ||
||ತಕಿಟ ತಕಿಟ ತಕಿಟ ತಕಿಟ ||
||ತಕಿಟ ತಕಿಟ ತಕಿಟ ತಕಿಟ ||
-
ತಕಿಟ ತಕಿಟ ತಕಿಟ ತಕಿಟ
ತಕಿಟ ತಕಿಟ ತಕಿಟ ತಕಿಟ
ತಾಳ ಸುಂದರ
ಕಿಟಕಿ ಇಣುಕಿ ನಿನ್ನ ಹುಡುಕಿ
ಬಂದ ಚಂದಿರ
ನಿನ್ನ ಈ ಚೆಂದ ನೋಡಿ ವಾಹ್ ಎಂದ
ನಿಂಗಾಗೆ ಇಳಿದ ಬಾನಿಂದ
||ತಕಿಟ ತಕಿಟ ತಕಿಟ ತಕಿಟ ||
ಅದೇನೊ ಯೋಗದಿಂದ ಶುರು ಈ ದಿವ್ಯಬಂಧ
ಸದಾ ತಂದ ಆನಂದ ನಿನಗಿರಲಿ
ಖುಷಿನೇ ಸಾಲು ಸಾಲು ದಿನಾಲೂ ನಿನ್ನ ಪಾಲು
ಸದಾ ಚೆಲ್ಲು ನಗೆ ಬಿಲ್ಲು ತುಟಿಗಳಲಿ
ನನ್ನ ಅಹವಾಲು ಒಮ್ಮೆ ನೀ ಕೇಳಲು
ಹಾಯಾಗಿ ಹರುಷದಿ ಬಾಳು
||ತಕಿಟ ತಕಿಟ ತಕಿಟ ತಕಿಟ||
ಅದೆಲ್ಲೋ ಕೇಳಿ ರಾಗ ನಿಧಾನ ಕರಗಿ ಮೇಘ
ಮಳೆಯಾದ ಆಸ್ವಾದ ಕಥೆಯು ಇದೆ
ಇದೀಗ ನನ್ನ ಗಾನ ಸರಾಗವಾದ ಯಾನ
ಲಯ ತಾಳ ಹಿಮ್ಮೇಳ ಜೊತೆಗೆ ಇದೆ
ಏಕೆ ಏಕಾಂತ ಬದುಕೆ ಸಂಗೀತ
ಇರುತ್ತಾವೆ ಇಂತ ಏರಿಳಿತ
||ತಕಿಟ ತಕಿಟ ತಕಿಟ ತಕಿಟ
ತಾಳ ಸುಂದರ
ಕಿಟಕಿ ಇಣುಕಿ ನಿನ್ನ ಹುಡುಕಿ
ಬಂದ ಚಂದಿರ
ನಿನ್ನ ಈ ಚೆಂದ ನೋಡಿ ವಾಹ್ ಎಂದ
ನಿಂಗಾಗೆ ಇಳಿದ ಬಾನಿಂದ ||
||ತಕಿಟ ತಕಿಟ ತಕಿಟ ತಕಿಟ ||
||ತಕಿಟ ತಕಿಟ ತಕಿಟ ತಕಿಟ ||
Thakita Thakita song lyrics from Kannada Movie Aayushman Bhava starring Shivarajkumar, Ananthnag, Rachitha Ram, Lyrics penned by Santhosh Naik Sung by Vyas Raj, Music Composed by Gurukiran, film is Directed by P Vasu and film is released on 2019