.

0

.

Aa Belli Chukki Lyrics

ಆ ಬೆಳ್ಳಿ ಚುಕ್ಕಿ Lyrics

in Aata Hudugata

in ಆಟ ಹುಡುಗಾಟ

LYRIC

Song Details Page after Lyrice

-
ಆ ಬೆಳ್ಳಿ ಚುಕ್ಕಿ ಕದ್ದು ಕದ್ದು ನಮ್ಮ ನೋಡಿದೆ
ನೀ ತುಂಟಿ ತುಂಟಿ ಕಳ್ಳಿ ಕಳ್ಳಿ ಮಳ್ಳಿ ಮಳ್ಳಿ ಎಂದಿದೆ
ಈ ಬಿಂಕ ಬಿನ್ನಾಣ ಕಡೆದಂತ ಶಿಲ್ಪಿ ಜಾಣ
ನೀ ನನ್ನ ಪಂಚಪ್ರಾಣ ಹೊಳೆಯುವೆ ಕಣ್ಣ ಬಾಣ
ಹೀಗೆಂದು ಹೇಳಿದೆ ಹಾಡಿ ತಂಗಾಳಿ
 
ಆ ಬೆಳ್ಳಿ ಚುಕ್ಕಿ ಕದ್ದು ಕದ್ದು ನಮ್ಮ ನೋಡಿದೆ
ನೀ ತುಂಟ ತುಂಟ ಪೋರ ಮಾರ ಚೋರ ಎಂದಿದೆ
ಈ ನಡಿಗೆ ನುಡಿಯು ಚೆನ್ನ ಗುಣದಲ್ಲಿ ನೀನೆ ಚಿನ್ನ
ಈ ನನ್ನ ಕೆನ್ನೆ ಬಣ್ಣ ಕೆಂಪಾಯ್ತು ನೋಡಿ ನಿನ್ನ
ಹೀಗೆಂದು ಹೇಳಿದೆ ಹಾಡಿ ತಂಗಾಳಿ
 
ಬಾನಂಚು ಬಾಗಲು ನೋಡು ಭೂಮಿ ಜೊತೆ ಮೈತ್ರಿಯ ಹಾಡು
ಪಡುವಣದಿ ಚಂದ್ರನು ಬರಲು ನಗುವಳು ನಾಚುತ ಇರುಳು
ಈ ನಿನ್ನ ಸಂಗದಲ್ಲಿ ಅಂಗಾಗ ರಂಗಿನಲ್ಲಿ ನೀನೆ ಕಡಲು
ನಿಂತಲ್ಲೆ ಪ್ರೀತಿಜಾಲ ದಿನವೆಲ್ಲ ಪ್ರೇಮಯಾನ
ಶೃಂಗಾರ ಸ್ನೇಹತಾಣ ಇನ್ನೇಕೆ ಬಿಗುಮಾನ
ಹೀಗೆಂದು ಹೇಳಿದೆ ಹಾಡಿದೆ ತಂಗಾಳಿ
 
||ಆ ಬೆಳ್ಳಿ ಚುಕ್ಕಿ ಕದ್ದು ಕದ್ದು ನಮ್ಮ ನೋಡಿದೆ
ನೀ ತುಂಟ ತುಂಟ ಪೋರ ಮಾರ ಚೋರ ಎಂದಿದೆ||
 
ಶಿಲೆಯನು ಕೆತ್ತಲು ಮೂಡುವುದು ಸುಂದರ ಪ್ರತಿಮೆ
ಪ್ರಿಯತಮೆ ನಕ್ಕರೆ ತಾನೆ ಚಿಮ್ಮುವುದು ಒಲವಿನ ಚಿಲುಮೆ
ಇಂಪಾದ ಮಾತಿನಲ್ಲಿ ತಂಪಾದ ಹಾಡಿನಲ್ಲಿ ಚೈತ್ರದ ಒಡಲು
 
||ಆ ಬೆಳ್ಳಿ ಚುಕ್ಕಿ ಕದ್ದು ಕದ್ದು ನಮ್ಮ ನೋಡಿದೆ
ನೀ ತುಂಟ ತುಂಟ ಪೋರ ಮಾರ ಚೋರ ಎಂದಿದೆ
ಈ ಬಿಂಕ ಬಿನ್ನಾಣ ಕಡೆದಂತ ಶಿಲ್ಪಿ ಜಾಣ
ಈ ನನ್ನ ಕೆನ್ನೆ ಬಣ್ಣ ಕೆಂಪಾಯ್ತು ನೋಡಿ ನಿನ್ನ
ಹೀಗೆಂದು ಹೇಳಿದೆ ಹಾಡಿ ತಂಗಾಳಿ||

-
ಆ ಬೆಳ್ಳಿ ಚುಕ್ಕಿ ಕದ್ದು ಕದ್ದು ನಮ್ಮ ನೋಡಿದೆ
ನೀ ತುಂಟಿ ತುಂಟಿ ಕಳ್ಳಿ ಕಳ್ಳಿ ಮಳ್ಳಿ ಮಳ್ಳಿ ಎಂದಿದೆ
ಈ ಬಿಂಕ ಬಿನ್ನಾಣ ಕಡೆದಂತ ಶಿಲ್ಪಿ ಜಾಣ
ನೀ ನನ್ನ ಪಂಚಪ್ರಾಣ ಹೊಳೆಯುವೆ ಕಣ್ಣ ಬಾಣ
ಹೀಗೆಂದು ಹೇಳಿದೆ ಹಾಡಿ ತಂಗಾಳಿ
 
ಆ ಬೆಳ್ಳಿ ಚುಕ್ಕಿ ಕದ್ದು ಕದ್ದು ನಮ್ಮ ನೋಡಿದೆ
ನೀ ತುಂಟ ತುಂಟ ಪೋರ ಮಾರ ಚೋರ ಎಂದಿದೆ
ಈ ನಡಿಗೆ ನುಡಿಯು ಚೆನ್ನ ಗುಣದಲ್ಲಿ ನೀನೆ ಚಿನ್ನ
ಈ ನನ್ನ ಕೆನ್ನೆ ಬಣ್ಣ ಕೆಂಪಾಯ್ತು ನೋಡಿ ನಿನ್ನ
ಹೀಗೆಂದು ಹೇಳಿದೆ ಹಾಡಿ ತಂಗಾಳಿ
 
ಬಾನಂಚು ಬಾಗಲು ನೋಡು ಭೂಮಿ ಜೊತೆ ಮೈತ್ರಿಯ ಹಾಡು
ಪಡುವಣದಿ ಚಂದ್ರನು ಬರಲು ನಗುವಳು ನಾಚುತ ಇರುಳು
ಈ ನಿನ್ನ ಸಂಗದಲ್ಲಿ ಅಂಗಾಗ ರಂಗಿನಲ್ಲಿ ನೀನೆ ಕಡಲು
ನಿಂತಲ್ಲೆ ಪ್ರೀತಿಜಾಲ ದಿನವೆಲ್ಲ ಪ್ರೇಮಯಾನ
ಶೃಂಗಾರ ಸ್ನೇಹತಾಣ ಇನ್ನೇಕೆ ಬಿಗುಮಾನ
ಹೀಗೆಂದು ಹೇಳಿದೆ ಹಾಡಿದೆ ತಂಗಾಳಿ
 
||ಆ ಬೆಳ್ಳಿ ಚುಕ್ಕಿ ಕದ್ದು ಕದ್ದು ನಮ್ಮ ನೋಡಿದೆ
ನೀ ತುಂಟ ತುಂಟ ಪೋರ ಮಾರ ಚೋರ ಎಂದಿದೆ||
 
ಶಿಲೆಯನು ಕೆತ್ತಲು ಮೂಡುವುದು ಸುಂದರ ಪ್ರತಿಮೆ
ಪ್ರಿಯತಮೆ ನಕ್ಕರೆ ತಾನೆ ಚಿಮ್ಮುವುದು ಒಲವಿನ ಚಿಲುಮೆ
ಇಂಪಾದ ಮಾತಿನಲ್ಲಿ ತಂಪಾದ ಹಾಡಿನಲ್ಲಿ ಚೈತ್ರದ ಒಡಲು
 
||ಆ ಬೆಳ್ಳಿ ಚುಕ್ಕಿ ಕದ್ದು ಕದ್ದು ನಮ್ಮ ನೋಡಿದೆ
ನೀ ತುಂಟ ತುಂಟ ಪೋರ ಮಾರ ಚೋರ ಎಂದಿದೆ
ಈ ಬಿಂಕ ಬಿನ್ನಾಣ ಕಡೆದಂತ ಶಿಲ್ಪಿ ಜಾಣ
ಈ ನನ್ನ ಕೆನ್ನೆ ಬಣ್ಣ ಕೆಂಪಾಯ್ತು ನೋಡಿ ನಿನ್ನ
ಹೀಗೆಂದು ಹೇಳಿದೆ ಹಾಡಿ ತಂಗಾಳಿ||

Aa Belli Chukki Namma Kaddu Nodide song lyrics from Kannada Movie Aata Hudugata starring Raghavendra Rajkumar, Prema, Shivaranjan, Lyrics penned bySung by , Music Composed by Sadhu Kokila, film is Directed by B Ramamurthy and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ