ಗಂಡು : ಲವ್ ಮೀ ಎನುವ ವಯಸು
ಈಗ ಆದುವೇ ಸೊಗಸು
ಲವ್ ಮೀ ಎನುವ ವಯಸು
ಈಗ ಆದುವೇ ಸೊಗಸು
ಏನೋ ಮತ್ತು ನೀಡೆ ಇಂಥ ಹೊತ್ತು
ನಿನ್ನ ಕಂಡು ನಾನು ಆದೆ ಚಿತ್ತು
ಮೈ ಜುಮ್ ಜುಮ್ ಎನ್ನಲೂ
ಬಾ ಬಳಿ ಬಾ ಬಾ ಬಾ ಬಾ
ಹೆಣ್ಣು : ಹ್ಹಾ.. ಐ ಲವ್ ಎನಲು ಮನಸು
ಕಂಡೆ ಹೊಸದೆ ಕನಸು
ಐ ಲವ್ ಎನಲು ಮನಸು
ಕಂಡೆ ಹೊಸದೆ ಕನಸು
ಕಣ್ಣಿನಲ್ಲಿ ಈಗ ಆಡೋ ಬಾಷೆ
ನೀನು ಬಲ್ಲೆ ನನ್ನ ಪ್ರೇಮದಾಸೆ
ತಂ ನಂ ನಂ ಹಾಡಿದೆ
ಬಾ ಬಳಿ ಬಾ ಬಾ ಬಾ ಬಾ
ಗಂಡು : (ಆ... ಆ..) ಆಸೆ ಹಕ್ಕಿ ಹಾಡುತಿದೆ
ಆಶಾ ಆಶಾ ಎನ್ನುತಿದೆ
ಹೆಣ್ಣು : ಆಸೆ ನೂರು ಮೂಡುತಿದೆ
ಏನೋ ಏನೋ ಬೇಡುತಿದೆ
ಗಂಡು : ಮಿಂಚಂತೆ ಬಳಿ ನೀ ಬಂದೆ
ಜೇನಂಥ ಸಿಹಿ ಮಾತೆಂದೆ
ಇಬ್ಬರು : ಪ್ರೇಮ ಪ್ರೀತಿ ಎಲ್ಲಾ ಇಲ್ಲೆ ತಂದೆ
ಬಾ (ಬಳಿ ಬಾ) ಬಾ ಬಾ ಬಾ
|| ಗಂಡು : ಲವ್ ಮೀ ಎನುವ ವಯಸು
ಈಗ ಆದುವೇ ಸೊಗಸು
ಹೆಣ್ಣು : ಕಣ್ಣಿನಲ್ಲಿ ಈಗ ಆಡೋ ಬಾಷೆ
ನೀನು ಬಲ್ಲೆ ನನ್ನ ಪ್ರೇಮದಾಶೆ
ತಂ ನಂ ನಂ ಹಾಡಿದೆ
(ಬಾ) ಬಳಿ ಬಾ (ಬಾ ಬಾ ಬಾ)….||
ಹೆಣ್ಣು : ಹ್ಹಾಂ.. ಹ್ಹಾಂ..
ನಾನು ನೀನು ಜೊತೆಗೂಡಿ
ಆದೆವಿಂದು ಹೊಸ ಜೋಡಿ
ಗಂಡು : ಪ್ರೀತಿ ನಮ್ಮ ಉಸಿರಾಗಿ
ಎಂದೂ ಇರಲಿ ಹಸಿರಾಗಿ
ಹೆಣ್ಣು : ಈ ನಮ್ಮ ಪ್ರೇಮದಾರಂಭ
ಇನ್ನೆಂದು ನಮಗಾನಂದ
ಇಬ್ಬರು : ಬೇರೆ ಮಾತೆ ಕೇಳಬೇಡ ಇನ್ನೂ
(ಬಾ) ಬಳಿ ಬಾ (ಬಾ ಬಾ ಬಾ)
|| ಹೆಣ್ಣು : ಐ ಲವ್ ಎನಲು ಮನಸು
ಕಂಡೆ ಹೊಸದೆ ಕನಸು
ಗಂಡು : ಏನೋ ಮತ್ತು ನೀಡೆ ಇಂಥ ಹೊತ್ತು
ನಿನ್ನ ಕಂಡು ನಾನು ಆದೆ ಚಿತ್ತು
ಮೈ ಜುಮ್ ಜುಮ್ ಎನ್ನಲು
(ಬಾ) ಬಳಿ ಬಾ (ಬಾ ಬಾ ಬಾ.. ಹ್ಹಾಂ)…||
ಗಂಡು : ಲವ್ ಮೀ ಎನುವ ವಯಸು
ಈಗ ಆದುವೇ ಸೊಗಸು
ಲವ್ ಮೀ ಎನುವ ವಯಸು
ಈಗ ಆದುವೇ ಸೊಗಸು
ಏನೋ ಮತ್ತು ನೀಡೆ ಇಂಥ ಹೊತ್ತು
ನಿನ್ನ ಕಂಡು ನಾನು ಆದೆ ಚಿತ್ತು
ಮೈ ಜುಮ್ ಜುಮ್ ಎನ್ನಲೂ
ಬಾ ಬಳಿ ಬಾ ಬಾ ಬಾ ಬಾ
ಹೆಣ್ಣು : ಹ್ಹಾ.. ಐ ಲವ್ ಎನಲು ಮನಸು
ಕಂಡೆ ಹೊಸದೆ ಕನಸು
ಐ ಲವ್ ಎನಲು ಮನಸು
ಕಂಡೆ ಹೊಸದೆ ಕನಸು
ಕಣ್ಣಿನಲ್ಲಿ ಈಗ ಆಡೋ ಬಾಷೆ
ನೀನು ಬಲ್ಲೆ ನನ್ನ ಪ್ರೇಮದಾಸೆ
ತಂ ನಂ ನಂ ಹಾಡಿದೆ
ಬಾ ಬಳಿ ಬಾ ಬಾ ಬಾ ಬಾ
ಗಂಡು : (ಆ... ಆ..) ಆಸೆ ಹಕ್ಕಿ ಹಾಡುತಿದೆ
ಆಶಾ ಆಶಾ ಎನ್ನುತಿದೆ
ಹೆಣ್ಣು : ಆಸೆ ನೂರು ಮೂಡುತಿದೆ
ಏನೋ ಏನೋ ಬೇಡುತಿದೆ
ಗಂಡು : ಮಿಂಚಂತೆ ಬಳಿ ನೀ ಬಂದೆ
ಜೇನಂಥ ಸಿಹಿ ಮಾತೆಂದೆ
ಇಬ್ಬರು : ಪ್ರೇಮ ಪ್ರೀತಿ ಎಲ್ಲಾ ಇಲ್ಲೆ ತಂದೆ
ಬಾ (ಬಳಿ ಬಾ) ಬಾ ಬಾ ಬಾ
|| ಗಂಡು : ಲವ್ ಮೀ ಎನುವ ವಯಸು
ಈಗ ಆದುವೇ ಸೊಗಸು
ಹೆಣ್ಣು : ಕಣ್ಣಿನಲ್ಲಿ ಈಗ ಆಡೋ ಬಾಷೆ
ನೀನು ಬಲ್ಲೆ ನನ್ನ ಪ್ರೇಮದಾಶೆ
ತಂ ನಂ ನಂ ಹಾಡಿದೆ
(ಬಾ) ಬಳಿ ಬಾ (ಬಾ ಬಾ ಬಾ)….||
ಹೆಣ್ಣು : ಹ್ಹಾಂ.. ಹ್ಹಾಂ..
ನಾನು ನೀನು ಜೊತೆಗೂಡಿ
ಆದೆವಿಂದು ಹೊಸ ಜೋಡಿ
ಗಂಡು : ಪ್ರೀತಿ ನಮ್ಮ ಉಸಿರಾಗಿ
ಎಂದೂ ಇರಲಿ ಹಸಿರಾಗಿ
ಹೆಣ್ಣು : ಈ ನಮ್ಮ ಪ್ರೇಮದಾರಂಭ
ಇನ್ನೆಂದು ನಮಗಾನಂದ
ಇಬ್ಬರು : ಬೇರೆ ಮಾತೆ ಕೇಳಬೇಡ ಇನ್ನೂ
(ಬಾ) ಬಳಿ ಬಾ (ಬಾ ಬಾ ಬಾ)
|| ಹೆಣ್ಣು : ಐ ಲವ್ ಎನಲು ಮನಸು
ಕಂಡೆ ಹೊಸದೆ ಕನಸು
ಗಂಡು : ಏನೋ ಮತ್ತು ನೀಡೆ ಇಂಥ ಹೊತ್ತು
ನಿನ್ನ ಕಂಡು ನಾನು ಆದೆ ಚಿತ್ತು
ಮೈ ಜುಮ್ ಜುಮ್ ಎನ್ನಲು
(ಬಾ) ಬಳಿ ಬಾ (ಬಾ ಬಾ ಬಾ.. ಹ್ಹಾಂ)…||
Love Me Enuva Vayasu song lyrics from Kannada Movie Aasha starring Ambarish, Arjun Sarja, Kumari Indira, Lyrics penned by Geethapriya Sung by Jayachandran, Vani Jairam, Music Composed by G K Venkatesh, film is Directed by A T Raghu and film is released on 1983