Eko Eno Ee Bhaya Lyrics

ಏಕೊ ಏನೊ ಈ ಭಯ Lyrics

in Aathanka

in ಆತಂಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏಕೊ ಏನೊ ಈ ಭಯ ….
ನೋವೆ ತೋರು ನೀ ದಯಾ…..
ನಾಳೆ ಏನೊ ನೀ ಹೇಳೆಯಾ ಮನವೆ
ಏಕೊ ಏನೊ ಈ ಭಯ
 
ಆಸರೆ ಬೇಸರ ಆದರ ಭೀಕರ
ಪ್ರೇಮದ ಹೂರಣ ನಂಜಿನ ಔತಣ
ಹೇಳಲಾರೆ ಶಂಕೆ ನಿರ್ಭಾಗ್ಯ ನಾನಾಗಿ ನಿಂತೆ
ತಾಳಲಾರೆ ನೋವು ದೌರ್ಭಾಗ್ಯ ಎಡೆಹಾಡಿ ಹಿಂಸೆ
ನಗಲಾರದೆ ಅಳಲಾರದೆ ಆತಂಕ ಆತಂಕ ಆತಂಕವೊ
 
||ಏಕೊ ಏನೊ ಈ ಭಯ ….
ನೋವೆ ತೋರು ನೀ ದಯಾ…..
ನಾಳೆ ಏನೊ ನೀ ಹೇಳೆಯಾ ಮನವೆ||
 
||ಏಕೊ ಏನೊ ಈ ಭಯ||
 
ಆಸೆಯ ಚಂದ್ರಿಕೆ ತಂದಿದೆ ಕೊಂದಿದೆ
ನಂಬಿದ ನಲ್ಮೆಯು ಕೇಡನೆ ತಂದಿದೆ
ಜೀವ ಅಂಜಿ ಹೋಗಿ ಸಂಬಂಧ ಸೆರೆಯಾಗಿ ಭಯವು
ಭಾವ ಮುರುಟಿ ಮುದುಡಿ ಸ್ನೇಹದಲ್ಲಿ ಸುಳಿಯಾಗಿ ಅಳುಕು
ಸಿರಿ ನೋಡದೆ ಸುಖ ಕಾಣದೆ ಆತಂಕ ಆತಂಕ ಆತಂಕವೊ
 
||ಏಕೊ ಏನೊ ಈ ಭಯ ….
ನೋವೆ ತೋರು ನೀ ದಯಾ…..
ನಾಳೆ ಏನೊ ನೀ ಹೇಳೆಯಾ ಮನವೆ||
 
||ಏಕೊ ಏನೊ ಈ ಭಯ||
 

-
ಏಕೊ ಏನೊ ಈ ಭಯ ….
ನೋವೆ ತೋರು ನೀ ದಯಾ…..
ನಾಳೆ ಏನೊ ನೀ ಹೇಳೆಯಾ ಮನವೆ
ಏಕೊ ಏನೊ ಈ ಭಯ
 
ಆಸರೆ ಬೇಸರ ಆದರ ಭೀಕರ
ಪ್ರೇಮದ ಹೂರಣ ನಂಜಿನ ಔತಣ
ಹೇಳಲಾರೆ ಶಂಕೆ ನಿರ್ಭಾಗ್ಯ ನಾನಾಗಿ ನಿಂತೆ
ತಾಳಲಾರೆ ನೋವು ದೌರ್ಭಾಗ್ಯ ಎಡೆಹಾಡಿ ಹಿಂಸೆ
ನಗಲಾರದೆ ಅಳಲಾರದೆ ಆತಂಕ ಆತಂಕ ಆತಂಕವೊ
 
||ಏಕೊ ಏನೊ ಈ ಭಯ ….
ನೋವೆ ತೋರು ನೀ ದಯಾ…..
ನಾಳೆ ಏನೊ ನೀ ಹೇಳೆಯಾ ಮನವೆ||
 
||ಏಕೊ ಏನೊ ಈ ಭಯ||
 
ಆಸೆಯ ಚಂದ್ರಿಕೆ ತಂದಿದೆ ಕೊಂದಿದೆ
ನಂಬಿದ ನಲ್ಮೆಯು ಕೇಡನೆ ತಂದಿದೆ
ಜೀವ ಅಂಜಿ ಹೋಗಿ ಸಂಬಂಧ ಸೆರೆಯಾಗಿ ಭಯವು
ಭಾವ ಮುರುಟಿ ಮುದುಡಿ ಸ್ನೇಹದಲ್ಲಿ ಸುಳಿಯಾಗಿ ಅಳುಕು
ಸಿರಿ ನೋಡದೆ ಸುಖ ಕಾಣದೆ ಆತಂಕ ಆತಂಕ ಆತಂಕವೊ
 
||ಏಕೊ ಏನೊ ಈ ಭಯ ….
ನೋವೆ ತೋರು ನೀ ದಯಾ…..
ನಾಳೆ ಏನೊ ನೀ ಹೇಳೆಯಾ ಮನವೆ||
 
||ಏಕೊ ಏನೊ ಈ ಭಯ||
 

Eko Eno Ee Bhaya song lyrics from Kannada Movie Aathanka starring Ananthnag, Vinaya Prasad, Anjana, Lyrics penned by Doddarange Gowda Sung by S Janaki, Music Composed by Hamsalekha, film is Directed by Om Saiprakash and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ