.

0

.

O Premave Nee Lyrics

ಓ ಪ್ರೇಮವೆ ನೀ Lyrics

in Aata Hudugata

in ಆಟ ಹುಡುಗಾಟ

LYRIC

Song Details Page after Lyrice

-
ಓ ಪ್ರೇಮವೆ ನೀ ಸಂಜೀವಿಯೆ
ಓ ಪ್ರೇಮವೆ ನೀ ಸಂಜೀವಿಯೆ
ಹೃದಯದ ತಳಮಳ ಕಳೆಯದ ಇರುವೆಯ
ಮನಸ್ಸಿಗೆ ಮುದವನು ಕೊಡದೆಯೆ ಸರಿದೆಯ
ಓ ಪ್ರೇಮವೆ ನೀ ಸಂಜೀವಿಯೆ
 
ಈ ಮೌನವ ನಾ ತಾಳೆನು ನಿನಗಾಗಿ ಪ್ರೀತಿಯನು ನಾ ತಂದಿಹೆ
ಈ ಭೂಮಿಯ ಹೂಮಂಚವು ನಮಗಾಗಿ ಆಸೆ ಹೊತ್ತು ಕಾದಂತಿದೆ
ಏಕಿಂದು ಈ ಭಾವ ಏನಾಯ್ತು ಆ ಮೋಹ
ಹೇಳದೆ ಏತಕೆ ಓಡುವೆ
 
||ಓ ಪ್ರೇಮವೆ ನೀ ಸಂಜೀವಿಯೆ
ಹೃದಯದ ತಳಮಳ ಕಳೆಯದ ಇರುವೆಯ
ಮನಸ್ಸಿಗೆ ಮುದವನು ಕೊಡದೆಯೆ ಸರಿದೆಯ||
 
ಈ ಜೀವಕ್ಕೆ ನೀ ನೀಡಿದೆ ಮದುಮಾಸ ತುಂಬಿದಂತ ರಸಚೇತನ
ಈ ಚೈತ್ರದ ಮಕರಂದವ ಮನಸ್ಸಾರೆ ಹೀರಿದಾಗ ರೋಮಾಂಚನ
ಈ ದೇಹ ಇಂದಾಗಿ ನಾವಿಂದು ಒಂದಾಗಿ ಕಾಣುವ ಪ್ರೀತಿಯ ಸ್ನೇಹವ
 
||ಓ ಪ್ರೇಮವೆ ನೀ ಸಂಜೀವಿಯೆ
ಹೃದಯದ ತಳಮಳ ಕಳೆಯದ ಇರುವೆಯ
ಮನಸ್ಸಿಗೆ ಮುದವನು ಕೊಡದೆಯೆ ಸರಿದೆಯ||
||ಓ ಪ್ರೇಮವೆ ನೀ ಸಂಜೀವಿಯೆ||

-
ಓ ಪ್ರೇಮವೆ ನೀ ಸಂಜೀವಿಯೆ
ಓ ಪ್ರೇಮವೆ ನೀ ಸಂಜೀವಿಯೆ
ಹೃದಯದ ತಳಮಳ ಕಳೆಯದ ಇರುವೆಯ
ಮನಸ್ಸಿಗೆ ಮುದವನು ಕೊಡದೆಯೆ ಸರಿದೆಯ
ಓ ಪ್ರೇಮವೆ ನೀ ಸಂಜೀವಿಯೆ
 
ಈ ಮೌನವ ನಾ ತಾಳೆನು ನಿನಗಾಗಿ ಪ್ರೀತಿಯನು ನಾ ತಂದಿಹೆ
ಈ ಭೂಮಿಯ ಹೂಮಂಚವು ನಮಗಾಗಿ ಆಸೆ ಹೊತ್ತು ಕಾದಂತಿದೆ
ಏಕಿಂದು ಈ ಭಾವ ಏನಾಯ್ತು ಆ ಮೋಹ
ಹೇಳದೆ ಏತಕೆ ಓಡುವೆ
 
||ಓ ಪ್ರೇಮವೆ ನೀ ಸಂಜೀವಿಯೆ
ಹೃದಯದ ತಳಮಳ ಕಳೆಯದ ಇರುವೆಯ
ಮನಸ್ಸಿಗೆ ಮುದವನು ಕೊಡದೆಯೆ ಸರಿದೆಯ||
 
ಈ ಜೀವಕ್ಕೆ ನೀ ನೀಡಿದೆ ಮದುಮಾಸ ತುಂಬಿದಂತ ರಸಚೇತನ
ಈ ಚೈತ್ರದ ಮಕರಂದವ ಮನಸ್ಸಾರೆ ಹೀರಿದಾಗ ರೋಮಾಂಚನ
ಈ ದೇಹ ಇಂದಾಗಿ ನಾವಿಂದು ಒಂದಾಗಿ ಕಾಣುವ ಪ್ರೀತಿಯ ಸ್ನೇಹವ
 
||ಓ ಪ್ರೇಮವೆ ನೀ ಸಂಜೀವಿಯೆ
ಹೃದಯದ ತಳಮಳ ಕಳೆಯದ ಇರುವೆಯ
ಮನಸ್ಸಿಗೆ ಮುದವನು ಕೊಡದೆಯೆ ಸರಿದೆಯ||
||ಓ ಪ್ರೇಮವೆ ನೀ ಸಂಜೀವಿಯೆ||

O Premave Nee song lyrics from Kannada Movie Aata Hudugata starring Raghavendra Rajkumar, Prema, Shivaranjan, Lyrics penned bySung by S P Balasubrahmanyam, Music Composed by Sadhu Kokila, film is Directed by B Ramamurthy and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ