-
ಇಟ್ಟರು ಇಟ್ಟರು ಗುರಿ ಇಟ್ಟರು
ಸುಟ್ಟರು ಸುಟ್ಟರು ಮನೆ ಸುಟ್ಟರು
ಇಟ್ಟರು ಇಟ್ಟರು ಗುರಿ ಇಟ್ಟರು
ಸುಟ್ಟರು ಸುಟ್ಟರು ಮನೆ ಸುಟ್ಟರು
ಕಣ್ಣೀರು ತುಂಬಿದ ನೋವಿನ ಬುದ್ದಿಯ
ಕೊಟ್ಟರು ಕೊಟ್ಟರು
ನೂರಾರು ಜೀವದ ಜೀವನ ಬೀದಿಗೆ
ಬಿಟ್ಟರು ಬಿಟ್ಟರು
ವಿಷದ ಜ್ವಾಲೆಯ ಉರಿವ ಪಂಜನು
ಬಿರಿವ ಎದೆಯಲಿ ತಂದು ನೆಟ್ಟರು
||ಇಟ್ಟರು ಇಟ್ಟರು ಗುರಿ ಇಟ್ಟರು
ಸುಟ್ಟರು ಸುಟ್ಟರು ಮನೆ ಸುಟ್ಟರು||
ಬಡವರ ಹೆಣಗಳ ಇಟ್ಟಿಗೆ ಸೇರಿಸಿ
ಭವ್ಯ ಮಹಲುಗಳ ಕಟ್ಟುವರು
ಆ ಭವ್ಯ ಮಹಲುಗಳ ಕಟ್ಟುವರು
ದುಡಿಯುವ ಜನಗಳ ನೆತ್ತರ ಹೀರುತ
ಪಾತಾಳಕ್ಕೆ ಮೆಟ್ಟುವರು
ಈ ಪಾತಾಳಕ್ಕೆ ಮೆಟ್ಟುವರು
ರಕ್ಕಸತನವನು ಮುಚ್ಚಿ ಬಣ್ಣದ
ಮುಖವಾಡಗಳ ತೊಟ್ಟವರು
ರಕ್ಕಸತನವನು ಮುಚ್ಚಿ ಬಣ್ಣದ
ಮುಖವಾಡಗಳ ತೊಟ್ಟವರು
ವಿಷದ ಜ್ವಾಲೆಯ ಉರಿವ ಪಂಜನು
ಬಿರಿವ ಎದೆಯಲಿ ತಂದು ನೆಟ್ಟರು
||ಇಟ್ಟರು ಇಟ್ಟರು ಗುರಿ ಇಟ್ಟರು
ಸುಟ್ಟರು ಸುಟ್ಟರು ಮನೆ ಸುಟ್ಟರು||
ಎದುರು ನಿಂತವರ ಕೊಲ್ಲುವವರು
ನೆಲವ ಸುಡುಗಾಡ ಮಾಡಿದವರು
ನುಡಿವ ಬಾಯಿಗಳ ಮುಚ್ಚಿಸುವರು
ಬರೆವ ಲೇಖನಿಯ ಮುರಿಯುವವರು
ವೇಷಧಾರಿಗಳೆ ಧಿಕ್ಕಾರ ಮುಗಿಯಲಿ ನಿಮ್ಮ ಅವತಾರ
ವೇಷಧಾರಿಗಳೆ ಧಿಕ್ಕಾರ ಮುಗಿಯಲಿ ನಿಮ್ಮ ಅವತಾರ
ವಿಷದ ಜ್ವಾಲೆಯ ಉರಿವ ಪಂಜನು
ಬಿರಿವ ಎದೆಯಲಿ ತಂದು ನೆಟ್ಟರು
ಧಿಕ್ಕಾರ ಧಿಕ್ಕಾರ ರಕ್ಕಸಜನರಿಗೆ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಬೊಕ್ಕಸಜನರಿಗೆ ಧಿಕ್ಕಾರ
ಹಿಂಸೆಯು ಎಂದು ದೇಶದ ಮಾರಿ
ಪ್ರೀತಿಯು ಒಂದೆ ಗೆಲುವಿನ ದಾರಿ
ಹಿಂಸೆಯು ಎಂದು ದೇಶದ ಮಾರಿ
ಪ್ರೀತಿಯು ಒಂದೆ ಗೆಲುವಿನ ದಾರಿ
ಹೇ ರಾಮ್ ಹೇರಾಮ್ ಹೇ ರಾಮ್
||ಇಟ್ಟರು ಇಟ್ಟರು ಗುರಿ ಇಟ್ಟರು
ಮಕ್ಕಳೆ ತಂದೆಗೆ ಗುಂಡಿಟ್ಟರು
ಕಣ್ಣೀರು ತುಂಬಿದ ನೋವನು ನಾಡಿಗೆ
ಕೊಟ್ಟರು ಕೊಟ್ಟರು
ಕಣ್ಣೀರು ತುಂಬಿದ ನೋವನು ನಾಡಿಗೆ
ಕೊಟ್ಟರು ಕೊಟ್ಟರು
ವಿಷದ ಜ್ವಾಲೆಯ ಉರಿವ ಪಂಜನು
ಬಿರಿವ ಎದೆಯಲಿ ತಂದು ನೆಟ್ಟರು
ಹೇ ರಾಮ್ ಹೇರಾಮ್ ಹೇ ರಾಮ್
||ರಘುಪತಿ ರಾಘವ ರಾಜರಾಮ್
ಪತಿತಪಾವನ ಸೀತಾರಾಮ್
ರಘುಪತಿ ರಾಘವ ರಾಜಾರಾಮ್
ಪತಿತ ಪಾವನ ಸೀತಾರಾಮ್
ಸೀತಾರಾಮ್ ಸೀತಾರಾಮ್
ಭಜ ಪ್ಯಾರೇ ತೂ ಸೀತಾರಾಮ್
ಈಶ್ವರ ಅಲ್ಲಾಹ್ ತೇರೋ ನಾಮ್
ಸಬ್ ಕೋ ಸನ್ಮತಿ ದೇ ಭಗವಾನ್
ರಘುಪತಿ ರಾಘವ ರಾಜರಾಮ್
ಪತಿತಪಾವನ ಸೀತಾರಾಮ್||
-
ಇಟ್ಟರು ಇಟ್ಟರು ಗುರಿ ಇಟ್ಟರು
ಸುಟ್ಟರು ಸುಟ್ಟರು ಮನೆ ಸುಟ್ಟರು
ಇಟ್ಟರು ಇಟ್ಟರು ಗುರಿ ಇಟ್ಟರು
ಸುಟ್ಟರು ಸುಟ್ಟರು ಮನೆ ಸುಟ್ಟರು
ಕಣ್ಣೀರು ತುಂಬಿದ ನೋವಿನ ಬುದ್ದಿಯ
ಕೊಟ್ಟರು ಕೊಟ್ಟರು
ನೂರಾರು ಜೀವದ ಜೀವನ ಬೀದಿಗೆ
ಬಿಟ್ಟರು ಬಿಟ್ಟರು
ವಿಷದ ಜ್ವಾಲೆಯ ಉರಿವ ಪಂಜನು
ಬಿರಿವ ಎದೆಯಲಿ ತಂದು ನೆಟ್ಟರು
||ಇಟ್ಟರು ಇಟ್ಟರು ಗುರಿ ಇಟ್ಟರು
ಸುಟ್ಟರು ಸುಟ್ಟರು ಮನೆ ಸುಟ್ಟರು||
ಬಡವರ ಹೆಣಗಳ ಇಟ್ಟಿಗೆ ಸೇರಿಸಿ
ಭವ್ಯ ಮಹಲುಗಳ ಕಟ್ಟುವರು
ಆ ಭವ್ಯ ಮಹಲುಗಳ ಕಟ್ಟುವರು
ದುಡಿಯುವ ಜನಗಳ ನೆತ್ತರ ಹೀರುತ
ಪಾತಾಳಕ್ಕೆ ಮೆಟ್ಟುವರು
ಈ ಪಾತಾಳಕ್ಕೆ ಮೆಟ್ಟುವರು
ರಕ್ಕಸತನವನು ಮುಚ್ಚಿ ಬಣ್ಣದ
ಮುಖವಾಡಗಳ ತೊಟ್ಟವರು
ರಕ್ಕಸತನವನು ಮುಚ್ಚಿ ಬಣ್ಣದ
ಮುಖವಾಡಗಳ ತೊಟ್ಟವರು
ವಿಷದ ಜ್ವಾಲೆಯ ಉರಿವ ಪಂಜನು
ಬಿರಿವ ಎದೆಯಲಿ ತಂದು ನೆಟ್ಟರು
||ಇಟ್ಟರು ಇಟ್ಟರು ಗುರಿ ಇಟ್ಟರು
ಸುಟ್ಟರು ಸುಟ್ಟರು ಮನೆ ಸುಟ್ಟರು||
ಎದುರು ನಿಂತವರ ಕೊಲ್ಲುವವರು
ನೆಲವ ಸುಡುಗಾಡ ಮಾಡಿದವರು
ನುಡಿವ ಬಾಯಿಗಳ ಮುಚ್ಚಿಸುವರು
ಬರೆವ ಲೇಖನಿಯ ಮುರಿಯುವವರು
ವೇಷಧಾರಿಗಳೆ ಧಿಕ್ಕಾರ ಮುಗಿಯಲಿ ನಿಮ್ಮ ಅವತಾರ
ವೇಷಧಾರಿಗಳೆ ಧಿಕ್ಕಾರ ಮುಗಿಯಲಿ ನಿಮ್ಮ ಅವತಾರ
ವಿಷದ ಜ್ವಾಲೆಯ ಉರಿವ ಪಂಜನು
ಬಿರಿವ ಎದೆಯಲಿ ತಂದು ನೆಟ್ಟರು
ಧಿಕ್ಕಾರ ಧಿಕ್ಕಾರ ರಕ್ಕಸಜನರಿಗೆ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಬೊಕ್ಕಸಜನರಿಗೆ ಧಿಕ್ಕಾರ
ಹಿಂಸೆಯು ಎಂದು ದೇಶದ ಮಾರಿ
ಪ್ರೀತಿಯು ಒಂದೆ ಗೆಲುವಿನ ದಾರಿ
ಹಿಂಸೆಯು ಎಂದು ದೇಶದ ಮಾರಿ
ಪ್ರೀತಿಯು ಒಂದೆ ಗೆಲುವಿನ ದಾರಿ
ಹೇ ರಾಮ್ ಹೇರಾಮ್ ಹೇ ರಾಮ್
||ಇಟ್ಟರು ಇಟ್ಟರು ಗುರಿ ಇಟ್ಟರು
ಮಕ್ಕಳೆ ತಂದೆಗೆ ಗುಂಡಿಟ್ಟರು
ಕಣ್ಣೀರು ತುಂಬಿದ ನೋವನು ನಾಡಿಗೆ
ಕೊಟ್ಟರು ಕೊಟ್ಟರು
ಕಣ್ಣೀರು ತುಂಬಿದ ನೋವನು ನಾಡಿಗೆ
ಕೊಟ್ಟರು ಕೊಟ್ಟರು
ವಿಷದ ಜ್ವಾಲೆಯ ಉರಿವ ಪಂಜನು
ಬಿರಿವ ಎದೆಯಲಿ ತಂದು ನೆಟ್ಟರು
ಹೇ ರಾಮ್ ಹೇರಾಮ್ ಹೇ ರಾಮ್
||ರಘುಪತಿ ರಾಘವ ರಾಜರಾಮ್
ಪತಿತಪಾವನ ಸೀತಾರಾಮ್
ರಘುಪತಿ ರಾಘವ ರಾಜಾರಾಮ್
ಪತಿತ ಪಾವನ ಸೀತಾರಾಮ್
ಸೀತಾರಾಮ್ ಸೀತಾರಾಮ್
ಭಜ ಪ್ಯಾರೇ ತೂ ಸೀತಾರಾಮ್
ಈಶ್ವರ ಅಲ್ಲಾಹ್ ತೇರೋ ನಾಮ್
ಸಬ್ ಕೋ ಸನ್ಮತಿ ದೇ ಭಗವಾನ್
ರಘುಪತಿ ರಾಘವ ರಾಜರಾಮ್
ಪತಿತಪಾವನ ಸೀತಾರಾಮ್||
Ittaru Ittaru Guri Ittaru song lyrics from Kannada Movie Aata Bombata starring Shankarnag, Srilatha, Thoogudeepa Srinivas, Lyrics penned bySung by S P Balasubrahmanyam, Manjula Gururaj, Music Composed by Hamsalekha, film is Directed by B C Gowrishankar and film is released on 1990