Video:
VIDEO
ಸಂಗೀತ ವೀಡಿಯೊ:
VIDEO
LYRIC
-
ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಅತಿತ್ತ ಸುಳಿದವರು ಅತಿತ್ತ ಸುಳಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ
ಒಪ್ಪಿ ಕೈಹಿಡಿದವರು ಒಪ್ಪಿ ಕೈಹಿಡಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
ಬೆಟ್ಟಗಳ ಬೆನ್ನಿನಲಿ ಬೆತ್ತಗಲ ದಾರಿಯಲಿ
ಕಟ್ಟಿಕೊಂಡಲೆದವರು ನೀವಲ್ಲವೆ ನೀವಲ್ಲವೆ
ಟಿಪ್ಪಿನಲಿ ಮುಂದಾಗಿ ಕಣಿವೆಯಲಿ ಹಿಂದಾಗಿ
ನಗುನಗುತ ನಡೆದವರು ನಗುನಗುತ ನಡೆದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
||ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಅತಿತ್ತ ಸುಳಿದವರು ಅತಿತ್ತ ಸುಳಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ||
ಚಂದಿರನ ಮಗಳೆಂದು ಚಂದ್ರಮುಖಿ ನೀನೆಂದು
ಹೊಸ ಹೆಸರನಿಟ್ಟು ನೀವಲ್ಲವೆ ನೀವಲ್ಲವೆ
ಮಲ್ಲಿಗೆಯ ದಂಡೆಯನು ತುರುಬಿನಲ್ಲಿ ಹಿಡಿದವರು
ತುಟಿಗೆ ತುಟಿ ತಂದವರು ತುಟಿಗೆ ತುಟಿ ತಂದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
||ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಅತಿತ್ತ ಸುಳಿದವರು ಅತಿತ್ತ ಸುಳಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ||
Please log in to see the full lyrics of this song.
-
ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಅತಿತ್ತ ಸುಳಿದವರು ಅತಿತ್ತ ಸುಳಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ
ಒಪ್ಪಿ ಕೈಹಿಡಿದವರು ಒಪ್ಪಿ ಕೈಹಿಡಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
ಬೆಟ್ಟಗಳ ಬೆನ್ನಿನಲಿ ಬೆತ್ತಗಲ ದಾರಿಯಲಿ
ಕಟ್ಟಿಕೊಂಡಲೆದವರು ನೀವಲ್ಲವೆ ನೀವಲ್ಲವೆ
ಟಿಪ್ಪಿನಲಿ ಮುಂದಾಗಿ ಕಣಿವೆಯಲಿ ಹಿಂದಾಗಿ
ನಗುನಗುತ ನಡೆದವರು ನಗುನಗುತ ನಡೆದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
||ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಅತಿತ್ತ ಸುಳಿದವರು ಅತಿತ್ತ ಸುಳಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ||
ಚಂದಿರನ ಮಗಳೆಂದು ಚಂದ್ರಮುಖಿ ನೀನೆಂದು
ಹೊಸ ಹೆಸರನಿಟ್ಟು ನೀವಲ್ಲವೆ ನೀವಲ್ಲವೆ
ಮಲ್ಲಿಗೆಯ ದಂಡೆಯನು ತುರುಬಿನಲ್ಲಿ ಹಿಡಿದವರು
ತುಟಿಗೆ ತುಟಿ ತಂದವರು ತುಟಿಗೆ ತುಟಿ ತಂದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
||ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಅತಿತ್ತ ಸುಳಿದವರು ಅತಿತ್ತ ಸುಳಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ||
LYRIC
-
ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಅತಿತ್ತ ಸುಳಿದವರು ಅತಿತ್ತ ಸುಳಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ
ಒಪ್ಪಿ ಕೈಹಿಡಿದವರು ಒಪ್ಪಿ ಕೈಹಿಡಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
ಬೆಟ್ಟಗಳ ಬೆನ್ನಿನಲಿ ಬೆತ್ತಗಲ ದಾರಿಯಲಿ
ಕಟ್ಟಿಕೊಂಡಲೆದವರು ನೀವಲ್ಲವೆ ನೀವಲ್ಲವೆ
ಟಿಪ್ಪಿನಲಿ ಮುಂದಾಗಿ ಕಣಿವೆಯಲಿ ಹಿಂದಾಗಿ
ನಗುನಗುತ ನಡೆದವರು ನಗುನಗುತ ನಡೆದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
||ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಅತಿತ್ತ ಸುಳಿದವರು ಅತಿತ್ತ ಸುಳಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ||
ಚಂದಿರನ ಮಗಳೆಂದು ಚಂದ್ರಮುಖಿ ನೀನೆಂದು
ಹೊಸ ಹೆಸರನಿಟ್ಟು ನೀವಲ್ಲವೆ ನೀವಲ್ಲವೆ
ಮಲ್ಲಿಗೆಯ ದಂಡೆಯನು ತುರುಬಿನಲ್ಲಿ ಹಿಡಿದವರು
ತುಟಿಗೆ ತುಟಿ ತಂದವರು ತುಟಿಗೆ ತುಟಿ ತಂದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
||ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಅತಿತ್ತ ಸುಳಿದವರು ಅತಿತ್ತ ಸುಳಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ||
Please log in to see the full lyrics of this song.
-
ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಅತಿತ್ತ ಸುಳಿದವರು ಅತಿತ್ತ ಸುಳಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ
ಒಪ್ಪಿ ಕೈಹಿಡಿದವರು ಒಪ್ಪಿ ಕೈಹಿಡಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
ಬೆಟ್ಟಗಳ ಬೆನ್ನಿನಲಿ ಬೆತ್ತಗಲ ದಾರಿಯಲಿ
ಕಟ್ಟಿಕೊಂಡಲೆದವರು ನೀವಲ್ಲವೆ ನೀವಲ್ಲವೆ
ಟಿಪ್ಪಿನಲಿ ಮುಂದಾಗಿ ಕಣಿವೆಯಲಿ ಹಿಂದಾಗಿ
ನಗುನಗುತ ನಡೆದವರು ನಗುನಗುತ ನಡೆದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
||ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಅತಿತ್ತ ಸುಳಿದವರು ಅತಿತ್ತ ಸುಳಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ||
ಚಂದಿರನ ಮಗಳೆಂದು ಚಂದ್ರಮುಖಿ ನೀನೆಂದು
ಹೊಸ ಹೆಸರನಿಟ್ಟು ನೀವಲ್ಲವೆ ನೀವಲ್ಲವೆ
ಮಲ್ಲಿಗೆಯ ದಂಡೆಯನು ತುರುಬಿನಲ್ಲಿ ಹಿಡಿದವರು
ತುಟಿಗೆ ತುಟಿ ತಂದವರು ತುಟಿಗೆ ತುಟಿ ತಂದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ
||ಹತ್ತು ವರುಷದ ಹಿಂದೆ ಮುತ್ತೂರ ತೇರಿನಲ್ಲಿ
ಅತಿತ್ತ ಸುಳಿದವರು ಅತಿತ್ತ ಸುಳಿದವರು
ನೀವಲ್ಲವೆ ನೀವಲ್ಲವೆ ನೀವಲ್ಲವೆ ನೀವಲ್ಲವೆ||
Hatthu Varushada Hinde song lyrics from Kannada Movie Aathanka starring Ananthnag, Vinaya Prasad, Anjana, Lyrics penned by K S Narasimha Swamy Sung by S Janaki, Music Composed by Hamsalekha, film is Directed by Om Saiprakash and film is released on 1993