Preethi Maadi Nodada Lyrics

ಪ್ರೀತಿ ಮಾಡಿ ನೋಡದ Lyrics

in Aase

in ಆಸೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಬಾಳುವೆ ಹೇ ಮಾನವ ಬರಿದೆಲ್ಲ ನನ್ನಾಣೆ
 
||ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಬಾಳುವೆ ಹೇ ಮಾನವ ಬರಿದೆಲ್ಲ ನನ್ನಾಣೆ||
 
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
 
ನೀತಿ ಪಾಠ ಸಾಕೇಳಣ್ಣ ಪ್ರೀತಿ ಮಂತ್ರ ತಿಳಿಬೇಕಣ್ಣ
ನೀತಿ ಪಾಠ ಸಾಕೇಳಣ್ಣ ಪ್ರೀತಿ ಮಂತ್ರ ತಿಳಿಬೇಕಣ್ಣ
ಈ ಯೌವ್ವನ  ಆ ಬಂಧನ ಈ ಸ್ಪಂದನ ಆ ಚುಂಬನ
ಇರುವ ತನಕ ಹರುಷ ಪಡುವ ಬಾಳೆ ಬಾಳು
 
||ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಬಾಳುವೆ ಹೇ ಮಾನವ ಬರಿದೆಲ್ಲ ನನ್ನಾಣೆ||
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
 
ಜಾತಿ ಭೇದ ಬಿಡಬೇಕಣ್ಣ ಮೇಲು ಕೀಳು ಅನಬೇಡಣ್ಣ
ಜಾತಿ ಭೇದ ಬಿಡಬೇಕಣ್ಣ ಮೇಲು ಕೀಳು ಅನಬೇಡಣ್ಣ
ಈ ಜೋಡಿಗೆ ಆ ನೆಂಟಿಗೆ ಈ ನೋಟಕ್ಕೆ ಆ ಮಾಟಕ್ಕೆ
ನಲಿದು ಕುಣಿದು ಸವಿಯ ಪಡುವ ಬಾಳೆ ಬಾಳು
 
||ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಬಾಳುವೆ ಹೇ ಮಾನವ ಬರಿದೆಲ್ಲ ನನ್ನಾಣೆ||
 
||ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಬಾಳುವೆ ಹೇ ಮಾನವ ಬರಿದೆಲ್ಲ ನನ್ನಾಣೆ||
 
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
 

-
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಬಾಳುವೆ ಹೇ ಮಾನವ ಬರಿದೆಲ್ಲ ನನ್ನಾಣೆ
 
||ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಬಾಳುವೆ ಹೇ ಮಾನವ ಬರಿದೆಲ್ಲ ನನ್ನಾಣೆ||
 
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
 
ನೀತಿ ಪಾಠ ಸಾಕೇಳಣ್ಣ ಪ್ರೀತಿ ಮಂತ್ರ ತಿಳಿಬೇಕಣ್ಣ
ನೀತಿ ಪಾಠ ಸಾಕೇಳಣ್ಣ ಪ್ರೀತಿ ಮಂತ್ರ ತಿಳಿಬೇಕಣ್ಣ
ಈ ಯೌವ್ವನ  ಆ ಬಂಧನ ಈ ಸ್ಪಂದನ ಆ ಚುಂಬನ
ಇರುವ ತನಕ ಹರುಷ ಪಡುವ ಬಾಳೆ ಬಾಳು
 
||ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಬಾಳುವೆ ಹೇ ಮಾನವ ಬರಿದೆಲ್ಲ ನನ್ನಾಣೆ||
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
 
ಜಾತಿ ಭೇದ ಬಿಡಬೇಕಣ್ಣ ಮೇಲು ಕೀಳು ಅನಬೇಡಣ್ಣ
ಜಾತಿ ಭೇದ ಬಿಡಬೇಕಣ್ಣ ಮೇಲು ಕೀಳು ಅನಬೇಡಣ್ಣ
ಈ ಜೋಡಿಗೆ ಆ ನೆಂಟಿಗೆ ಈ ನೋಟಕ್ಕೆ ಆ ಮಾಟಕ್ಕೆ
ನಲಿದು ಕುಣಿದು ಸವಿಯ ಪಡುವ ಬಾಳೆ ಬಾಳು
 
||ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಬಾಳುವೆ ಹೇ ಮಾನವ ಬರಿದೆಲ್ಲ ನನ್ನಾಣೆ||
 
||ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
ಬಾಳುವೆ ಹೇ ಮಾನವ ಬರಿದೆಲ್ಲ ನನ್ನಾಣೆ||
 
ಪ್ರೀತಿ ಮಾಡಿ ನೋಡದ ಪ್ರೇಮಗೀತೆ ಹಾಡದ
 

Preethi Maadi Nodada song lyrics from Kannada Movie Aase starring Charanraj, Geetha, Dinesh, Lyrics penned by Jayarama Reddy Sung by S P Balasubrahmanyam, Music Composed by Ravi Shenoy, film is Directed by N T Jayarama Reddy and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ