-
ಅನುರಾಗ ಲೋಕದಲ್ಲಿಆಸೆ ಹೂವನ್ನು ಚೆಲ್ಲಿ
ಸಂಗಾತಿ ಕಂಡಾಗಿದೆ
ಸಂತೋಷ ಮೈತುಂಬಿದೆ ಸಂತೋಷ ಮೈತುಂಬಿದೆ
ರಾಗ ತಾಳ ಸೇರಿದಂತೆ ತಾಳ ಮೇಳ ಕೂಡಿದಂತೆ
ಪ್ರೀತಿಯು ಮೂಡಿದೆ
ಬಾಳೆಲ್ಲ ರಂಗಾಗಿದೆ ಹೋಯ್ ಬಾಳೆಲ್ಲ ರಂಗಾಗಿದೆ
ಕೆಂದಾವರೆ ನೀನಾದೆ ಮರಿದುಂಬಿಯು ನಾನಾದೆ
ಜೇನಹನಿ ಹೀರುತ ಓಓ ಹಿಗ್ಗಿ ವೋಲಾಡಿ
ಶೃಂಗಾರಕ್ಕೆ ಮನಸೋತೆ ಸಲ್ಲಾಪಕ್ಕೆ ಬಳಿ ಬಂದೆ
ಸ್ನೇಹಸವಿಕಾಣುತ ಸಂಗ ಸುಖವಾಗಿದೆ
ಸಂಗ ಸುಖವಾಗಿದೆ
||ಅನುರಾಗ ಲೋಕದಲ್ಲಿಆಸೆ ಹೂವನ್ನು ಚೆಲ್ಲಿ
ಸಂಗಾತಿ ಕಂಡಾಗಿದೆ
ಬಾಳೆಲ್ಲ ರಂಗಾಗಿದೆ ಹೋಯ್ ಬಾಳೆಲ್ಲ ರಂಗಾಗಿದೆ||
ರೋಮಾಂಚವ ನೀ ನೀಡಿ ಉಲ್ಲಾಸದ ನಗೆ ತಂದೆ
ಮೋಹ ಬಲೆ ಬೀಸುತ ಸ್ವರ್ಗ ತಾ ಕಂಡೆ
ಚೆಲ್ಲಾಟವ ನೀನಾಡಿ ಆಲಿಂಗನ ನಾ ಕಂಡೆ
ಬಂಧ ಹಿತವಾಗುತ ಪ್ರೇಮ ಹಸಿರಾಗಿದೆ
ಪ್ರೇಮ ಹಸಿರಾಗಿದೆ
||ಅನುರಾಗ ಲೋಕದಲ್ಲಿಆಸೆ ಹೂವನ್ನು ಚೆಲ್ಲಿ
ಸಂಗಾತಿ ಕಂಡಾಗಿದೆ
ಸಂತೋಷ ಮೈತುಂಬಿದೆ ಸಂತೋಷ ಮೈತುಂಬಿದೆ||
||ರಾಗ ತಾಳ ಸೇರಿದಂತೆ ತಾಳ ಮೇಳ ಕೂಡಿದಂತೆ
ಪ್ರೀತಿಯು ಮೂಡಿದೆ
ಬಾಳೆಲ್ಲ ರಂಗಾಗಿದೆ ಹೋಯ್ ಬಾಳೆಲ್ಲ ರಂಗಾಗಿದೆ ||
-
ಅನುರಾಗ ಲೋಕದಲ್ಲಿಆಸೆ ಹೂವನ್ನು ಚೆಲ್ಲಿ
ಸಂಗಾತಿ ಕಂಡಾಗಿದೆ
ಸಂತೋಷ ಮೈತುಂಬಿದೆ ಸಂತೋಷ ಮೈತುಂಬಿದೆ
ರಾಗ ತಾಳ ಸೇರಿದಂತೆ ತಾಳ ಮೇಳ ಕೂಡಿದಂತೆ
ಪ್ರೀತಿಯು ಮೂಡಿದೆ
ಬಾಳೆಲ್ಲ ರಂಗಾಗಿದೆ ಹೋಯ್ ಬಾಳೆಲ್ಲ ರಂಗಾಗಿದೆ
ಕೆಂದಾವರೆ ನೀನಾದೆ ಮರಿದುಂಬಿಯು ನಾನಾದೆ
ಜೇನಹನಿ ಹೀರುತ ಓಓ ಹಿಗ್ಗಿ ವೋಲಾಡಿ
ಶೃಂಗಾರಕ್ಕೆ ಮನಸೋತೆ ಸಲ್ಲಾಪಕ್ಕೆ ಬಳಿ ಬಂದೆ
ಸ್ನೇಹಸವಿಕಾಣುತ ಸಂಗ ಸುಖವಾಗಿದೆ
ಸಂಗ ಸುಖವಾಗಿದೆ
||ಅನುರಾಗ ಲೋಕದಲ್ಲಿಆಸೆ ಹೂವನ್ನು ಚೆಲ್ಲಿ
ಸಂಗಾತಿ ಕಂಡಾಗಿದೆ
ಬಾಳೆಲ್ಲ ರಂಗಾಗಿದೆ ಹೋಯ್ ಬಾಳೆಲ್ಲ ರಂಗಾಗಿದೆ||
ರೋಮಾಂಚವ ನೀ ನೀಡಿ ಉಲ್ಲಾಸದ ನಗೆ ತಂದೆ
ಮೋಹ ಬಲೆ ಬೀಸುತ ಸ್ವರ್ಗ ತಾ ಕಂಡೆ
ಚೆಲ್ಲಾಟವ ನೀನಾಡಿ ಆಲಿಂಗನ ನಾ ಕಂಡೆ
ಬಂಧ ಹಿತವಾಗುತ ಪ್ರೇಮ ಹಸಿರಾಗಿದೆ
ಪ್ರೇಮ ಹಸಿರಾಗಿದೆ
||ಅನುರಾಗ ಲೋಕದಲ್ಲಿಆಸೆ ಹೂವನ್ನು ಚೆಲ್ಲಿ
ಸಂಗಾತಿ ಕಂಡಾಗಿದೆ
ಸಂತೋಷ ಮೈತುಂಬಿದೆ ಸಂತೋಷ ಮೈತುಂಬಿದೆ||
||ರಾಗ ತಾಳ ಸೇರಿದಂತೆ ತಾಳ ಮೇಳ ಕೂಡಿದಂತೆ
ಪ್ರೀತಿಯು ಮೂಡಿದೆ
ಬಾಳೆಲ್ಲ ರಂಗಾಗಿದೆ ಹೋಯ್ ಬಾಳೆಲ್ಲ ರಂಗಾಗಿದೆ ||
Anuraaga Lokadalli song lyrics from Kannada Movie Aase starring Charanraj, Geetha, Dinesh, Lyrics penned by Doddarange Gowda Sung by S P Balasubrahmanyam, P Susheela, Music Composed by Ravi Shenoy, film is Directed by N T Jayarama Reddy and film is released on 1987