ಹೆಣ್ಣು : ಡ್ಯಾನ್ಸ್ ವಿತ್ ಮೀ ಮೆರಿ ಮೆರಿ ಡಿಸ್ಕೊ
ಸ್ವಿಂಗ್ ವಿತ್ ಮೀ ಜಾಲಿ ಜಾಲಿ ಡಿಸ್ಕೊ
ಓ…. ಡಾರ್ಲಿಂಗ್…. ಡಾರ್ಲಿಂಗ್
ಡಾರ್ಲಿಂಗ್… ಡಾರ್ಲಿಂಗ್
ಗಂಡು : ಮೋಹಕ ಸಂಜೆ ಈ ಬಣ್ಣಗಳ ಮೇಳ
ಬೀಸಿದೆ ಜಾಲ ಈ ಕಣ್ಣುಗಳ ಗಾಳ
ಡ್ಯಾನ್ಸ್ ವಿತ್ ಮೀ (ಹೋ ಹೋ )
ಮೆರಿ ಮೆರಿ ಡಿಸ್ಕೊ (ಹೋ ಹೋ )
ಹೆಣ್ಣು : ಸಂಗೀತ ರಂಗಿನಲಿ ಸಂತೋಷ ಗುಂಗಿನಲಿ
ಗಂಡು : ಒಂದಾದ ಹೃದಯಗಳು ಕೂಗಾಡಿ ಕುಣಿದಿರಲಿ
ಹೆಣ್ಣು : ತಾಳ ಮೇಳ(ಉಊ) ಸೇರಿದಂತೆ (ಉಊ)
ಗಂಡು : ಗಂಡು ಹೆಣ್ಣು ಜೋಡಿಯಾಗಿ
ಆಡಿ ಹಾಡಿ…..ಹೇಯ್...
|| ಹೆಣ್ಣು : ಡ್ಯಾನ್ಸ್ ವಿತ್ ಮೀ ಮೆರಿ ಮೆರಿ ಡಿಸ್ಕೊ
ಸ್ವಿಂಗ್ ವಿತ್ ಮೀ ಜಾಲಿ ಜಾಲಿ ಡಿಸ್ಕೊ
ಗಂಡು : ಓ… ಬೇಬಿ ಬೇಬಿ ಬೇಬಿ ಬೇಬಿ
ಮೋಹಕ ಸಂಜೆ ಈ ಬಣ್ಣಗಳ ಮೇಳ
ಬೀಸಿದೆ ಜಾಲ ಈ ಕಣ್ಣುಗಳ ಗಾಳ
ಹೆಣ್ಣು : ಡ್ಯಾನ್ಸ್ ವಿತ್ ಮೀ (ಶಬಬರಿಬಬರಿಬರಿಬರಿಬ)
ಮೆರಿ ಮೆರಿ ಡಿಸ್ಕೊ (ರಿಬರಿಬರಿಬರಿಬಬಾ)….||
ಹೆಣ್ಣು : ಸಂಗಾತಿ ಜೊತೆಯಿರಲು ಸಂದರ್ಭ ಒದಗಿರಲು
ಗಂಡು : ಮೈತುಂಬ ಮತ್ತಿರಲು ಜಗವನ್ನೆ ಮರೆತಿರಲು
ಹೆಣ್ಣು : ಮಿಂಚಿನಂತೆ (ಹೊಯ್ ಹೊಯ್ )
ಆಗೇ ಹೋಯ್ತು (ಹೊಯ್ ಹೊಯ್ )
ಗಂಡು : ಕಣ್ಣು ಮುಚ್ಚಿ ತೆರೆಯೊ ಮುನ್ನ
ಮುಗಿದೇ ಹೋಯ್ತು ಲವ್...
|| ಗಂಡು : ಡ್ಯಾನ್ಸ್ ವಿತ್ ಮೀ (ಹೋ ಹೋ )
ಮೆರಿ ಮೆರಿ ಡಿಸ್ಕೊ (ಹೋ ಹೋ )
ಹೆಣ್ಣು : ಸ್ವಿಂಗ್ ವಿತ್ ಮೀ ಜಾಲಿ ಜಾಲಿ ಡಿಸ್ಕೊ
ಗಂಡು : ಹೇ…. ಬೇಬಿ ಬೇಬಿ ಬೇಬಿ ಬೇಬಿ
ಮೋಹಕ ಸಂಜೆ ಈ ಬಣ್ಣಗಳ ಮೇಳ
ಬೀಸಿದೆ ಜಾಲ ಈ ಕಣ್ಣುಗಳ ಗಾಳ
ಇಬ್ಬರು : ಡ್ಯಾನ್ಸ್ ವಿತ್ ಮೀ ಮೆರಿ ಮೆರಿ ಡಿಸ್ಕೊ ಯ್ಯಾ....||
ಹೆಣ್ಣು : ಡ್ಯಾನ್ಸ್ ವಿತ್ ಮೀ ಮೆರಿ ಮೆರಿ ಡಿಸ್ಕೊ
ಸ್ವಿಂಗ್ ವಿತ್ ಮೀ ಜಾಲಿ ಜಾಲಿ ಡಿಸ್ಕೊ
ಓ…. ಡಾರ್ಲಿಂಗ್…. ಡಾರ್ಲಿಂಗ್
ಡಾರ್ಲಿಂಗ್… ಡಾರ್ಲಿಂಗ್
ಗಂಡು : ಮೋಹಕ ಸಂಜೆ ಈ ಬಣ್ಣಗಳ ಮೇಳ
ಬೀಸಿದೆ ಜಾಲ ಈ ಕಣ್ಣುಗಳ ಗಾಳ
ಡ್ಯಾನ್ಸ್ ವಿತ್ ಮೀ (ಹೋ ಹೋ )
ಮೆರಿ ಮೆರಿ ಡಿಸ್ಕೊ (ಹೋ ಹೋ )
ಹೆಣ್ಣು : ಸಂಗೀತ ರಂಗಿನಲಿ ಸಂತೋಷ ಗುಂಗಿನಲಿ
ಗಂಡು : ಒಂದಾದ ಹೃದಯಗಳು ಕೂಗಾಡಿ ಕುಣಿದಿರಲಿ
ಹೆಣ್ಣು : ತಾಳ ಮೇಳ(ಉಊ) ಸೇರಿದಂತೆ (ಉಊ)
ಗಂಡು : ಗಂಡು ಹೆಣ್ಣು ಜೋಡಿಯಾಗಿ
ಆಡಿ ಹಾಡಿ…..ಹೇಯ್...
|| ಹೆಣ್ಣು : ಡ್ಯಾನ್ಸ್ ವಿತ್ ಮೀ ಮೆರಿ ಮೆರಿ ಡಿಸ್ಕೊ
ಸ್ವಿಂಗ್ ವಿತ್ ಮೀ ಜಾಲಿ ಜಾಲಿ ಡಿಸ್ಕೊ
ಗಂಡು : ಓ… ಬೇಬಿ ಬೇಬಿ ಬೇಬಿ ಬೇಬಿ
ಮೋಹಕ ಸಂಜೆ ಈ ಬಣ್ಣಗಳ ಮೇಳ
ಬೀಸಿದೆ ಜಾಲ ಈ ಕಣ್ಣುಗಳ ಗಾಳ
ಹೆಣ್ಣು : ಡ್ಯಾನ್ಸ್ ವಿತ್ ಮೀ (ಶಬಬರಿಬಬರಿಬರಿಬರಿಬ)
ಮೆರಿ ಮೆರಿ ಡಿಸ್ಕೊ (ರಿಬರಿಬರಿಬರಿಬಬಾ)….||
ಹೆಣ್ಣು : ಸಂಗಾತಿ ಜೊತೆಯಿರಲು ಸಂದರ್ಭ ಒದಗಿರಲು
ಗಂಡು : ಮೈತುಂಬ ಮತ್ತಿರಲು ಜಗವನ್ನೆ ಮರೆತಿರಲು
ಹೆಣ್ಣು : ಮಿಂಚಿನಂತೆ (ಹೊಯ್ ಹೊಯ್ )
ಆಗೇ ಹೋಯ್ತು (ಹೊಯ್ ಹೊಯ್ )
ಗಂಡು : ಕಣ್ಣು ಮುಚ್ಚಿ ತೆರೆಯೊ ಮುನ್ನ
ಮುಗಿದೇ ಹೋಯ್ತು ಲವ್...
|| ಗಂಡು : ಡ್ಯಾನ್ಸ್ ವಿತ್ ಮೀ (ಹೋ ಹೋ )
ಮೆರಿ ಮೆರಿ ಡಿಸ್ಕೊ (ಹೋ ಹೋ )
ಹೆಣ್ಣು : ಸ್ವಿಂಗ್ ವಿತ್ ಮೀ ಜಾಲಿ ಜಾಲಿ ಡಿಸ್ಕೊ
ಗಂಡು : ಹೇ…. ಬೇಬಿ ಬೇಬಿ ಬೇಬಿ ಬೇಬಿ
ಮೋಹಕ ಸಂಜೆ ಈ ಬಣ್ಣಗಳ ಮೇಳ
ಬೀಸಿದೆ ಜಾಲ ಈ ಕಣ್ಣುಗಳ ಗಾಳ
ಇಬ್ಬರು : ಡ್ಯಾನ್ಸ್ ವಿತ್ ಮೀ ಮೆರಿ ಮೆರಿ ಡಿಸ್ಕೊ ಯ್ಯಾ....||
Dance With Me Merry Merry Disco song lyrics from Kannada Movie Aasha starring Ambarish, Arjun Sarja, Kumari Indira, Lyrics penned by R N Jayagopal Sung by S P Balasubrahmanyam, P Susheela, Music Composed by G K Venkatesh, film is Directed by A T Raghu and film is released on 1983