ಅಶ್ವತ್ಥಾಮ ಬಳಿ ವ್ಯಾಸಃ
ಹನುಮಾಶ್ವ ವಿಭೀಷಣಃ
ಕೃತಃ ಪರಶುರಾಮಶ್ಚ
ಸಪ್ತೈತೆ ಚಿರಂಜೀವಿನಃ
ನಂದಾ ದೀಪ ಆಗು ಎಂದೆಂದೂ
ನೀನಾಗು ಎಂದೆಂದೂ
ಪ್ರೀತಿ ಜ್ಯೋತಿ ಬಾಳಿಗೆ ತಂದು
ನೀ ಬೆಳಗು ಎಂದೆಂದೂ
ಅಣ್ಣಾ..ಅಣ್ಣಾ..
|| ನಂದಾ ದೀಪ ಆಗು ಎಂದೆಂದೂ
ನೀನಾಗು ಎಂದೆಂದೂ….||
ತಾಯಿ ತಂದೆ ನಾ ಕಾಣಲಿಲ್ಲಾ
ನಿನ್ನಲ್ಲೆ ನಾ ಕಂಡೆ ಎಲ್ಲೆಲ್ಲಾ
ಕಣ್ಣಿಗೆ ರೆಪ್ಪೆಯೇ ಕಾವಲು
ದೇಹಕೆ ಪ್ರಾಣವು ಕಾವಲು
ಈ ತಂಗಿಗೆ ಅಣ್ಣನೇ ಕಾವಲು
ಬಿಸಿಲೇನು ಮಳೆ ಬಂದರೇನು
ನನಗೆಂದೂ ನೆರೆಳಾದೆ ನೀನು
ಈ ಸಿರಿ ಸೌಭಾಗ್ಯ..
ಈ ಸಿರಿ ಸೌಭಾಗ್ಯ..
ಇರಬೇಕು ಚಿರಕಾಲ ನನಗೆ…
|| ನನ್ನ ಆಸೆ ಎಲ್ಲಾ ನಿನ್ನಲ್ಲೆ
ಈ ಜೀವ ನಿನ್ನಲ್ಲೆ ಆಶಾ.. ಆಶಾ..||
ಈ ನನ್ನ ಹೂದೋಟದಲ್ಲಿ
ನೀ ನಿಂತೆ ಸೌಗಂಧ ಚೆಲ್ಲಿ
ನಿನ್ನೆಲ್ಲ ವೈಭೋಗ ಕಂಡೆ
ನಾ ನನ್ನ ಹೊಂಗನಸಿನಲ್ಲಿ..
ಬರುವಾ ಒಬ್ಬ ಚೆಲುವ
ನಿನ್ನ ಕೈ ಹಿಡಿವಾ
ನಗುವಾ ಮಗುವಾ ತರುವ
ತೊಟ್ಟಿಲ ನಾ ತೂಗುವೇ
ಜೋಗುಳ ಹಾಡುವೇ..
ಲಾಲಿ ಜೋ ಜೋ ಲಾಲಿ
ಲಾಲಿ ಜೋ ಜೋ ಲಾಲಿ
ಮೈಮರೆತು ನಾ ತೇಲಿ ಹೋದೆ
ಅತಿಯಾದ ಆನಂದದಲ್ಲಿ
ಈ ನನ್ನ ಹಾರೈಕೆ...ಈ ನನ್ನ ಹಾರೈಕೆ...
ಬಾಳೆಂದು ಹೂವಾಗಿ ನಗಲಿ
|| ನನ್ನ ಆಸೆ ಎಲ್ಲಾ ನಿನ್ನಲ್ಲಿ
ಈ ಜೀವ ನಿನ್ನಲ್ಲಿ ಆಶಾ..(ಅಣ್ಣಾ)...||
ಅಶ್ವತ್ಥಾಮ ಬಳಿ ವ್ಯಾಸಃ
ಹನುಮಾಶ್ವ ವಿಭೀಷಣಃ
ಕೃತಃ ಪರಶುರಾಮಶ್ಚ
ಸಪ್ತೈತೆ ಚಿರಂಜೀವಿನಃ
ನಂದಾ ದೀಪ ಆಗು ಎಂದೆಂದೂ
ನೀನಾಗು ಎಂದೆಂದೂ
ಪ್ರೀತಿ ಜ್ಯೋತಿ ಬಾಳಿಗೆ ತಂದು
ನೀ ಬೆಳಗು ಎಂದೆಂದೂ
ಅಣ್ಣಾ..ಅಣ್ಣಾ..
|| ನಂದಾ ದೀಪ ಆಗು ಎಂದೆಂದೂ
ನೀನಾಗು ಎಂದೆಂದೂ….||
ತಾಯಿ ತಂದೆ ನಾ ಕಾಣಲಿಲ್ಲಾ
ನಿನ್ನಲ್ಲೆ ನಾ ಕಂಡೆ ಎಲ್ಲೆಲ್ಲಾ
ಕಣ್ಣಿಗೆ ರೆಪ್ಪೆಯೇ ಕಾವಲು
ದೇಹಕೆ ಪ್ರಾಣವು ಕಾವಲು
ಈ ತಂಗಿಗೆ ಅಣ್ಣನೇ ಕಾವಲು
ಬಿಸಿಲೇನು ಮಳೆ ಬಂದರೇನು
ನನಗೆಂದೂ ನೆರೆಳಾದೆ ನೀನು
ಈ ಸಿರಿ ಸೌಭಾಗ್ಯ..
ಈ ಸಿರಿ ಸೌಭಾಗ್ಯ..
ಇರಬೇಕು ಚಿರಕಾಲ ನನಗೆ…
|| ನನ್ನ ಆಸೆ ಎಲ್ಲಾ ನಿನ್ನಲ್ಲೆ
ಈ ಜೀವ ನಿನ್ನಲ್ಲೆ ಆಶಾ.. ಆಶಾ..||
ಈ ನನ್ನ ಹೂದೋಟದಲ್ಲಿ
ನೀ ನಿಂತೆ ಸೌಗಂಧ ಚೆಲ್ಲಿ
ನಿನ್ನೆಲ್ಲ ವೈಭೋಗ ಕಂಡೆ
ನಾ ನನ್ನ ಹೊಂಗನಸಿನಲ್ಲಿ..
ಬರುವಾ ಒಬ್ಬ ಚೆಲುವ
ನಿನ್ನ ಕೈ ಹಿಡಿವಾ
ನಗುವಾ ಮಗುವಾ ತರುವ
ತೊಟ್ಟಿಲ ನಾ ತೂಗುವೇ
ಜೋಗುಳ ಹಾಡುವೇ..
ಲಾಲಿ ಜೋ ಜೋ ಲಾಲಿ
ಲಾಲಿ ಜೋ ಜೋ ಲಾಲಿ
ಮೈಮರೆತು ನಾ ತೇಲಿ ಹೋದೆ
ಅತಿಯಾದ ಆನಂದದಲ್ಲಿ
ಈ ನನ್ನ ಹಾರೈಕೆ...ಈ ನನ್ನ ಹಾರೈಕೆ...
ಬಾಳೆಂದು ಹೂವಾಗಿ ನಗಲಿ
|| ನನ್ನ ಆಸೆ ಎಲ್ಲಾ ನಿನ್ನಲ್ಲಿ
ಈ ಜೀವ ನಿನ್ನಲ್ಲಿ ಆಶಾ..(ಅಣ್ಣಾ)...||
Nanda Deepa Aagu Endedoo song lyrics from Kannada Movie Aasha starring Ambarish, Arjun Sarja, Kumari Indira, Lyrics penned by R N Jayagopal Sung by S P Balasubrahmanyam, Vani Jairam, Music Composed by G K Venkatesh, film is Directed by A T Raghu and film is released on 1983