ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಅನುರಾಗದ ಹಕ್ಕಿ ಕೂಗಿ
ಹಾರಾಡಿದೆ ಎಲ್ಲೆ ಮೀರಿ
ಸಂತೋಷದ ರೆಕ್ಕೆ ತೂಗಿ
ತೇಲಾಡಿದೆ ಬಾನಿಗೇರಿ
ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ
ಸಂಗಾತಿ ಸನಿಹವ ಸೇರಿ
ದಾಂಪತ್ಯ ಸವಿಯನು ಹೀರಿ-ಮಧುರವಾಗಿ
ಹಾಲ್ ಜೇನು ಹೊಳೆಯಲಿ ಮಿಂದು
ಮನಸಾರೆ ಸರಸವ ಕಂಡು
ಸುಖದ ಸುಗ್ಗಿ!
|| ಅನುರಾಗದ ಹಕ್ಕಿ ಕೂಗಿ
ಹಾರಾಡಿದೆ ಎಲ್ಲೆ ಮೀರಿ
ಸಂತೋಷದ ರೆಕ್ಕೆ ತೂಗಿ
ತೇಲಾಡಿದೆ ಬಾನಿಗೇರಿ ||
ಒಡಲಾಳ ಒಲವನು ಬಯಸಿ
ಸಲ್ಲಾಪ ಕಾಮನೆ ಅರಸಿ ಸಂಗ ಸಾಗಿ.
ಒಂದಾಗಿ ಅಕ್ಕರೆ ಕಂಡು
ಸಂಸಾರ ಸುಧೆಯನು ಸವಿದು
ಮಿಲನ ಮಿನುಗಿ!
|| ಅನುರಾಗದ ಹಕ್ಕಿ ಕೂಗಿ
ಹಾರಾಡಿದೆ ಎಲ್ಲೆ ಮೀರಿ
ಸಂತೋಷದ ರೆಕ್ಕೆ ತೂಗಿ
ತೇಲಾಡಿದೆ ಬಾನಿಗೇರಿ ||
ಉತ್ತುಂಗ ಶೃಂಗವ ಸೇರಿ
ತಂಗಾಳಿ ತೆರೆಗಳ ಈಜಿ ಮನಸು ಮಾಗಿ
ನೂರಾರು ಯೋಜನ ದಾರಿ
ಆವರಿಸಿ ಆಸೆಯ ಲಹರಿ
ಹೃದಯ ಹಿಗ್ಗಿ!
|| ಅನುರಾಗದ ಹಕ್ಕಿ ಕೂಗಿ
ಹಾರಾಡಿದೆ ಎಲ್ಲೆ ಮೀರಿ
ಸಂತೋಷದ ರೆಕ್ಕೆ ತೂಗಿ
ತೇಲಾಡಿದೆ ಬಾನಿಗೇರಿ
ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ||
ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಅನುರಾಗದ ಹಕ್ಕಿ ಕೂಗಿ
ಹಾರಾಡಿದೆ ಎಲ್ಲೆ ಮೀರಿ
ಸಂತೋಷದ ರೆಕ್ಕೆ ತೂಗಿ
ತೇಲಾಡಿದೆ ಬಾನಿಗೇರಿ
ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ
ಸಂಗಾತಿ ಸನಿಹವ ಸೇರಿ
ದಾಂಪತ್ಯ ಸವಿಯನು ಹೀರಿ-ಮಧುರವಾಗಿ
ಹಾಲ್ ಜೇನು ಹೊಳೆಯಲಿ ಮಿಂದು
ಮನಸಾರೆ ಸರಸವ ಕಂಡು
ಸುಖದ ಸುಗ್ಗಿ!
|| ಅನುರಾಗದ ಹಕ್ಕಿ ಕೂಗಿ
ಹಾರಾಡಿದೆ ಎಲ್ಲೆ ಮೀರಿ
ಸಂತೋಷದ ರೆಕ್ಕೆ ತೂಗಿ
ತೇಲಾಡಿದೆ ಬಾನಿಗೇರಿ ||
ಒಡಲಾಳ ಒಲವನು ಬಯಸಿ
ಸಲ್ಲಾಪ ಕಾಮನೆ ಅರಸಿ ಸಂಗ ಸಾಗಿ.
ಒಂದಾಗಿ ಅಕ್ಕರೆ ಕಂಡು
ಸಂಸಾರ ಸುಧೆಯನು ಸವಿದು
ಮಿಲನ ಮಿನುಗಿ!
|| ಅನುರಾಗದ ಹಕ್ಕಿ ಕೂಗಿ
ಹಾರಾಡಿದೆ ಎಲ್ಲೆ ಮೀರಿ
ಸಂತೋಷದ ರೆಕ್ಕೆ ತೂಗಿ
ತೇಲಾಡಿದೆ ಬಾನಿಗೇರಿ ||
ಉತ್ತುಂಗ ಶೃಂಗವ ಸೇರಿ
ತಂಗಾಳಿ ತೆರೆಗಳ ಈಜಿ ಮನಸು ಮಾಗಿ
ನೂರಾರು ಯೋಜನ ದಾರಿ
ಆವರಿಸಿ ಆಸೆಯ ಲಹರಿ
ಹೃದಯ ಹಿಗ್ಗಿ!
|| ಅನುರಾಗದ ಹಕ್ಕಿ ಕೂಗಿ
ಹಾರಾಡಿದೆ ಎಲ್ಲೆ ಮೀರಿ
ಸಂತೋಷದ ರೆಕ್ಕೆ ತೂಗಿ
ತೇಲಾಡಿದೆ ಬಾನಿಗೇರಿ
ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಹ್ಂ ಹ್ಂ ಹ್ಂ ಹ್ಂ. . ಓ ಓ ಓ ಓ
ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ||
Anuragada Hakki song lyrics from Kannada Movie Aathanka starring Ananthnag, Vinaya Prasad, Anjana, Lyrics penned by Doddarange Gowda Sung by S Janaki, Music Composed by Hamsalekha, film is Directed by Om Saiprakash and film is released on 1993