-
ಉಲ್ಲಾಸದ ಈ ಸಂಜೆಗೆ ನಿಮ್ಮೆಲ್ಲರ ಸಂತೋಷಕ್ಕೆ
ನೀಡಲು ಬಂದಿಹೆ ಹಾಡೆಂಬ ಕಾಣಿಕೆ
ಹಾಡೋದು ನಿಮ್ಮ ಸ್ನೇಹಕ್ಕೆ
ನಿಮ್ಮನ್ನು ನಾ ಕಂಡಾಗಲೆ ಎದೆಯಲ್ಲಿ ರಾಗಮಾಲಿಕೆ
ನಿಮ್ಮೆಲ್ಲರ ಸಂತೋಷಕ್ಕೆ
ನೀಡಲು ಬಂದಿಹೆ ಹಾಡೆಂಬ ಕಾಣಿಕೆ
ಹಾಡೋದು ನಿಮ್ಮ ಸ್ನೇಹಕ್ಕೆ
ನಿಮ್ಮನ್ನು ನಾ ಕಂಡಾಗಲೆ ಎದೆಯಲ್ಲಿ ರಾಗಮಾಲಿಕೆ
ಕಣ್ಸನ್ನೆಯ ಈ ಭಾಷೆಯು ನಿನ್ನನ್ನು ನನ್ನಲ್ಲಿ ಸೆಳೆಯಲು
ಟೀನೇಜಿನ ಈ ಕಾಲವು ಮೌನದಲ್ಲಿ ಮಾತನಾಡದು
ನಾವಿಂದು ಕೂಡಿ ಕೂಡಿ ಹಾಡೋಣ ಸೇರಿ ಖುಷಿಯನ್ನು ಹಂಚಿಕೊಳ್ಳಲು
ನಿಮ್ಮೆಲ್ಲರ ಸಂತೋಷಕ್ಕೆ
ನೀಡಲು ಬಂದಿಹೆ ಹಾಡೆಂಬ ಕಾಣಿಕೆ
ಹಾಡೋದು ನಿಮ್ಮ ಸ್ನೇಹಕ್ಕೆ
ನಿಮ್ಮನ್ನು ನಾ ಕಂಡಾಗಲೆ ಎದೆಯಲ್ಲಿ ರಾಗಮಾಲಿಕೆ
ಸಂಗೀತದ ಸಂಗಾತಿಯೆ ಜೊತೆಯಾದೆ ನಾ ನಿನ್ನ ರಾಗಕ್ಕೆ
ನವಪಲ್ಲವಿ ಬರೆದಾಯಿತು ನನ್ನ ನಿನ್ನ ಪ್ರೇಮಕಾವ್ಯಕ್ಕೆ
ಸಂತೋಷ ಹೊಮ್ಮಿ ಹೊಮ್ಮಿ ಸಂಪ್ರೀತಿ ಚಿಮ್ಮಿ ಚಿಮ್ಮಿ
ಶರಣಾದೆ ನಿನ್ನ ರೂಪಕ್ಕೆ
ನಿಮ್ಮೆಲ್ಲರ ಸಂತೋಷಕ್ಕೆ
ನೀಡಲು ಬಂದಿಹೆ ಹಾಡೆಂಬ ಕಾಣಿಕೆ
ಹಾಡೋದು ನಿಮ್ಮ ಸ್ನೇಹಕ್ಕೆ
ನಿಮ್ಮನ್ನು ನಾ ಕಂಡಾಗಲೆ ಎದೆಯಲ್ಲಿ ರಾಗಮಾಲಿಕೆ
-
ಉಲ್ಲಾಸದ ಈ ಸಂಜೆಗೆ ನಿಮ್ಮೆಲ್ಲರ ಸಂತೋಷಕ್ಕೆ
ನೀಡಲು ಬಂದಿಹೆ ಹಾಡೆಂಬ ಕಾಣಿಕೆ
ಹಾಡೋದು ನಿಮ್ಮ ಸ್ನೇಹಕ್ಕೆ
ನಿಮ್ಮನ್ನು ನಾ ಕಂಡಾಗಲೆ ಎದೆಯಲ್ಲಿ ರಾಗಮಾಲಿಕೆ
ನಿಮ್ಮೆಲ್ಲರ ಸಂತೋಷಕ್ಕೆ
ನೀಡಲು ಬಂದಿಹೆ ಹಾಡೆಂಬ ಕಾಣಿಕೆ
ಹಾಡೋದು ನಿಮ್ಮ ಸ್ನೇಹಕ್ಕೆ
ನಿಮ್ಮನ್ನು ನಾ ಕಂಡಾಗಲೆ ಎದೆಯಲ್ಲಿ ರಾಗಮಾಲಿಕೆ
ಕಣ್ಸನ್ನೆಯ ಈ ಭಾಷೆಯು ನಿನ್ನನ್ನು ನನ್ನಲ್ಲಿ ಸೆಳೆಯಲು
ಟೀನೇಜಿನ ಈ ಕಾಲವು ಮೌನದಲ್ಲಿ ಮಾತನಾಡದು
ನಾವಿಂದು ಕೂಡಿ ಕೂಡಿ ಹಾಡೋಣ ಸೇರಿ ಖುಷಿಯನ್ನು ಹಂಚಿಕೊಳ್ಳಲು
ನಿಮ್ಮೆಲ್ಲರ ಸಂತೋಷಕ್ಕೆ
ನೀಡಲು ಬಂದಿಹೆ ಹಾಡೆಂಬ ಕಾಣಿಕೆ
ಹಾಡೋದು ನಿಮ್ಮ ಸ್ನೇಹಕ್ಕೆ
ನಿಮ್ಮನ್ನು ನಾ ಕಂಡಾಗಲೆ ಎದೆಯಲ್ಲಿ ರಾಗಮಾಲಿಕೆ
ಸಂಗೀತದ ಸಂಗಾತಿಯೆ ಜೊತೆಯಾದೆ ನಾ ನಿನ್ನ ರಾಗಕ್ಕೆ
ನವಪಲ್ಲವಿ ಬರೆದಾಯಿತು ನನ್ನ ನಿನ್ನ ಪ್ರೇಮಕಾವ್ಯಕ್ಕೆ
ಸಂತೋಷ ಹೊಮ್ಮಿ ಹೊಮ್ಮಿ ಸಂಪ್ರೀತಿ ಚಿಮ್ಮಿ ಚಿಮ್ಮಿ
ಶರಣಾದೆ ನಿನ್ನ ರೂಪಕ್ಕೆ
ನಿಮ್ಮೆಲ್ಲರ ಸಂತೋಷಕ್ಕೆ
ನೀಡಲು ಬಂದಿಹೆ ಹಾಡೆಂಬ ಕಾಣಿಕೆ
ಹಾಡೋದು ನಿಮ್ಮ ಸ್ನೇಹಕ್ಕೆ
ನಿಮ್ಮನ್ನು ನಾ ಕಂಡಾಗಲೆ ಎದೆಯಲ್ಲಿ ರಾಗಮಾಲಿಕೆ
Ullasada Ee Sanjege song lyrics from Kannada Movie Aata Hudugata starring Raghavendra Rajkumar, Prema, Shivaranjan, Lyrics penned bySung by , Music Composed by Sadhu Kokila, film is Directed by B Ramamurthy and film is released on 1995