ಆಶಾ ನನ್ನ ಆಶಾ...
ಆಶಾ ನನ್ನ ಆಶಾ
ಬಾನಿಲ್ಲದೆ ತಾರೆಗಳಿಲ್ಲಾ...
ನೀರಿಲ್ಲದೆ ತಾವರೆಯಿಲ್ಲಾ
ನೀನಿಲ್ಲದೆ ನಾನೇ ಇಲ್ಲಾ
|| ಆಶಾ ನನ್ನ ಆಶಾ...
ಆಶಾ ನನ್ನ ಆಶಾ...
ಆಶಾ ನನ್ನ ಆಶಾ...
ನನ್ನ ಆಶಾ... ನನ್ನ ಆಶಾ…||
ಕಡಲಿಲ್ಲದೆ ಮೋಡಗಳಿಲ್ಲಾ..
ಮುಗಿಲಿಲ್ಲದೆ ಮಳೆಯೇ ಇಲ್ಲಾ..
ಮಳೆಯಿಲ್ಲದೆ ಹಸಿರೇ ಇಲ್ಲಾ..
ಮಳೆಯಿಲ್ಲದೆ ಹಸಿರೇ ಇಲ್ಲಾ
ನೀನಿಲ್ಲದೆ ನನಗೆ ಉಸಿರೇ ಇಲ್ಲಾ..
|| ಆಶಾ ನನ್ನ ಆಶಾ...
ಆಶಾ ನನ್ನ ಆಶಾ...
ಆಶಾ ನನ್ನ ಆಶಾ...
ನನ್ನ ಆಶಾ... ನನ್ನ ಆಶಾ…||
ನೆನಪಿಲ್ಲದ ಕ್ಷಣವೇ ಇಲ್ಲಾ..
ಕನಸಿಲ್ಲದ ಇರುಳೇ ಇಲ್ಲಾ..
ನೀನೊಲ್ಲದ ಸುಖ ಬೇಕಿಲ್ಲಾ...
ನೀನೊಲ್ಲದ ಸುಖ ಬೇಕಿಲ್ಲಾ...
ನೀನಿಲ್ಲದೆ ಬಾಳೋ ಆಸೆ ಇಲ್ಲಾ...
|| ಆಶಾ ನನ್ನ ಆಶಾ...
ಆಶಾ ನನ್ನ ಆಶಾ
ಬಾನಿಲ್ಲದೆ ತಾರೆಗಳಿಲ್ಲಾ...
ನೀರಿಲ್ಲದೆ ತಾವರೆಯಿಲ್ಲಾ
ನೀನಿಲ್ಲದೆ ನಾನೇ ಇಲ್ಲಾ
ಆಶಾ ನನ್ನ ಆಶಾ...
ಆಶಾ ನನ್ನ ಆಶಾ...
ಆಶಾ ನನ್ನ ಆಶಾ...
ನನ್ನ ಆಶಾ... ನನ್ನ ಆಶಾ…||
ಆಶಾ ನನ್ನ ಆಶಾ...
ಆಶಾ ನನ್ನ ಆಶಾ
ಬಾನಿಲ್ಲದೆ ತಾರೆಗಳಿಲ್ಲಾ...
ನೀರಿಲ್ಲದೆ ತಾವರೆಯಿಲ್ಲಾ
ನೀನಿಲ್ಲದೆ ನಾನೇ ಇಲ್ಲಾ
|| ಆಶಾ ನನ್ನ ಆಶಾ...
ಆಶಾ ನನ್ನ ಆಶಾ...
ಆಶಾ ನನ್ನ ಆಶಾ...
ನನ್ನ ಆಶಾ... ನನ್ನ ಆಶಾ…||
ಕಡಲಿಲ್ಲದೆ ಮೋಡಗಳಿಲ್ಲಾ..
ಮುಗಿಲಿಲ್ಲದೆ ಮಳೆಯೇ ಇಲ್ಲಾ..
ಮಳೆಯಿಲ್ಲದೆ ಹಸಿರೇ ಇಲ್ಲಾ..
ಮಳೆಯಿಲ್ಲದೆ ಹಸಿರೇ ಇಲ್ಲಾ
ನೀನಿಲ್ಲದೆ ನನಗೆ ಉಸಿರೇ ಇಲ್ಲಾ..
|| ಆಶಾ ನನ್ನ ಆಶಾ...
ಆಶಾ ನನ್ನ ಆಶಾ...
ಆಶಾ ನನ್ನ ಆಶಾ...
ನನ್ನ ಆಶಾ... ನನ್ನ ಆಶಾ…||
ನೆನಪಿಲ್ಲದ ಕ್ಷಣವೇ ಇಲ್ಲಾ..
ಕನಸಿಲ್ಲದ ಇರುಳೇ ಇಲ್ಲಾ..
ನೀನೊಲ್ಲದ ಸುಖ ಬೇಕಿಲ್ಲಾ...
ನೀನೊಲ್ಲದ ಸುಖ ಬೇಕಿಲ್ಲಾ...
ನೀನಿಲ್ಲದೆ ಬಾಳೋ ಆಸೆ ಇಲ್ಲಾ...
|| ಆಶಾ ನನ್ನ ಆಶಾ...
ಆಶಾ ನನ್ನ ಆಶಾ
ಬಾನಿಲ್ಲದೆ ತಾರೆಗಳಿಲ್ಲಾ...
ನೀರಿಲ್ಲದೆ ತಾವರೆಯಿಲ್ಲಾ
ನೀನಿಲ್ಲದೆ ನಾನೇ ಇಲ್ಲಾ
ಆಶಾ ನನ್ನ ಆಶಾ...
ಆಶಾ ನನ್ನ ಆಶಾ...
ಆಶಾ ನನ್ನ ಆಶಾ...
ನನ್ನ ಆಶಾ... ನನ್ನ ಆಶಾ…||
Aasha Nanna Aasha-male song lyrics from Kannada Movie Aasha Kirana starring Shankarnag, Rajesh, Shamli, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B N Haridas and film is released on 1984