ಹೊತ್ತು ಮೀರಿ ಹೋದರೇನು
ಮುತ್ತ ನೀಡು ಬಾರೊ ಸಂಕೋಚ ಹೀಗೇಕೆ
ಹೊತ್ತು ಮೀರಿ ಹೋದರೇನು
ಮುತ್ತ ನೀಡು ಬಾರೊ ಸಂಕೋಚ ಹೀಗೇಕೆ
ಮೈಯ್ಯ ತುಂಬ ದಾಹ ಉಕ್ಕಿ ಹರಿವಾಗ
ಕೈಯ್ಯ ಬೀಸಿ ಆಸೆ ಹಕ್ಕಿ ಕರೆವಾಗ
ನೀನು ದೂರ ನಿಂತೆ ಏಕೆ ರಾಸಲೀಲೆ ತೋರು ಜೋಕೆ
ಆನಂದ ಕಾಣು ಬಾ ಬಾ ಬಾ ಬಾ
ಕಾಣು ಬಾ ಕಾಣು ಬಾ
ದಿನರಾತ್ರಿ ನಿನಗಾಗಿ ಕಾದು ಕಾದು ಎಲ್ಲೊ ನಿಂತಾಗ
ನಿನ್ನ ಮೈತ್ರಿ ಜೊತೆಯಾಗಿ ಮೋಹ ಬೆಂಕಿ ಹೊತ್ತಿ ಉರಿವಾಗ
ಓಲಾಡಿ ತೇಲಾಡಿ ಕೂಡೋಣ ಬಾ ಜಾಣ
ಬಾ ಬಾ ಬಾ ಬಾ ಕಾಣು ಬಾ ಬಾ ಕಾಣು ಬಾ ಬಾ
ಹಿತವಾದ ತಂಗಾಳಿ ಬೀಸಿ ಬೀಸಿ ತಂಪು ತರುವಾಗ
ರತಿಯಂತೆ ನಾನಿಂದು ಕಾಡಿ ಕಾಡಿ ಕಣ್ಣು ಸೆಳೆವಾಗ
ನೀ ಬಾರೊ ಸುಮಬಾಣ ಹೂಮಂಚ ಏರೋಣ
ಬಾ ಬಾ ಬಾ ಬಾ ಕಾಣು ಬಾ ಬಾ ಕಾಣು ಬಾ ಬಾ
ಹೊತ್ತು ಮೀರಿ ಹೋದರೇನು
ಮುತ್ತ ನೀಡು ಬಾರೊ ಸಂಕೋಚ ಹೀಗೇಕೆ
ಹೊತ್ತು ಮೀರಿ ಹೋದರೇನು
ಮುತ್ತ ನೀಡು ಬಾರೊ ಸಂಕೋಚ ಹೀಗೇಕೆ
ಮೈಯ್ಯ ತುಂಬ ದಾಹ ಉಕ್ಕಿ ಹರಿವಾಗ
ಕೈಯ್ಯ ಬೀಸಿ ಆಸೆ ಹಕ್ಕಿ ಕರೆವಾಗ
ನೀನು ದೂರ ನಿಂತೆ ಏಕೆ ರಾಸಲೀಲೆ ತೋರು ಜೋಕೆ
ಆನಂದ ಕಾಣು ಬಾ ಬಾ ಬಾ ಬಾ
ಕಾಣು ಬಾ ಕಾಣು ಬಾ
ದಿನರಾತ್ರಿ ನಿನಗಾಗಿ ಕಾದು ಕಾದು ಎಲ್ಲೊ ನಿಂತಾಗ
ನಿನ್ನ ಮೈತ್ರಿ ಜೊತೆಯಾಗಿ ಮೋಹ ಬೆಂಕಿ ಹೊತ್ತಿ ಉರಿವಾಗ
ಓಲಾಡಿ ತೇಲಾಡಿ ಕೂಡೋಣ ಬಾ ಜಾಣ
ಬಾ ಬಾ ಬಾ ಬಾ ಕಾಣು ಬಾ ಬಾ ಕಾಣು ಬಾ ಬಾ
ಹಿತವಾದ ತಂಗಾಳಿ ಬೀಸಿ ಬೀಸಿ ತಂಪು ತರುವಾಗ
ರತಿಯಂತೆ ನಾನಿಂದು ಕಾಡಿ ಕಾಡಿ ಕಣ್ಣು ಸೆಳೆವಾಗ
ನೀ ಬಾರೊ ಸುಮಬಾಣ ಹೂಮಂಚ ಏರೋಣ
ಬಾ ಬಾ ಬಾ ಬಾ ಕಾಣು ಬಾ ಬಾ ಕಾಣು ಬಾ ಬಾ
Hotthu Meeri Hodarenu song lyrics from Kannada Movie Aase starring Charanraj, Geetha, Dinesh, Lyrics penned by Doddarange Gowda Sung by Vani Jairam, Music Composed by Ravi Shenoy, film is Directed by N T Jayarama Reddy and film is released on 1987