Muttho Mutthu Sihi Muttho Mutthu Lyrics

ಮುತ್ತೋ ಮುತ್ತು ಸಿಹಿ ಮುತ್ತೋ ಮುತ್ತು Lyrics

in Aasha

in ಆಶಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಮುತ್ತೋ ಮುತ್ತು ಸಿಹಿ ಮುತ್ತೋ ಮುತ್ತು
                ಮುತ್ತೋ ಮುತ್ತು ಸಿಹಿ ಮುತ್ತೋ ಮುತ್ತು
                ನೀಡು ನೀನು ಬಾನು  ಮುತ್ತೊಂದ ತಂದಂತೆ
                ಈ ಭೂಮಿ ರಂಗೇರಿ ನಿಂತಂತೆ
                ನಿನ್ನೇ ಒಂದು ಕೊಟ್ಟೆ ನೀನು
                ಇನ್ನೂ ಬೇಕು ಎಂದೆ ನಾನು
                ಈವಾಗಲೇ ನಾ ಈವಾಗಲೇ
 
ಹೆಣ್ಣು : ಗೊತ್ತೋ ಗೊತ್ತು ನಂಗೆ ಗೊತ್ತೋ ಗೊತ್ತು
                ಗೊತ್ತೋ ಗೊತ್ತು ನಂಗೆ ಗೊತ್ತೋ ಗೊತ್ತು
             ತುಂಟಾ ನೀನು ಆಸೆ ಮತ್ತೇರಿ ಬಂದಂತೆ
                ಹೊಸ ಪ್ರೀತಿ ತೂರಾಡಿ ನಿಂತಂತೆ
                ಮೂರು ಹೊತ್ತು ಒಂದೇ ಮಾತು
                ಕೊಟ್ಟು ಕೊಟ್ಟು ಹೋದೆ ಸೋತು
                ಹೋಗೀಗಲೇ ದೂರ ಹೋಗೀಗಲೇ  
 
ಗಂಡು : ವನದಲ್ಲಿ ಎಲ್ಲೋ ಹೊಸ ಹಾಡಿದೆ
                ಒಲವಿಗೆ ವೇಳೆ ಇದೇ ಎಂದಿದೆ
ಹೆಣ್ಣು : ತಿಳಿಯದ ಮಾತು ಇನ್ನೂ ಏನಿದೆ
                ಅವಸರ ಇನ್ನೇಕೆ ಬಿಡು ಎಂದಿದೆ
ಗಂಡು : ಮಲ್ಲಿಗೆ ಹೂಮಾಲೆ ಬಾಡೋ ಮುನ್ನ
                ಕೆಂದುಟಿ ಜೇನನ್ನು ತಾರೆ ಚಿನ್ನ
ಹೆಣ್ಣು : ಚೆನ್ನ ಬಿಡು ನಿನ್ನ ಹಠವನ್ನ ಬಾ.. ಬಾ ...
 
|| ಗಂಡು : ಮುತ್ತೋ ಮುತ್ತು ಸಿಹಿ ಮುತ್ತೋ ಮುತ್ತು
ಹೆಣ್ಣು : ಗೊತ್ತೋ ಗೊತ್ತು ನಂಗೆ ಗೊತ್ತೋ ಗೊತ್ತು….||
 
ಹೆಣ್ಣು : ಅನುಭವ ಕಂಡೆ ಬಲು ನೂತನ
                ಒಡಲಲಿ ಏನೋ ನವ ಚೇತನ
ಗಂಡು : ಮನಗಳ ಮಿಲನದ ಮಧುಚಂದ್ರವು
                ಕಾಲವು ಮರೆಯದ ಹೊಸ ಕಾವ್ಯವು
ಹೆಣ್ಣು : ನನ್ನ ನಿನ್ನ ಪ್ರೀತಿ ಮಧುರ
             ನಮ್ಮಿ ಒಲವು ಎಂದೂ ಅಮರ
ಗಂಡು : ಚಿನ್ನ ಬಿಡಲಾರೆ ನಾ ನಿನ್ನ ಬಾ...ಬಾ... 
 
|| ಗಂಡು : ಮುತ್ತೋ ಮುತ್ತು ಸಿಹಿ ಮುತ್ತೋ ಮುತ್ತು
ಹೆಣ್ಣು : ತುಂಟಾ ನೀನು
ಗಂಡು : ಬಾನು  ಮುತ್ತೊಂದ ತಂದಂತೆ
             ಈ ಭೂಮಿ ರಂಗೇರಿ ನಿಂತಂತೆ
ಹೆಣ್ಣು : ಮೂರು ಹೊತ್ತು ಒಂದೇ ಮಾತು
             ಕೊಟ್ಟು ಕೊಟ್ಟು ಹೋದೆ ಸೋತು
               ಹೋಗೀಗಲೇ ದೂರ ಹೋಗೀಗಲೇ  
ಗಂಡು : ಲಾ ಲ ಲಾ ಲ ಲಾ ಲ
ಇಬ್ಬರು : ಲಾ ಲ ಲಾ ಲ ಲಾ ಲ…..||

ಗಂಡು : ಮುತ್ತೋ ಮುತ್ತು ಸಿಹಿ ಮುತ್ತೋ ಮುತ್ತು
                ಮುತ್ತೋ ಮುತ್ತು ಸಿಹಿ ಮುತ್ತೋ ಮುತ್ತು
                ನೀಡು ನೀನು ಬಾನು  ಮುತ್ತೊಂದ ತಂದಂತೆ
                ಈ ಭೂಮಿ ರಂಗೇರಿ ನಿಂತಂತೆ
                ನಿನ್ನೇ ಒಂದು ಕೊಟ್ಟೆ ನೀನು
                ಇನ್ನೂ ಬೇಕು ಎಂದೆ ನಾನು
                ಈವಾಗಲೇ ನಾ ಈವಾಗಲೇ
 
ಹೆಣ್ಣು : ಗೊತ್ತೋ ಗೊತ್ತು ನಂಗೆ ಗೊತ್ತೋ ಗೊತ್ತು
                ಗೊತ್ತೋ ಗೊತ್ತು ನಂಗೆ ಗೊತ್ತೋ ಗೊತ್ತು
             ತುಂಟಾ ನೀನು ಆಸೆ ಮತ್ತೇರಿ ಬಂದಂತೆ
                ಹೊಸ ಪ್ರೀತಿ ತೂರಾಡಿ ನಿಂತಂತೆ
                ಮೂರು ಹೊತ್ತು ಒಂದೇ ಮಾತು
                ಕೊಟ್ಟು ಕೊಟ್ಟು ಹೋದೆ ಸೋತು
                ಹೋಗೀಗಲೇ ದೂರ ಹೋಗೀಗಲೇ  
 
ಗಂಡು : ವನದಲ್ಲಿ ಎಲ್ಲೋ ಹೊಸ ಹಾಡಿದೆ
                ಒಲವಿಗೆ ವೇಳೆ ಇದೇ ಎಂದಿದೆ
ಹೆಣ್ಣು : ತಿಳಿಯದ ಮಾತು ಇನ್ನೂ ಏನಿದೆ
                ಅವಸರ ಇನ್ನೇಕೆ ಬಿಡು ಎಂದಿದೆ
ಗಂಡು : ಮಲ್ಲಿಗೆ ಹೂಮಾಲೆ ಬಾಡೋ ಮುನ್ನ
                ಕೆಂದುಟಿ ಜೇನನ್ನು ತಾರೆ ಚಿನ್ನ
ಹೆಣ್ಣು : ಚೆನ್ನ ಬಿಡು ನಿನ್ನ ಹಠವನ್ನ ಬಾ.. ಬಾ ...
 
|| ಗಂಡು : ಮುತ್ತೋ ಮುತ್ತು ಸಿಹಿ ಮುತ್ತೋ ಮುತ್ತು
ಹೆಣ್ಣು : ಗೊತ್ತೋ ಗೊತ್ತು ನಂಗೆ ಗೊತ್ತೋ ಗೊತ್ತು….||
 
ಹೆಣ್ಣು : ಅನುಭವ ಕಂಡೆ ಬಲು ನೂತನ
                ಒಡಲಲಿ ಏನೋ ನವ ಚೇತನ
ಗಂಡು : ಮನಗಳ ಮಿಲನದ ಮಧುಚಂದ್ರವು
                ಕಾಲವು ಮರೆಯದ ಹೊಸ ಕಾವ್ಯವು
ಹೆಣ್ಣು : ನನ್ನ ನಿನ್ನ ಪ್ರೀತಿ ಮಧುರ
             ನಮ್ಮಿ ಒಲವು ಎಂದೂ ಅಮರ
ಗಂಡು : ಚಿನ್ನ ಬಿಡಲಾರೆ ನಾ ನಿನ್ನ ಬಾ...ಬಾ... 
 
|| ಗಂಡು : ಮುತ್ತೋ ಮುತ್ತು ಸಿಹಿ ಮುತ್ತೋ ಮುತ್ತು
ಹೆಣ್ಣು : ತುಂಟಾ ನೀನು
ಗಂಡು : ಬಾನು  ಮುತ್ತೊಂದ ತಂದಂತೆ
             ಈ ಭೂಮಿ ರಂಗೇರಿ ನಿಂತಂತೆ
ಹೆಣ್ಣು : ಮೂರು ಹೊತ್ತು ಒಂದೇ ಮಾತು
             ಕೊಟ್ಟು ಕೊಟ್ಟು ಹೋದೆ ಸೋತು
               ಹೋಗೀಗಲೇ ದೂರ ಹೋಗೀಗಲೇ  
ಗಂಡು : ಲಾ ಲ ಲಾ ಲ ಲಾ ಲ
ಇಬ್ಬರು : ಲಾ ಲ ಲಾ ಲ ಲಾ ಲ…..||

Muttho Mutthu Sihi Muttho Mutthu song lyrics from Kannada Movie Aasha starring Ambarish, Arjun Sarja, Kumari Indira, Lyrics penned by R N Jayagopal Sung by Rajkumar Bharathi, Vani Jairam, Music Composed by G K Venkatesh, film is Directed by A T Raghu and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ