.

0

.

Preethiyemba Maathe Lyrics

ಪ್ರೀತಿಯೆಂಬ ಮಾತೆ Lyrics

in Aasha Kirana

in ಆಶಾಕಿರಣ

LYRIC

Song Details Page after Lyrice

-
ಪ್ರೀತಿಸುವ ಶಕ್ತಿಯನು ಕೊಟ್ಟಿರುವ ದೇವರು
ಮರೆವ ಶಕ್ತಿಯ ಕೊಡಲು ಮರೆತು ಹೋಗಿರಲು
ನೆಮ್ಮದಿ ಎಲ್ಲಿ ಶಾಂತಿಯು ಎಲ್ಲಿ
ಎಲ್ಲಾ ಮಾತಿನಲಿ

ಪ್ರೀತಿಯೆಂಬ ಮಾತೆ ಭೀತಿ ತರುತಿರೆ
ನೊಂದು ನೊಂದು ಜೀವ ಕಣ್ಣೀರು ಮಿಡಿದಿದೆ
ಪ್ರೀತಿಯೆಂಬ ಮಾತೆ ಭೀತಿ ತರುತಿರೆ
ನೊಂದು ನೊಂದು ಜೀವ ಕಣ್ಣೀರು ಮಿಡಿದಿದೆ

ಲತೆಯು ಹಬ್ಬಲೊಂದು ಮರವು ಸಂದಾಗ
ಬಳಸಿ ನಿಲ್ಲಲೆಂದು ಬಳಿಗೆ ಹೋದಾಗ
ಲತೆಯು ಹಬ್ಬಲೊಂದು ಮರವು ಸಂದಾಗ
ಬಳಸಿ ನಿಲ್ಲಲೆಂದು ಬಳಿಗೆ ಹೋದಾಗ
ಮರವು ದೂರವಾಗಿ…  ನೆರಳು ಕಾಣದಾಗಿ...
ಕಂಬನಿಯೊಂದೆ ಗತಿಯಾಗಿ..

||ಪ್ರೀತಿಯೆಂಬ ಮಾತೆ ಭೀತಿ ತರುತಿರೆ
ನೊಂದು ನೊಂದು ಜೀವ ಕಣ್ಣೀರು ಮಿಡಿದಿದೆ||

ಅವನ ನೆನಪಿನಲ್ಲೆ ದಿನವು ಇರುವಾಗ
ಮನವು ಮರೆಯಲಾರೆ  ಎನ್ನುತಲಿರುವಾಗ...
ಅವನ ನೆನಪಿನಲ್ಲೆ ದಿನವು ಇರುವಾಗ
ಮನವು ಮರೆಯಲಾರೆ  ಎನ್ನುತಲಿರುವಾಗ...
ಒಲವು ಎಂಬುದೆಲ್ಲಿ.. ಮದುವೆ ಎನುವುದೆಲ್ಲಿ…
ನೆಮ್ಮದಿ ಇನ್ನು ನನಗೆಲ್ಲಿ….

||ಪ್ರೀತಿಯೆಂಬ ಮಾತೆ ಭೀತಿ ತರುತಿರೆ
ನೊಂದು ನೊಂದು ಜೀವ ಕಣ್ಣೀರು ಮಿಡಿದಿದೆ
ಪ್ರೀತಿಯೆಂಬ ಮಾತೆ ಭೀತಿ ತರುತಿರೆ
ನೊಂದು ನೊಂದು ಜೀವ ಕಣ್ಣೀರು ಮಿಡಿದಿದೆ||

-
ಪ್ರೀತಿಸುವ ಶಕ್ತಿಯನು ಕೊಟ್ಟಿರುವ ದೇವರು
ಮರೆವ ಶಕ್ತಿಯ ಕೊಡಲು ಮರೆತು ಹೋಗಿರಲು
ನೆಮ್ಮದಿ ಎಲ್ಲಿ ಶಾಂತಿಯು ಎಲ್ಲಿ
ಎಲ್ಲಾ ಮಾತಿನಲಿ

ಪ್ರೀತಿಯೆಂಬ ಮಾತೆ ಭೀತಿ ತರುತಿರೆ
ನೊಂದು ನೊಂದು ಜೀವ ಕಣ್ಣೀರು ಮಿಡಿದಿದೆ
ಪ್ರೀತಿಯೆಂಬ ಮಾತೆ ಭೀತಿ ತರುತಿರೆ
ನೊಂದು ನೊಂದು ಜೀವ ಕಣ್ಣೀರು ಮಿಡಿದಿದೆ

ಲತೆಯು ಹಬ್ಬಲೊಂದು ಮರವು ಸಂದಾಗ
ಬಳಸಿ ನಿಲ್ಲಲೆಂದು ಬಳಿಗೆ ಹೋದಾಗ
ಲತೆಯು ಹಬ್ಬಲೊಂದು ಮರವು ಸಂದಾಗ
ಬಳಸಿ ನಿಲ್ಲಲೆಂದು ಬಳಿಗೆ ಹೋದಾಗ
ಮರವು ದೂರವಾಗಿ…  ನೆರಳು ಕಾಣದಾಗಿ...
ಕಂಬನಿಯೊಂದೆ ಗತಿಯಾಗಿ..

||ಪ್ರೀತಿಯೆಂಬ ಮಾತೆ ಭೀತಿ ತರುತಿರೆ
ನೊಂದು ನೊಂದು ಜೀವ ಕಣ್ಣೀರು ಮಿಡಿದಿದೆ||

ಅವನ ನೆನಪಿನಲ್ಲೆ ದಿನವು ಇರುವಾಗ
ಮನವು ಮರೆಯಲಾರೆ  ಎನ್ನುತಲಿರುವಾಗ...
ಅವನ ನೆನಪಿನಲ್ಲೆ ದಿನವು ಇರುವಾಗ
ಮನವು ಮರೆಯಲಾರೆ  ಎನ್ನುತಲಿರುವಾಗ...
ಒಲವು ಎಂಬುದೆಲ್ಲಿ.. ಮದುವೆ ಎನುವುದೆಲ್ಲಿ…
ನೆಮ್ಮದಿ ಇನ್ನು ನನಗೆಲ್ಲಿ….

||ಪ್ರೀತಿಯೆಂಬ ಮಾತೆ ಭೀತಿ ತರುತಿರೆ
ನೊಂದು ನೊಂದು ಜೀವ ಕಣ್ಣೀರು ಮಿಡಿದಿದೆ
ಪ್ರೀತಿಯೆಂಬ ಮಾತೆ ಭೀತಿ ತರುತಿರೆ
ನೊಂದು ನೊಂದು ಜೀವ ಕಣ್ಣೀರು ಮಿಡಿದಿದೆ||

Preethiyemba Maathe song lyrics from Kannada Movie Aasha Kirana starring Shankarnag, Rajesh, Shamli, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B N Haridas and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ