-
ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ
ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ
ಶಿವ ಕೈ ನೀಡು (ನೀಡು ನೀ)
ನಿನ್ನ ವರ ನೀಡು (ನೀಡು ನೀ)
ಇದು ನಿನ್ನ ಗೂಡು (ಗೂಡು ಗೂಡು)
ಇಲ್ಲಿ ದಯಮಾಡು (ಮಾಡು)
ಆಹ ಜಗವೆಲ್ಲ ನೀನು ಆಡೊ ನಾಟಕರಂಗನೊ
ಆಹ ಅದರಲ್ಲಿ ನಮದು ಒಂದು ಬಣ್ಣದ ಅಂಗನೊ
ಆಹ ಜಗವೆಲ್ಲ ನೀನು ಆಡೊ ನಾಟಕರಂಗನೊ
ಆಹ ಅದರಲ್ಲಿ ನಮದು ಒಂದು ಬಣ್ಣದ ಅಂಗನೊ
ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ
ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ
ಸ್ಕರ್ಟಿನ ಹುಡುಗಿ ಐಸಾ
ಸೈಕಲ್ ತಂದ್ಲು ಐಸಾ
ಸರ್ಕಸ್ ಮಾಡ್ದ್ಲು ಐಸಾ
ಬಿದ್ರು ಎದ್ಲು ಐಸಾ
ಐಸಾ ಐಸಾ ಐಸಾ ಐಸಾ
ಏನಪ್ಪ ಇದು ಮನ್ಮಥ
ಆಟ ಇದ್ರೇನೆ ಊಟ
ಊಟ ಇದ್ರೆ ನೋಟ
(ಆಟ ಇದ್ರೇನೆ ಊಟ
ಊಟ ಇದ್ರೆ ನೋಟ)
ನೋಟ ಕೆಟ್ಟರೆ ನಾಟ್ಕ
ಕೆಡಗೆಟ್ಟ ಬಯಲಾಟ
(ನೋಟ ಕೆಟ್ಟರೆ ನಾಟ್ಕ
ಕೆಡಗೆಟ್ಟ ಬಯಲಾಟ)
ಓ ಬಣ್ಣ ಬಳೆಯೋನೆ ಕೇಳು ಜೀವನದ ಪಾಠ
ಪಾಠ ಕಲಿತಾಗ ಆಡೊಎಲ್ಲ ಆಟ ಬೊಂಬಾಟ
ಓ ಬಣ್ಣ ಬಳೆಯೋನೆ ಕೇಳು ಜೀವನದ ಪಾಠ
ಪಾಠ ಕಲಿತಾಗ ಆಡೊಎಲ್ಲ ಆಟ ಬೊಂಬಾಟ
||ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ
ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ||
ಸಮಯವರಿಯದೆ ತಲೆಮೊರವಿಂದಲೆ ಏಕಿಂತು ಮೆರೆವೆ
ಅದುಮೊ ಅದುಮೊ
ಖಡ್ಗದಿಂದ ಚುಚ್ಚ ಆಗು
ಅಮಿತಾಬ್ ಬಚ್ಚನ್ ಬಚ್ಚ
ಖಡ್ಗದಿಂದ ಚುಚ್ಚ ಆಗು
ಅಮಿತಾಬ್ ಬಚ್ಚನ್ ಬಚ್ಚ
ಆಟ ಬೊಂಬಾಟ
ಜಾಗ ಬಿಟ್ಟರೆ ಸಾಕು ಎಸಿಬೇಕು ಜನ ಕಾಸ
ಜಾಗ ಬಿಟ್ಟರೆ ಸಾಕು ಎಸಿಬೇಕು ಜನ ಕಾಸ
ಮಾತು ಬಿಟ್ಟರೆ ಸಾಕು ತೆಗಿಬೇಕು ಕಳ್ಳವೇಷ
ಮಾತು ಬಿಟ್ಟರೆ ಸಾಕು ತೆಗಿಬೇಕು ಕಳ್ಳವೇಷ
ಓ ಊರ ನುಂಗೋರ ತಂದು ವೇದಿಕೆ ಮೇಲಿಟ್ಟು
ಹಾಗೂ ಮಾತನ್ನ ಕೇಳದಿದ್ರೆ ಸುಣ್ಣ ಬಳಿಬೇಕು
ಓ ಊರ ನುಂಗೋರ ತಂದು ವೇದಿಕೆ ಮೇಲಿಟ್ಟು
ಹಾಗೂ ಮಾತನ್ನ ಕೇಳದಿದ್ರೆ ಸುಣ್ಣ ಬಳಿಬೇಕು
||ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ
ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ||
||ಶಿವ ಕೈ ನೀಡು (ನೀಡು ನೀ)
ನಿನ್ನ ವರ ನೀಡು (ನೀಡು ನೀ)
ಇದು ನಿನ್ನ ಗೂಡು (ಗೂಡು ಗೂಡು)
ಇಲ್ಲಿ ದಯಮಾಡು (ಮಾಡು)
ಆಹ ಜಗವೆಲ್ಲ ನೀನು ಆಡೊ ನಾಟಕರಂಗನೊ
ಆಹ ಅದರಲ್ಲಿ ನಮದು ಒಂದು ಬಣ್ಣದ ಅಂಗನೊ
ಆಹ ಜಗವೆಲ್ಲ ನೀನು ಆಡೊ ನಾಟಕರಂಗನೊ
ಆಹ ಅದರಲ್ಲಿ ನಮದು ಒಂದು ಬಣ್ಣದ ಅಂಗನೊ||
||ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ
ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ||
-
ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ
ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ
ಶಿವ ಕೈ ನೀಡು (ನೀಡು ನೀ)
ನಿನ್ನ ವರ ನೀಡು (ನೀಡು ನೀ)
ಇದು ನಿನ್ನ ಗೂಡು (ಗೂಡು ಗೂಡು)
ಇಲ್ಲಿ ದಯಮಾಡು (ಮಾಡು)
ಆಹ ಜಗವೆಲ್ಲ ನೀನು ಆಡೊ ನಾಟಕರಂಗನೊ
ಆಹ ಅದರಲ್ಲಿ ನಮದು ಒಂದು ಬಣ್ಣದ ಅಂಗನೊ
ಆಹ ಜಗವೆಲ್ಲ ನೀನು ಆಡೊ ನಾಟಕರಂಗನೊ
ಆಹ ಅದರಲ್ಲಿ ನಮದು ಒಂದು ಬಣ್ಣದ ಅಂಗನೊ
ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ
ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ
ಸ್ಕರ್ಟಿನ ಹುಡುಗಿ ಐಸಾ
ಸೈಕಲ್ ತಂದ್ಲು ಐಸಾ
ಸರ್ಕಸ್ ಮಾಡ್ದ್ಲು ಐಸಾ
ಬಿದ್ರು ಎದ್ಲು ಐಸಾ
ಐಸಾ ಐಸಾ ಐಸಾ ಐಸಾ
ಏನಪ್ಪ ಇದು ಮನ್ಮಥ
ಆಟ ಇದ್ರೇನೆ ಊಟ
ಊಟ ಇದ್ರೆ ನೋಟ
(ಆಟ ಇದ್ರೇನೆ ಊಟ
ಊಟ ಇದ್ರೆ ನೋಟ)
ನೋಟ ಕೆಟ್ಟರೆ ನಾಟ್ಕ
ಕೆಡಗೆಟ್ಟ ಬಯಲಾಟ
(ನೋಟ ಕೆಟ್ಟರೆ ನಾಟ್ಕ
ಕೆಡಗೆಟ್ಟ ಬಯಲಾಟ)
ಓ ಬಣ್ಣ ಬಳೆಯೋನೆ ಕೇಳು ಜೀವನದ ಪಾಠ
ಪಾಠ ಕಲಿತಾಗ ಆಡೊಎಲ್ಲ ಆಟ ಬೊಂಬಾಟ
ಓ ಬಣ್ಣ ಬಳೆಯೋನೆ ಕೇಳು ಜೀವನದ ಪಾಠ
ಪಾಠ ಕಲಿತಾಗ ಆಡೊಎಲ್ಲ ಆಟ ಬೊಂಬಾಟ
||ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ
ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ||
ಸಮಯವರಿಯದೆ ತಲೆಮೊರವಿಂದಲೆ ಏಕಿಂತು ಮೆರೆವೆ
ಅದುಮೊ ಅದುಮೊ
ಖಡ್ಗದಿಂದ ಚುಚ್ಚ ಆಗು
ಅಮಿತಾಬ್ ಬಚ್ಚನ್ ಬಚ್ಚ
ಖಡ್ಗದಿಂದ ಚುಚ್ಚ ಆಗು
ಅಮಿತಾಬ್ ಬಚ್ಚನ್ ಬಚ್ಚ
ಆಟ ಬೊಂಬಾಟ
ಜಾಗ ಬಿಟ್ಟರೆ ಸಾಕು ಎಸಿಬೇಕು ಜನ ಕಾಸ
ಜಾಗ ಬಿಟ್ಟರೆ ಸಾಕು ಎಸಿಬೇಕು ಜನ ಕಾಸ
ಮಾತು ಬಿಟ್ಟರೆ ಸಾಕು ತೆಗಿಬೇಕು ಕಳ್ಳವೇಷ
ಮಾತು ಬಿಟ್ಟರೆ ಸಾಕು ತೆಗಿಬೇಕು ಕಳ್ಳವೇಷ
ಓ ಊರ ನುಂಗೋರ ತಂದು ವೇದಿಕೆ ಮೇಲಿಟ್ಟು
ಹಾಗೂ ಮಾತನ್ನ ಕೇಳದಿದ್ರೆ ಸುಣ್ಣ ಬಳಿಬೇಕು
ಓ ಊರ ನುಂಗೋರ ತಂದು ವೇದಿಕೆ ಮೇಲಿಟ್ಟು
ಹಾಗೂ ಮಾತನ್ನ ಕೇಳದಿದ್ರೆ ಸುಣ್ಣ ಬಳಿಬೇಕು
||ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ
ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ||
||ಶಿವ ಕೈ ನೀಡು (ನೀಡು ನೀ)
ನಿನ್ನ ವರ ನೀಡು (ನೀಡು ನೀ)
ಇದು ನಿನ್ನ ಗೂಡು (ಗೂಡು ಗೂಡು)
ಇಲ್ಲಿ ದಯಮಾಡು (ಮಾಡು)
ಆಹ ಜಗವೆಲ್ಲ ನೀನು ಆಡೊ ನಾಟಕರಂಗನೊ
ಆಹ ಅದರಲ್ಲಿ ನಮದು ಒಂದು ಬಣ್ಣದ ಅಂಗನೊ
ಆಹ ಜಗವೆಲ್ಲ ನೀನು ಆಡೊ ನಾಟಕರಂಗನೊ
ಆಹ ಅದರಲ್ಲಿ ನಮದು ಒಂದು ಬಣ್ಣದ ಅಂಗನೊ||
||ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ
ಭಲೆ ಭಲೆ ಭಲೆ ಭಲೆ
ಆಟ ಬೊಂಬಾಟ||