.

0

.

Rukku Rukku Rukumani Lyrics

ರುಕ್ಕು ರುಕ್ಕು ರುಕ್ಕುಮಣಿ Lyrics

in Aata Hudugata

in ಆಟ ಹುಡುಗಾಟ

LYRIC

Song Details Page after Lyrice

ರುಕ್ಕು ರುಕ್ಕು ರುಕ್ಕುಮಣಿ ನಮ್ಮ ಕಾಲೇಜ್‌ ಕಣ್ಮಣಿ
ಬುಕ್ಕು ಬುಕ್ಕು ಬರೆದರು ಮುಗಿಯಲ್ಲ ಟಿಪ್ಪಣಿ
ಪಿಯುಸಿಯ ಮುಗಿಸಿದ ನಾರಿಮಣಿ
ಮಾರ್ಕ್ಸ್‌ ತಗೊಂಡಿದ್ದು ಕೊಟ್ಟು ಲಕ್ಷ ಬ್ಲಾಕ್‌ ಮನಿ
ಕ್ಯಾಪಿಟೇಶನ್‌ ಫೀಸ್‌ ಲಕ್ಷ ಠೇವಣಿ
ಕಟ್ಟಿಯಾದಳ ಎಂ ಬಿ ಬಿ ಎಸ್‌ ಶಿರೋಮಣಿ
ಡಾಕ್ಟರಾಗಿ ಬರಲು ಇವಳೆಲ್ಲ ಫೇವರು
ಸಂಪೂರ್ಣ ಬಟ್ಟಬಯಲು
 
||ಓ ರುಕ್ಕು ರುಕ್ಕು ರುಕ್ಕುಮಣಿ ನಮ್ಮ ಕಾಲೇಜ್‌ ಕಣ್ಮಣಿ
ಬುಕ್ಕು ಬುಕ್ಕು ಬರೆದರು ಮುಗಿಯಲ್ಲ ಟಿಪ್ಪಣಿ||
 
ಎಲ್ಲ ನವಮನುಜಗಳ  ಕೈಯ್ಯಲ್ಲಿ ತಂಬೂರಿಯು
ಹಿಂದೆಯೆ ಹೋದವರ ಜೇಬಿಗೆ ಕತ್ತರಿಯು
ಅವಳ ಸ್ಮೈಲ್ಸಿಗೆ ಬೀಳೊ ನರಿಗಳಿಗೆಲ್ಲ ಕಣ್ಣುರಿಯು
ಕಾಲೇಜ್‌ ಲ್ಯಾಬಿನಲಿ ಇವಳನ್ನು ನೋಡುತಲಿ
ಹೆಣಗಳು ಎದ್ದು ಬಲಿ ಬಂದವು ಆಸೆಯಲಿ
ಫ್ಲೈಯಿಂಗ್‌ ಕಿಸ್‌ ಎಸೆದಳು ಹೆಣಗಳು ಬಿದ್ದವು ಅಮಲಿನಲಿ
ಎಲ್ಲರಿಗು ತಿಥಿ ಮಾಡುವಳು ರತಿ
ಎಲ್ಲ ಒಂದೇ ಗತಿ ಹೇಳು ಮಂದಮತಿ
ಬೇಡ ಬಿಡು ನಮ್ಮ ಪಾರ್ವತಿ ಪತಿ
ಇವಳ ಸ್ಥಿತಿ ವಿಚಲಪತಿ
 
||ರುಕ್ಕು ರುಕ್ಕು ರುಕ್ಕುಮಣಿ ನಮ್ಮ ಕಾಲೇಜ್‌ ಕಣ್ಮಣಿ
ಬುಕ್ಕು ಬುಕ್ಕು ಬರೆದರು ಮುಗಿಯಲ್ಲ ಟಿಪ್ಪಣಿ||
 
ಇವಳನು ಪ್ರೀತಿಸಿದ ಕುರಿಗಳು ನರಳಿದರು
ಇವಳಿಗೆ ಹಣ ಸುರಿದ ಧಣಿಗಳು ಉರುಳಿದರು
ಇವಳದೆ ನರ್ಸಿಂಗ್‌ ಹೋಂಗಳು ಬೆಳೆಯಿತು ಸರಸರನೆ
ನ್ಯಾಚುರಲ್‌ ಹೆರಿಗೆಯಲು ಹೊಟ್ಟೆಗೆ ಸರ್ಜರಿಯು
ಎದೆಯನು ನಡುಗಿಸುವ ಯಪ್ಪ ರೋಗಿ ಬಿಲ್‌ ಭರ್ಜರಿಯು
ಕಿಡ್ನಿಯ ತೆಗೆಯಲು ರೆಡಿ ಇದೆ ಪತ್ರವು ಫೋರ್ಜರಿಯು
ಖಾದಿಗಳ ಕೃಪೆ ಇವಳ ಕಡೆ ಇದೆ
ಖಾಕಿಗಳ ದಯೆ ಎಲ್ಲ ಜೊತೆ ಇದೆ
ಎಲ್ಲರಿಗು ಸುಖ ನೀಡುವಳು ಸುತೆ ಯಮನ ಸುತೆ
ಮುಗಿಯದ ಕಥೆ
 
ಸಂಪೂರ್ಣ ಬಟ್ಟಬಯಲು||

Rukku Rukku Rukumani song lyrics from Kannada Movie Aata Hudugata starring Raghavendra Rajkumar, Prema, Shivaranjan, Lyrics penned bySung by S P Balasubrahmanyam, Music Composed by Sadhu Kokila, film is Directed by B Ramamurthy and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ