-
ನೋಡು ಸೀರೆಯ ಮಾಯೆ
ಈಯಾಈಯಾಓ ಈಯಾಈಯಾಓ
ನೋಡು ಸೀರೆಯ ಮಾಯೆ
ಈಯಾಈಯಾಓ ಈಯಾಈಯಾಓ
ಊವ ಊವ ಊವ
ಪ್ಯಾರೆ ಪ್ಯಾರೆ ಪ್ಯಾರೆ ಆರೆ ಆರೆ ಆರೆ
ಯಾರೆ ಯಾರೆ ಸೀರೆಯ ಮಾಯಬಜಾರೆ
ನೋಡು ಸೀರೆಯ ಮಾಯೆ
ಈಯಾಈಯಾಓ ಈಯಾಈಯಾಓ
ಸೀರೆಗಾಳಿ ಬೀಸಿದರೆ ರಾಮನಂತೋನು
ಆಗುವ ಮುರಳೀಧರ ಸೀತೆಯ ಮರೆತೋಗುವ
ಪ್ರೀತಿ ಅರ್ಥ ಕಾಣದಂತ ಕಾಮನಂತೋನು
ಆದರು ಮಜನುಗಳು
ರೋಮಿಯೋ ಆಗಿ ಹೋದರು
ಗೋಲ್ಡನ್ನೆ ಕಾಣೊ ಇವರ ಹಿತ್ತಾಳೆ ಪಾಲಿಗೆ
ಬಾಲ್ಡಾಗಿ ಹೊಗೊ ತಲೆಗೆ ಬಾಚಣಿಕೆ ಯಾತಕೆ
ಹೆಣ್ಣು ಹೊನ್ನು ಮಣ್ಣು ಕಣ್ಣು ಕುಕ್ಕೊದನ್ನು
ಎದುರಿಸೊ ಗಂಡು ಹುಟ್ಟೆ ಇಲ್ಲ ಇನ್ನು
ಪ್ಯಾರೆ ಪ್ಯಾರೆ ಪ್ಯಾರೆ ಸೀರೆಯ ಮಾಯಬಜಾರೆ
||ನೋಡು ಸೀರೆಯ ಮಾಯೆ
ಈಯಾಈಯಾಓ ಈಯಾಈಯಾಓ||
ನೂರು ಆಟ ಆಡಿ ಗೆಲ್ಲಬಲ್ಲೆಯೊ
ಜೀವನ ಅನ್ನೊ ಜೂಜಲ್ಲಿ ಮೋಹದ ಈ ಬಾರಲ್ಲಿ
ಯಾರು ಏನು ಅನ್ನದಂತೆ ಮಾಡಬಲ್ಲೆಯೊ
ಕಾಣದ ಆ ಕೈಯಲ್ಲಿ ಏನಿದೆ ಈ ಮೈಯಲ್ಲಿ
ನಿನ್ನಥ ಎಷ್ಟೊ ಮಂದಿ ಭಲ್ಲಾರೆ ಜಾಣರು
ಏನೇನೊ ಆಟ ಆಡಿ ಹಳ್ಳಕ್ಕೆ ಬಿದ್ದರು
ಎಲ್ಲಬಲ್ಲೆ ನಾನು ನಾನು ಕಾಣದೇನು
ಎಲ್ಲ ಕಂಡ ನಾನು ಹೇಳೋದಿಲ್ಲ ಏನು
ಪ್ಯಾರೆ ಪ್ಯಾರೆ ಪ್ಯಾರೆ ಸೀರೆಯ ಮಾಯಬಜಾರೆ
||ನೋಡು ಸೀರೆಯ ಮಾಯೆ
ಈಯಾಈಯಾಓ ಈಯಾಈಯಾಓ||
||ನೋಡು ಸೀರೆಯ ಮಾಯೆ
ಈಯಾಈಯಾಓ ಈಯಾಈಯಾಓ||
-
ನೋಡು ಸೀರೆಯ ಮಾಯೆ
ಈಯಾಈಯಾಓ ಈಯಾಈಯಾಓ
ನೋಡು ಸೀರೆಯ ಮಾಯೆ
ಈಯಾಈಯಾಓ ಈಯಾಈಯಾಓ
ಊವ ಊವ ಊವ
ಪ್ಯಾರೆ ಪ್ಯಾರೆ ಪ್ಯಾರೆ ಆರೆ ಆರೆ ಆರೆ
ಯಾರೆ ಯಾರೆ ಸೀರೆಯ ಮಾಯಬಜಾರೆ
ನೋಡು ಸೀರೆಯ ಮಾಯೆ
ಈಯಾಈಯಾಓ ಈಯಾಈಯಾಓ
ಸೀರೆಗಾಳಿ ಬೀಸಿದರೆ ರಾಮನಂತೋನು
ಆಗುವ ಮುರಳೀಧರ ಸೀತೆಯ ಮರೆತೋಗುವ
ಪ್ರೀತಿ ಅರ್ಥ ಕಾಣದಂತ ಕಾಮನಂತೋನು
ಆದರು ಮಜನುಗಳು
ರೋಮಿಯೋ ಆಗಿ ಹೋದರು
ಗೋಲ್ಡನ್ನೆ ಕಾಣೊ ಇವರ ಹಿತ್ತಾಳೆ ಪಾಲಿಗೆ
ಬಾಲ್ಡಾಗಿ ಹೊಗೊ ತಲೆಗೆ ಬಾಚಣಿಕೆ ಯಾತಕೆ
ಹೆಣ್ಣು ಹೊನ್ನು ಮಣ್ಣು ಕಣ್ಣು ಕುಕ್ಕೊದನ್ನು
ಎದುರಿಸೊ ಗಂಡು ಹುಟ್ಟೆ ಇಲ್ಲ ಇನ್ನು
ಪ್ಯಾರೆ ಪ್ಯಾರೆ ಪ್ಯಾರೆ ಸೀರೆಯ ಮಾಯಬಜಾರೆ
||ನೋಡು ಸೀರೆಯ ಮಾಯೆ
ಈಯಾಈಯಾಓ ಈಯಾಈಯಾಓ||
ನೂರು ಆಟ ಆಡಿ ಗೆಲ್ಲಬಲ್ಲೆಯೊ
ಜೀವನ ಅನ್ನೊ ಜೂಜಲ್ಲಿ ಮೋಹದ ಈ ಬಾರಲ್ಲಿ
ಯಾರು ಏನು ಅನ್ನದಂತೆ ಮಾಡಬಲ್ಲೆಯೊ
ಕಾಣದ ಆ ಕೈಯಲ್ಲಿ ಏನಿದೆ ಈ ಮೈಯಲ್ಲಿ
ನಿನ್ನಥ ಎಷ್ಟೊ ಮಂದಿ ಭಲ್ಲಾರೆ ಜಾಣರು
ಏನೇನೊ ಆಟ ಆಡಿ ಹಳ್ಳಕ್ಕೆ ಬಿದ್ದರು
ಎಲ್ಲಬಲ್ಲೆ ನಾನು ನಾನು ಕಾಣದೇನು
ಎಲ್ಲ ಕಂಡ ನಾನು ಹೇಳೋದಿಲ್ಲ ಏನು
ಪ್ಯಾರೆ ಪ್ಯಾರೆ ಪ್ಯಾರೆ ಸೀರೆಯ ಮಾಯಬಜಾರೆ
||ನೋಡು ಸೀರೆಯ ಮಾಯೆ
ಈಯಾಈಯಾಓ ಈಯಾಈಯಾಓ||
||ನೋಡು ಸೀರೆಯ ಮಾಯೆ
ಈಯಾಈಯಾಓ ಈಯಾಈಯಾಓ||
Nodu Seereya Maaye song lyrics from Kannada Movie Aata Bombata starring Shankarnag, Srilatha, Thoogudeepa Srinivas, Lyrics penned bySung by Manjula Gururaj, Music Composed by Hamsalekha, film is Directed by B C Gowrishankar and film is released on 1990