ಗಂಡು : ಹೋಗುವೆನೆಂದರೆ ಹೇಗೆ
ನನ್ನ ಕೊಲ್ಲುವೇ ಏತಕೆ ಹೀಗೆ
ನಾ ಒಂಟಿಯಾಗಿ ಏಕಾಂಗಿಯಾಗಿ
ಇರಲಾರೆ ಇನ್ನೆಂದಿಗೂ... ಹ್ಹಾಂ .. ಹೇ..
ಹೆಣ್ಣು : ಹೋಗುವೆನೆಂದರೆ ಹೇಗೆ
ನನ್ನ ಕೊಲ್ಲುವೇ ಏತಕೆ ಹೀಗೆ
ನಾ ಒಂಟಿಯಾಗಿ ಏಕಾಂಗಿಯಾಗಿ
ಇರಲಾರೆ ಇನ್ನೆಂದಿಗೂ.......
|| ಗಂಡು : ಹೋಗುವೆನೆಂದರೇ ಹೇಗೆ...||
ಗಂಡು : ಕಂಗಳ ತುಂಬಾ ಹ್ಹಾ...ಬಿಂಬಾ
ತುಂಬಲೇ ಇಲ್ಲಾ... ಆಆಆ... ಓ...
ಹೆಣ್ಣು : ಕಿವಿಗಳ ತುಂಬಾ ಸವಿಮಾತಿನ್ನು
ಕೇಳಲೇ ಇಲ್ಲಾ..
ಗಂಡು : ಚೆಲುವೇ ನಿನ್ನ ಒಲವು..(ಆ)
ಒಲವು ತಂದ ಸುಖವು (ಓ)
ಚೆಲುವೇ ನಿನ್ನ ಒಲವು..
ಒಲವು ತಂದ ಸುಖವು ಇನ್ನೂ ಬೇಕಾಗಿದೆ....
|| ಹೆಣ್ಣು : ಹೋಗುವೆನೆಂದರೆ ಹೇಗೆ
ನನ್ನ ಕೊಲ್ಲುವೇ ಏತಕೆ ಹೀಗೆ
ನಾ ಒಂಟಿಯಾಗಿ ಏಕಾಂಗಿಯಾಗಿ
ಇರಲಾರೆ ಇನ್ನೆಂದಿಗೂ... ಹಾಂ.. ಹಾಂ..
ಗಂಡು : ಹೋಗುವೆನೆಂದರೆ ಹೇಗೆ......||
ಗಂಡು : ಘಲ್ ಘಲ್ ನಾದಕೆ ...
ನನ್ನೆದೇ ತಾಳ ಹಾಕಲೇ ಇಲ್ಲಾ.. ಓಓಓ ..
ಹೆಣ್ಣು : ಈ ನಗೆ ಕಂಡು ಹೃದಯವು
ಇನ್ನೂ ಹಾಡಲೇ ಇಲ್ಲಾ..
ಗಂಡು : ತುಟಿಯ ಜೇನ ಸಿಹಿಯಾ...
ಸವಿದು ನಲಿವ ಸಮಯಾ
ತುಟಿಯ ಜೇನ ಸಿಹಿಯಾ...
ಸವಿದು ನಲಿವ ಸಮಯಾ
ಇನ್ನೂ ದೂರ ಇದೆಯೇ..
|| ಹೆಣ್ಣು : ಹೋಗುವೆನೆಂದರೆ ಹೇಗೆ
ನನ್ನ ಕೊಲ್ಲುವೇ ಏತಕೆ ಹೀಗೆ
ನಾ ಒಂಟಿಯಾಗಿ ಏಕಾಂಗಿಯಾಗಿ
ಇರಲಾರೆ ಇನ್ನೆಂದಿಗೂ.... ಹಾಂ.. ಹಾಂ..
ಗಂಡು : ಹೋಗುವೆನೆಂದರೆ ಹೇಗೆ
ನನ್ನ ಕೊಲ್ಲುವೇ ಏತಕೆ ಹೀಗೆ
ನಾ ಒಂಟಿಯಾಗಿ ಏಕಾಂಗಿಯಾಗಿ
ಇರಲಾರೆ ಇನ್ನೆಂದಿಗೂ... ಹ್ಹಾಂ .. ಹೇ..
ಹೋಗುವೆನೆಂದರೆ ಹೇಗೆ......||
ಗಂಡು : ಹೋಗುವೆನೆಂದರೆ ಹೇಗೆ
ನನ್ನ ಕೊಲ್ಲುವೇ ಏತಕೆ ಹೀಗೆ
ನಾ ಒಂಟಿಯಾಗಿ ಏಕಾಂಗಿಯಾಗಿ
ಇರಲಾರೆ ಇನ್ನೆಂದಿಗೂ... ಹ್ಹಾಂ .. ಹೇ..
ಹೆಣ್ಣು : ಹೋಗುವೆನೆಂದರೆ ಹೇಗೆ
ನನ್ನ ಕೊಲ್ಲುವೇ ಏತಕೆ ಹೀಗೆ
ನಾ ಒಂಟಿಯಾಗಿ ಏಕಾಂಗಿಯಾಗಿ
ಇರಲಾರೆ ಇನ್ನೆಂದಿಗೂ.......
|| ಗಂಡು : ಹೋಗುವೆನೆಂದರೇ ಹೇಗೆ...||
ಗಂಡು : ಕಂಗಳ ತುಂಬಾ ಹ್ಹಾ...ಬಿಂಬಾ
ತುಂಬಲೇ ಇಲ್ಲಾ... ಆಆಆ... ಓ...
ಹೆಣ್ಣು : ಕಿವಿಗಳ ತುಂಬಾ ಸವಿಮಾತಿನ್ನು
ಕೇಳಲೇ ಇಲ್ಲಾ..
ಗಂಡು : ಚೆಲುವೇ ನಿನ್ನ ಒಲವು..(ಆ)
ಒಲವು ತಂದ ಸುಖವು (ಓ)
ಚೆಲುವೇ ನಿನ್ನ ಒಲವು..
ಒಲವು ತಂದ ಸುಖವು ಇನ್ನೂ ಬೇಕಾಗಿದೆ....
|| ಹೆಣ್ಣು : ಹೋಗುವೆನೆಂದರೆ ಹೇಗೆ
ನನ್ನ ಕೊಲ್ಲುವೇ ಏತಕೆ ಹೀಗೆ
ನಾ ಒಂಟಿಯಾಗಿ ಏಕಾಂಗಿಯಾಗಿ
ಇರಲಾರೆ ಇನ್ನೆಂದಿಗೂ... ಹಾಂ.. ಹಾಂ..
ಗಂಡು : ಹೋಗುವೆನೆಂದರೆ ಹೇಗೆ......||
ಗಂಡು : ಘಲ್ ಘಲ್ ನಾದಕೆ ...
ನನ್ನೆದೇ ತಾಳ ಹಾಕಲೇ ಇಲ್ಲಾ.. ಓಓಓ ..
ಹೆಣ್ಣು : ಈ ನಗೆ ಕಂಡು ಹೃದಯವು
ಇನ್ನೂ ಹಾಡಲೇ ಇಲ್ಲಾ..
ಗಂಡು : ತುಟಿಯ ಜೇನ ಸಿಹಿಯಾ...
ಸವಿದು ನಲಿವ ಸಮಯಾ
ತುಟಿಯ ಜೇನ ಸಿಹಿಯಾ...
ಸವಿದು ನಲಿವ ಸಮಯಾ
ಇನ್ನೂ ದೂರ ಇದೆಯೇ..
|| ಹೆಣ್ಣು : ಹೋಗುವೆನೆಂದರೆ ಹೇಗೆ
ನನ್ನ ಕೊಲ್ಲುವೇ ಏತಕೆ ಹೀಗೆ
ನಾ ಒಂಟಿಯಾಗಿ ಏಕಾಂಗಿಯಾಗಿ
ಇರಲಾರೆ ಇನ್ನೆಂದಿಗೂ.... ಹಾಂ.. ಹಾಂ..
ಗಂಡು : ಹೋಗುವೆನೆಂದರೆ ಹೇಗೆ
ನನ್ನ ಕೊಲ್ಲುವೇ ಏತಕೆ ಹೀಗೆ
ನಾ ಒಂಟಿಯಾಗಿ ಏಕಾಂಗಿಯಾಗಿ
ಇರಲಾರೆ ಇನ್ನೆಂದಿಗೂ... ಹ್ಹಾಂ .. ಹೇ..
ಹೋಗುವೆನೆಂದರೆ ಹೇಗೆ......||
Hoguvenendare Hege song lyrics from Kannada Movie Aasha Kirana starring Shankarnag, Rajesh, Shamli, Lyrics penned by Chi Udayashankar Sung by S P Balasubrahmanyam, Vani Jairam, Music Composed by Sathyam, film is Directed by B N Haridas and film is released on 1984