ಆಸೆಗಳ ಅಲೆಯಲ್ಲಿ
ತೇಲಿ ಹೋಗುವ
ಹಕ್ಕಿಗಳ ಜೊತೆಯಂತೆ
ಜೋಡಿಯಾಗುವ
ದೂರ ದೂರ ಹೋಗೋಣ,
ಪ್ರೇಮ ಲೋಕ ಸೇರೋಣ
ಹಾಲು ಜೇನು ಬೆರೆತಂತೆ,
ಪ್ರೀತಿ ಮಾಡೋಣ
ಆಸೆಗಳ ಅಲೆಯಲ್ಲಿ
ತೇಲಿ ಹೋಗುವ
ಹಕ್ಕಿಗಳ ಜೊತೆಯಂತೆ
ಜೋಡಿಯಾಗುವ
ದೂರ ದೂರ ಹೋಗೋಣ,
ಪ್ರೇಮ ಲೋಕ ಸೇರೋಣ
ಹಾಲು ಜೇನು ಬೆರೆತಂತೆ,
ಪ್ರೀತಿ ಮಾಡೋಣ
|| ಆಸೆಗಳ ಅಲೆಯಲ್ಲಿ
ತೇಲಿ ಹೋಗುವ
ಹಕ್ಕಿಗಳ ಜೊತೆಯಂತೆ
ಜೋಡಿಯಾಗುವ…||
ಪ್ರೇಮದರಗಿಣಿಯೆ
ನನಗಾಗಿ ಬಾರೆ
ನಗುತಲಿ ಬಾರೆ,
ಬಳುಕುತ ಬಾರೆ
ಸ್ನೇಹದಾನಂದ
ನನಗಿಂದು ತಾರೆ
ಗೆಳತಿಯೆ ಬಾರೆ,
ಸನಿಹಕೆ ಬಾರೆ ಹೇ…..
ನನ್ನ ಕನಸೆಲ್ಲ ನನಸಾಯಿತು,
ಬಳಿ ಬಾರೆ……
|| ಆಸೆಗಳ ಅಲೆಯಲ್ಲಿ ||
|| ಆಸೆಗಳ ಅಲೆಯಲ್ಲಿ
ತೇಲಿ ಹೋಗುವ
ಹಕ್ಕಿಗಳ ಜೊತೆಯಂತೆ
ಜೋಡಿಯಾಗುವ…ಆ ಆ ಆ||
ಆ….ಹೇ ಹೇ ಹೇ….
ನನ್ನ ಎದೆಯಾಂತರಾಳದಲ್ಲಿ
ನೀನೆ ಚೆಲುವನೆ ನೀನೆ,
ಸುಂದರ ನೀನೆ
ನನ್ನ ಭಾವಾಂತರಾಳದಲ್ಲಿ
ನೀನೆ ಹೃದಯದ ಆಣೆ,
ಇನಿಯನು ನೀನೆ
ಬೇರೆ ಮಾತೇಕೆ ನಾ ಸೋತೆನು,
ಮನ್ಮಥನೆ……
|| ಆಸೆಗಳ ಅಲೆಯಲ್ಲಿ
ತೇಲಿ ಹೋಗುವ
ಹಕ್ಕಿಗಳ ಜೊತೆಯಂತೆ
ಜೋಡಿಯಾಗುವ
ದೂರ ದೂರ ಹೋಗೋಣ,
ಪ್ರೇಮ ಲೋಕ ಸೇರೋಣ
ಹಾಲು ಜೇನು ಬೆರೆತಂತೆ,
ಪ್ರೀತಿ ಮಾಡೋಣ….||
ಲ ಲ ಲಾ…ಲಾ ಲಾ ಲಾ ಲಾ…
ಲ ಲ ಲಾ…ಲಾ ಲಾ ಲಾ ಲಾ…
ಆಸೆಗಳ ಅಲೆಯಲ್ಲಿ
ತೇಲಿ ಹೋಗುವ
ಹಕ್ಕಿಗಳ ಜೊತೆಯಂತೆ
ಜೋಡಿಯಾಗುವ
ದೂರ ದೂರ ಹೋಗೋಣ,
ಪ್ರೇಮ ಲೋಕ ಸೇರೋಣ
ಹಾಲು ಜೇನು ಬೆರೆತಂತೆ,
ಪ್ರೀತಿ ಮಾಡೋಣ
ಆಸೆಗಳ ಅಲೆಯಲ್ಲಿ
ತೇಲಿ ಹೋಗುವ
ಹಕ್ಕಿಗಳ ಜೊತೆಯಂತೆ
ಜೋಡಿಯಾಗುವ
ದೂರ ದೂರ ಹೋಗೋಣ,
ಪ್ರೇಮ ಲೋಕ ಸೇರೋಣ
ಹಾಲು ಜೇನು ಬೆರೆತಂತೆ,
ಪ್ರೀತಿ ಮಾಡೋಣ
|| ಆಸೆಗಳ ಅಲೆಯಲ್ಲಿ
ತೇಲಿ ಹೋಗುವ
ಹಕ್ಕಿಗಳ ಜೊತೆಯಂತೆ
ಜೋಡಿಯಾಗುವ…||
ಪ್ರೇಮದರಗಿಣಿಯೆ
ನನಗಾಗಿ ಬಾರೆ
ನಗುತಲಿ ಬಾರೆ,
ಬಳುಕುತ ಬಾರೆ
ಸ್ನೇಹದಾನಂದ
ನನಗಿಂದು ತಾರೆ
ಗೆಳತಿಯೆ ಬಾರೆ,
ಸನಿಹಕೆ ಬಾರೆ ಹೇ…..
ನನ್ನ ಕನಸೆಲ್ಲ ನನಸಾಯಿತು,
ಬಳಿ ಬಾರೆ……
|| ಆಸೆಗಳ ಅಲೆಯಲ್ಲಿ ||
|| ಆಸೆಗಳ ಅಲೆಯಲ್ಲಿ
ತೇಲಿ ಹೋಗುವ
ಹಕ್ಕಿಗಳ ಜೊತೆಯಂತೆ
ಜೋಡಿಯಾಗುವ…ಆ ಆ ಆ||
ಆ….ಹೇ ಹೇ ಹೇ….
ನನ್ನ ಎದೆಯಾಂತರಾಳದಲ್ಲಿ
ನೀನೆ ಚೆಲುವನೆ ನೀನೆ,
ಸುಂದರ ನೀನೆ
ನನ್ನ ಭಾವಾಂತರಾಳದಲ್ಲಿ
ನೀನೆ ಹೃದಯದ ಆಣೆ,
ಇನಿಯನು ನೀನೆ
ಬೇರೆ ಮಾತೇಕೆ ನಾ ಸೋತೆನು,
ಮನ್ಮಥನೆ……
|| ಆಸೆಗಳ ಅಲೆಯಲ್ಲಿ
ತೇಲಿ ಹೋಗುವ
ಹಕ್ಕಿಗಳ ಜೊತೆಯಂತೆ
ಜೋಡಿಯಾಗುವ
ದೂರ ದೂರ ಹೋಗೋಣ,
ಪ್ರೇಮ ಲೋಕ ಸೇರೋಣ
ಹಾಲು ಜೇನು ಬೆರೆತಂತೆ,
ಪ್ರೀತಿ ಮಾಡೋಣ….||
ಲ ಲ ಲಾ…ಲಾ ಲಾ ಲಾ ಲಾ…
ಲ ಲ ಲಾ…ಲಾ ಲಾ ಲಾ ಲಾ…
Aasegala Aleyalli song lyrics from Kannada Movie Aase starring Charanraj, Geetha, Dinesh, Lyrics penned by Hamsalekha Sung by S P Balasubrahmanyam, P Susheela, Music Composed by Ravi Shenoy, film is Directed by N T Jayarama Reddy and film is released on 1987