ನಯನ ನಯನ ಬೆರೆತಾಗಲೆಲ್ಲ
ಸನಿಹ ಸನಿಹ ಬಂದಾಗಲೆಲ್ಲ
ನಯನ ನಯನ ಬೆರೆತಾಗಲೆಲ್ಲ
ಸನಿಹ ಸನಿಹ ಬಂದಾಗಲೆಲ್ಲ
ಎದೆಯಲ್ಲಿ ಅನುರಾಗದಲೆಯು..
ತುಟಿಯಲ್ಲಿ ಹಿತವಾದ ನಗೆಯು
|| ನಯನ ನಯನ ಬೆರೆತಾಗಲೆಲ್ಲ
ಸನಿಹ ಸನಿಹ ಬಂದಾಗಲೆಲ್ಲಾ…||
ಬಿಸಿಲಲ್ಲಿ ನಡೆವಾಗ ತಂಗಾಳಿ ಬಂದಂತೆ
ತುಂಬಿ ಬಾಳಲ್ಲಿ ಉಲ್ಲಾಸ
ಬಾಯಾರಿ ಬಂದಾಗ ಸುಧೆಯನ್ನು ಕುಡಿದಂತೆ
ಕಂಡಾ ಮನದಲ್ಲಿ ಸಂತೋಷ
ಹೊಸ ಮೋಹ ತಂದ ಹೊಸ ಆಸೆಯಿಂದ
ಹೊಸ ಮೋಹ ತಂದ ಹೊಸ ಆಸೆಯಿಂದ
ನೂರಾರು ಕನಸನ್ನು ಕಂಡ ..
|| ನಯನ ನಯನ ಬೆರೆತಾಗಲೆಲ್ಲ
ಸನಿಹ ಸನಿಹ ಬಂದಾಗಲೆಲ್ಲ
ಎದೆಯಲ್ಲಿ ಅನುರಾಗದಲೆಯು..
ತುಟಿಯಲ್ಲಿ ಹಿತವಾದ ನಗೆಯು
ನಯನ ನಯನ ಬೆರೆತಾಗಲೆಲ್ಲ
ಸನಿಹ ಸನಿಹ ಬಂದಾಗಲೆಲ್ಲ….||
ಧ್ವನಿ ಕೇಳಿ ಬಂದಾಗ ಬಳಿ ಬಂದು
ನಿಂತಾಗ ವೀಣೆ ಮಿಡಿದಂತೆ ಎದೆಯಲ್ಲಿ..
ಜೊತೆಯಲ್ಲಿರುವಾಗ ಸವಿ ಮಾತು
ನುಡಿವಾಗ ಒಲವ ಸಂಗೀತ ಮನದಲ್ಲಿ
ಎಂದೆಂದೂ ನಿನ್ನ ಬಿಡಲಾರೆನೆಂದ..
ಎಂದೆಂದೂ ನಿನ್ನ ಬಿಡಲಾರೆನೆಂದ
ಅವನಾಗ ಕಣ್ಣೋಟದಲ್ಲಿ
|| ನಯನ ನಯನ ಬೆರೆತಾಗಲೆಲ್ಲ
ಸನಿಹ ಸನಿಹ ಬಂದಾಗಲೆಲ್ಲ
ಎದೆಯಲ್ಲಿ ಅನುರಾಗದಲೆಯು..
ತುಟಿಯಲ್ಲಿ ಹಿತವಾದ ನಗೆಯು
ನಯನ ನಯನ ಬೆರೆತಾಗಲೆಲ್ಲ
ಸನಿಹ ಸನಿಹ ಬಂದಾಗಲೆಲ್ಲ….||
ನಯನ ನಯನ ಬೆರೆತಾಗಲೆಲ್ಲ
ಸನಿಹ ಸನಿಹ ಬಂದಾಗಲೆಲ್ಲ
ನಯನ ನಯನ ಬೆರೆತಾಗಲೆಲ್ಲ
ಸನಿಹ ಸನಿಹ ಬಂದಾಗಲೆಲ್ಲ
ಎದೆಯಲ್ಲಿ ಅನುರಾಗದಲೆಯು..
ತುಟಿಯಲ್ಲಿ ಹಿತವಾದ ನಗೆಯು
|| ನಯನ ನಯನ ಬೆರೆತಾಗಲೆಲ್ಲ
ಸನಿಹ ಸನಿಹ ಬಂದಾಗಲೆಲ್ಲಾ…||
ಬಿಸಿಲಲ್ಲಿ ನಡೆವಾಗ ತಂಗಾಳಿ ಬಂದಂತೆ
ತುಂಬಿ ಬಾಳಲ್ಲಿ ಉಲ್ಲಾಸ
ಬಾಯಾರಿ ಬಂದಾಗ ಸುಧೆಯನ್ನು ಕುಡಿದಂತೆ
ಕಂಡಾ ಮನದಲ್ಲಿ ಸಂತೋಷ
ಹೊಸ ಮೋಹ ತಂದ ಹೊಸ ಆಸೆಯಿಂದ
ಹೊಸ ಮೋಹ ತಂದ ಹೊಸ ಆಸೆಯಿಂದ
ನೂರಾರು ಕನಸನ್ನು ಕಂಡ ..
|| ನಯನ ನಯನ ಬೆರೆತಾಗಲೆಲ್ಲ
ಸನಿಹ ಸನಿಹ ಬಂದಾಗಲೆಲ್ಲ
ಎದೆಯಲ್ಲಿ ಅನುರಾಗದಲೆಯು..
ತುಟಿಯಲ್ಲಿ ಹಿತವಾದ ನಗೆಯು
ನಯನ ನಯನ ಬೆರೆತಾಗಲೆಲ್ಲ
ಸನಿಹ ಸನಿಹ ಬಂದಾಗಲೆಲ್ಲ….||
ಧ್ವನಿ ಕೇಳಿ ಬಂದಾಗ ಬಳಿ ಬಂದು
ನಿಂತಾಗ ವೀಣೆ ಮಿಡಿದಂತೆ ಎದೆಯಲ್ಲಿ..
ಜೊತೆಯಲ್ಲಿರುವಾಗ ಸವಿ ಮಾತು
ನುಡಿವಾಗ ಒಲವ ಸಂಗೀತ ಮನದಲ್ಲಿ
ಎಂದೆಂದೂ ನಿನ್ನ ಬಿಡಲಾರೆನೆಂದ..
ಎಂದೆಂದೂ ನಿನ್ನ ಬಿಡಲಾರೆನೆಂದ
ಅವನಾಗ ಕಣ್ಣೋಟದಲ್ಲಿ
|| ನಯನ ನಯನ ಬೆರೆತಾಗಲೆಲ್ಲ
ಸನಿಹ ಸನಿಹ ಬಂದಾಗಲೆಲ್ಲ
ಎದೆಯಲ್ಲಿ ಅನುರಾಗದಲೆಯು..
ತುಟಿಯಲ್ಲಿ ಹಿತವಾದ ನಗೆಯು
ನಯನ ನಯನ ಬೆರೆತಾಗಲೆಲ್ಲ
ಸನಿಹ ಸನಿಹ ಬಂದಾಗಲೆಲ್ಲ….||
Nayana Nayana Berethagalella song lyrics from Kannada Movie Aasha Kirana starring Shankarnag, Rajesh, Shamli, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B N Haridas and film is released on 1984