-
ಕಾಳಿದಾಸನಾಜ್ಞೆಯಾಯಿತೋ
ಪ್ರೇಮಕಾವ್ಯವಾಗಿಹೋಯಿತೋ
ನಾನು ಪ್ರೇಮದ ಪಾತ್ರವಾದೆನು
ಬಾರೊ ರಾಜ ನೀನೀಗಲೆ
ನಾನು ಪ್ರೇಮಕ್ಕೆ ಪಾತ್ರವಾದೆನು
ಬಾರೆ ಬಾರೆ ಶಾಕುಂತಲೆ
ಕಾಳಿದಾಸನಾಜ್ಞೆಯಾಯಿತೋ
ಪ್ರೇಮಕಾವ್ಯವಾಗಿಹೋಯಿತೋ
ತೋಳೆ ಬಿಲ್ಲೀಗ ಕಣ್ಣೆ ಅಂಬಿಗ ನಿನ್ನ ಬೇಟೆಗೆ
ನಾ ಓಡೆನು ಈ ಜೀವ ನೀ ಕೇಳು ಮಾತಾಡೆನು
ಕಾಡೆ ಗೂಡೀಗ ಹಾಡೆ ಮಾತೀಗ ನಮ್ಮ ಭೇಟಿಗೆ
ಆಣೆ ಇಡು ಬಾಲೆಗೆ ಹೂ ಮಾಲೆ ಸಾಕ್ಷಿಇಡು
ನಿನ್ನ ಒಲವಿನ ಹೂಗಳ ಎದೆಯಲ್ಲಿ
ತುಂಬಿದೆ ಮಕರಂದ
ನನ್ನ ಸವಿಯುವ ದುಂಬಿಗೆ ಅರ್ಪಣೆ
ತನುಮನಧನದಿಂದ
||ಕಾಳಿದಾಸನಾಜ್ಞೆಯಾಯಿತೋ
ಪ್ರೇಮಕಾವ್ಯವಾಗಿಹೋಯಿತೋ||
ಬಾಲೆ ಹೊಂಬಾಳೆ ಹೊಂಗೆ ತಂಗೋಲೆ
ನಾನೆ ಆಗಲೆ
ಬಾಯಾರಿದೆ ಆತಿಥ್ಯ ಕೇಳೋದು ನೂರಾರಿದೆ
ಸುರಗಿ ಮರವೀಗ ಸುರೆಯೊ ಸುರೆಯೀಗ
ನಾನೆ ಆಗಲೆ
ಬೇರೇನಿದೆ ಆ ಸ್ವರ್ಗ ಹೀಗೇಕೆ ಬೇಕಾಗಿದೆ
ಚೆನ್ನದನ್ನದ ರಾತ್ರಿಯ ರಾಗದ ರತಿಯೀಗ
ಒಲುಮೆ ಹೊನ್ನಿನ ನಿನ್ನಯ ಕೆನ್ನೆಯ
ಉಡುಗೊರೆ ನನಗೀಗ
||ಕಾಳಿದಾಸನಾಜ್ಞೆಯಾಯಿತೋ
ಪ್ರೇಮಕಾವ್ಯವಾಗಿಹೋಯಿತೋ
ನಾನು ಪ್ರೇಮದ ಪಾತ್ರವಾದೆನು
ಬಾರೊ ರಾಜ ನೀನೀಗಲೆ
ನಾನು ಪ್ರೇಮಕ್ಕೆ ಪಾತ್ರವಾದೆನು
ಬಾರೆ ಬಾರೆ ಶಾಕುಂತಲೆ||
||ಕಾಳಿದಾಸನಾಜ್ಞೆಯಾಯಿತೋ
ಪ್ರೇಮಕಾವ್ಯವಾಗಿಹೋಯಿತೋ||
-
ಕಾಳಿದಾಸನಾಜ್ಞೆಯಾಯಿತೋ
ಪ್ರೇಮಕಾವ್ಯವಾಗಿಹೋಯಿತೋ
ನಾನು ಪ್ರೇಮದ ಪಾತ್ರವಾದೆನು
ಬಾರೊ ರಾಜ ನೀನೀಗಲೆ
ನಾನು ಪ್ರೇಮಕ್ಕೆ ಪಾತ್ರವಾದೆನು
ಬಾರೆ ಬಾರೆ ಶಾಕುಂತಲೆ
ಕಾಳಿದಾಸನಾಜ್ಞೆಯಾಯಿತೋ
ಪ್ರೇಮಕಾವ್ಯವಾಗಿಹೋಯಿತೋ
ತೋಳೆ ಬಿಲ್ಲೀಗ ಕಣ್ಣೆ ಅಂಬಿಗ ನಿನ್ನ ಬೇಟೆಗೆ
ನಾ ಓಡೆನು ಈ ಜೀವ ನೀ ಕೇಳು ಮಾತಾಡೆನು
ಕಾಡೆ ಗೂಡೀಗ ಹಾಡೆ ಮಾತೀಗ ನಮ್ಮ ಭೇಟಿಗೆ
ಆಣೆ ಇಡು ಬಾಲೆಗೆ ಹೂ ಮಾಲೆ ಸಾಕ್ಷಿಇಡು
ನಿನ್ನ ಒಲವಿನ ಹೂಗಳ ಎದೆಯಲ್ಲಿ
ತುಂಬಿದೆ ಮಕರಂದ
ನನ್ನ ಸವಿಯುವ ದುಂಬಿಗೆ ಅರ್ಪಣೆ
ತನುಮನಧನದಿಂದ
||ಕಾಳಿದಾಸನಾಜ್ಞೆಯಾಯಿತೋ
ಪ್ರೇಮಕಾವ್ಯವಾಗಿಹೋಯಿತೋ||
ಬಾಲೆ ಹೊಂಬಾಳೆ ಹೊಂಗೆ ತಂಗೋಲೆ
ನಾನೆ ಆಗಲೆ
ಬಾಯಾರಿದೆ ಆತಿಥ್ಯ ಕೇಳೋದು ನೂರಾರಿದೆ
ಸುರಗಿ ಮರವೀಗ ಸುರೆಯೊ ಸುರೆಯೀಗ
ನಾನೆ ಆಗಲೆ
ಬೇರೇನಿದೆ ಆ ಸ್ವರ್ಗ ಹೀಗೇಕೆ ಬೇಕಾಗಿದೆ
ಚೆನ್ನದನ್ನದ ರಾತ್ರಿಯ ರಾಗದ ರತಿಯೀಗ
ಒಲುಮೆ ಹೊನ್ನಿನ ನಿನ್ನಯ ಕೆನ್ನೆಯ
ಉಡುಗೊರೆ ನನಗೀಗ
||ಕಾಳಿದಾಸನಾಜ್ಞೆಯಾಯಿತೋ
ಪ್ರೇಮಕಾವ್ಯವಾಗಿಹೋಯಿತೋ
ನಾನು ಪ್ರೇಮದ ಪಾತ್ರವಾದೆನು
ಬಾರೊ ರಾಜ ನೀನೀಗಲೆ
ನಾನು ಪ್ರೇಮಕ್ಕೆ ಪಾತ್ರವಾದೆನು
ಬಾರೆ ಬಾರೆ ಶಾಕುಂತಲೆ||
||ಕಾಳಿದಾಸನಾಜ್ಞೆಯಾಯಿತೋ
ಪ್ರೇಮಕಾವ್ಯವಾಗಿಹೋಯಿತೋ||
Kaalidasanajne Aayithu song lyrics from Kannada Movie Aata Bombata starring Shankarnag, Srilatha, Thoogudeepa Srinivas, Lyrics penned bySung by S P Balasubrahmanyam, S Janaki, Music Composed by Hamsalekha, film is Directed by B C Gowrishankar and film is released on 1990