-
ಸರ ಸರ ಸರ ಧುಮುಕೊ ನೀರಿಗೆ
ಗರಿಗೆದರುತ ಹಾರೊ ಹಕ್ಕಿಗೆ
ಬಿರುಬಿಸಿಲಲಿ ಬೇಯೊ ಬಾನಿಗೆ
ಇರದ ಭಯ ನಿನಗೇಕೆ
ಮುಳುಗುವನು ದಿನ ದಿನಕರನು
ನಗುತಲೆ ಏಳುತ್ತಾನೆ ಮತ್ತೆ ನಾಳೆ
ಕರಗಿದರು ಶಶಿ ತಾರೆಯರು
ಹೊಳೆಯುತ್ತ ಮೂಡುತ್ತಾರೆ ಸಂಜೆ ಮೇಲೆ
ಮನಸ್ಸಿಗೆ ಕತ್ತಲಾಗುವುದು ನೆನಪ ಕಾಡುವುದು ಮಾಮೂಲೆ
ಬೆಳಕಿನ ಅತ್ತ ಓಡುವುದು ಜಗವ ನೋಡುವುದು
ಬೆದರಿಕೆ ಎದುರಿಸಿ ಗೆಲುವುದೆ ಪರಮಸುಖ
ಅಡೆತಡೆಗೆಡವದೆ ನಡೆ ನಡೆ ಮುಂದೆ
||ಸರ ಸರ ಸರ ಧುಮುಕೊ ನೀರಿಗೆ
ಗರಿಗೆದರುತ ಹಾರೊ ಹಕ್ಕಿಗೆ
ಬಿರುಬಿಸಿಲಲಿ ಬೇಯೊ ಬಾನಿಗೆ
ಇರದ ಭಯ ನಿನಗೇಕೆ||
ದಣಿಯುತಲಿ ದಿನ ಅಲೆವ ಅಲೆ
ಮುಗಿದೆ ಏಳುತ್ತಾವೆ ಬಿದ್ದ ಮೇಲು
ಬಿಸಿಲಿರಲಿ ಮಳೆ ಚಳಿಯಿರಲಿ
ಮಣಿಯದ ಭೂಮಿತಾಯಿಗಿಲ್ಲ ಸೋಲು
ಎದುರಲಿ ಬೆಟ್ಟ ತಾಗಿದರು
ಸವರಿ ಸಾಗುವುದು ಕಾರ್ಮೋಡ
ಬದುಕಲಿ ಕೆಟ್ಟ ಕಾಲವನು
ವಿಧಿಯ ಜಾಲವನು ಸರಿಸುತ
ಬೆದರದೆ ನಡೆದರೆ ಪರಮಸುಖ
ಬಿಡು ಬಿಡು ಭಯವನು ಬೆದರುವೆ ಏಕೆ
||ಸರ ಸರ ಸರ ಧುಮುಕೊ ನೀರಿಗೆ
ಗರಿಗೆದರುತ ಹಾರೊ ಹಕ್ಕಿಗೆ
ಬಿರುಬಿಸಿಲಲಿ ಬೇಯೊ ಬಾನಿಗೆ
ಇರದ ಭಯ ನಿನಗೇಕೆ||
-
ಸರ ಸರ ಸರ ಧುಮುಕೊ ನೀರಿಗೆ
ಗರಿಗೆದರುತ ಹಾರೊ ಹಕ್ಕಿಗೆ
ಬಿರುಬಿಸಿಲಲಿ ಬೇಯೊ ಬಾನಿಗೆ
ಇರದ ಭಯ ನಿನಗೇಕೆ
ಮುಳುಗುವನು ದಿನ ದಿನಕರನು
ನಗುತಲೆ ಏಳುತ್ತಾನೆ ಮತ್ತೆ ನಾಳೆ
ಕರಗಿದರು ಶಶಿ ತಾರೆಯರು
ಹೊಳೆಯುತ್ತ ಮೂಡುತ್ತಾರೆ ಸಂಜೆ ಮೇಲೆ
ಮನಸ್ಸಿಗೆ ಕತ್ತಲಾಗುವುದು ನೆನಪ ಕಾಡುವುದು ಮಾಮೂಲೆ
ಬೆಳಕಿನ ಅತ್ತ ಓಡುವುದು ಜಗವ ನೋಡುವುದು
ಬೆದರಿಕೆ ಎದುರಿಸಿ ಗೆಲುವುದೆ ಪರಮಸುಖ
ಅಡೆತಡೆಗೆಡವದೆ ನಡೆ ನಡೆ ಮುಂದೆ
||ಸರ ಸರ ಸರ ಧುಮುಕೊ ನೀರಿಗೆ
ಗರಿಗೆದರುತ ಹಾರೊ ಹಕ್ಕಿಗೆ
ಬಿರುಬಿಸಿಲಲಿ ಬೇಯೊ ಬಾನಿಗೆ
ಇರದ ಭಯ ನಿನಗೇಕೆ||
ದಣಿಯುತಲಿ ದಿನ ಅಲೆವ ಅಲೆ
ಮುಗಿದೆ ಏಳುತ್ತಾವೆ ಬಿದ್ದ ಮೇಲು
ಬಿಸಿಲಿರಲಿ ಮಳೆ ಚಳಿಯಿರಲಿ
ಮಣಿಯದ ಭೂಮಿತಾಯಿಗಿಲ್ಲ ಸೋಲು
ಎದುರಲಿ ಬೆಟ್ಟ ತಾಗಿದರು
ಸವರಿ ಸಾಗುವುದು ಕಾರ್ಮೋಡ
ಬದುಕಲಿ ಕೆಟ್ಟ ಕಾಲವನು
ವಿಧಿಯ ಜಾಲವನು ಸರಿಸುತ
ಬೆದರದೆ ನಡೆದರೆ ಪರಮಸುಖ
ಬಿಡು ಬಿಡು ಭಯವನು ಬೆದರುವೆ ಏಕೆ
||ಸರ ಸರ ಸರ ಧುಮುಕೊ ನೀರಿಗೆ
ಗರಿಗೆದರುತ ಹಾರೊ ಹಕ್ಕಿಗೆ
ಬಿರುಬಿಸಿಲಲಿ ಬೇಯೊ ಬಾನಿಗೆ
ಇರದ ಭಯ ನಿನಗೇಕೆ||
Sara Sara song lyrics from Kannada Movie Aayushman Bhava starring Shivarajkumar, Ananthnag, Rachitha Ram, Lyrics penned by V Nagendra Prasad Sung by Vijay Prakash, Music Composed by Gurukiran, film is Directed by P Vasu and film is released on 2019