Thu Nan Makla Lyrics

ತೂ ನನ್‌ ಮಕ್ಳ Lyrics

in Aarakshaka

in ಆರಕ್ಷಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತೂ ನನ್‌ ಮಕ್ಳ ಗಂಡಸ್ರ ನೀವ್‌ ಮೀಸೆ ಇದ್ದರೆ
ಎಪ್ಪತ್ರಲ್‌ ಎಂದ್‌ ಬಂದ್ರಲ್ಲೊ ಅಣ್ಣಾಹಜಾರೆ
ಕೋಟಿ ಕೋಟಿನ ಯಾರೊ ಲೂಟಿ ಮಾಡ್ತಿದ್ರು
ಮೂರು ಕೋತಿ ತರ ಮುಚ್ಕೊಂಡ್‌ ಕುಂತ್ರಲ್ಲೊ
ಕೊಳ್ಳೆ ಹೊಡೆದ್ಮ್ಯಾಲೆ ಕೋಟೆ ಬಾಗಿಲು ಹಾಕೊಳ್ಳೊ
ನಿಮ್‌ ಜಾತಿ ಬುದ್ದಿ ಬಿಟ್ಟೆ ಇಲ್ವಲ್ರೊ
ತೂ ನನ್‌ ಮಕ್ಳ ಗಂಡಸ್ರ ನೀವ್‌ ಮೀಸೆ ಇದ್ದರೆ
ಎಪ್ಪತ್ರಲ್‌ ಎಂದ್‌ ಬಂದ್ರಲ್ಲೊ ಅಣ್ಣಾಹಜಾರೆ
 
ಒಂದೋಟಿಗ್‌ ಇಷ್ಟು ಫಿಕ್ಸು  ಗೆದ್‌ ಬಂದ್ಮೇಲೆ ಎಲ್ಲ ಕಕ್ಸು
ಇದು ಪುಡಾರಿಗಳ ಟ್ರಿಕ್ಸು ಕಕ್ಕ ಮಾಡೋಕ್‌ ಇಲ್ಲಿ ಟ್ಯಾಕ್ಸು
ಪ್ರಜೆಯೆ ಪ್ರಭುವು ಒಂದೇ ದಿನ ಇನ್ನು ಉಳಿದೈದ್‌ ವರುಷ ಚಿತ್ರಾನ್ನ
ಡೆಮೊಕ್ರೆಸಿ ಬ್ಯೂರೊಕ್ರೆಸಿ ತೆಗಿತೀನ್ ಕಾಸಲ್ಲಿ ನಾನು ನೀನು
 
||ತೂ ನನ್‌ ಮಕ್ಳ ಗಂಡಸ್ರ ನೀವ್‌ ಮೀಸೆ ಇದ್ದರೆ
ಎಪ್ಪತ್ರಲ್‌ ಎಂದ್‌ ಬಂದ್ರಲ್ಲೊ ಅಣ್ಣಾಹಜಾರೆ||
 
ಅಂಡಿಗೆ ಇಟ್ರು ಫೈಯ್ಯರು ಯಾರಿಗ್‌ ಕೇಳಕ್ಕಿಲ್ಲ ಮೀಟ್ರು
ಹತ್ಕೊಂಡ್‌ ಉರಿದ್ರು ಊರು ಇದು ಮಾತಾಡಕ್ಕೊಂದು ಮ್ಯಾಟ್ರು
ವಾಂತಿಯಾಗೋದ್ರು ಇಲ್ಲಿ ಶಾಂತಿ ಭಾಷಣ ಬಿಗಿಯೋದೆ ಇಲ್ಲಿ ಕ್ರಾಂತಿ
ಟಿವಿ ನೋಡಿ ಪೇಪರ್‌ ಓದಿ ಸುಸ್ಸು ಮಾಡಿ ಮಲ್ಕೊಳ್ಳೋರೆ
 
ತೂ ನನ್‌ ಮಕ್ಳ
||ತೂ ನನ್‌ ಮಕ್ಳ ಗಂಡಸ್ರ ನೀವ್‌ ಮೀಸೆ ಇದ್ದರೆ
ಎಪ್ಪತ್ರಲ್‌ ಎಂದ್‌ ಬಂದ್ರಲ್ಲೊ ಅಣ್ಣಾಹಜಾರೆ
ಕೋಟಿ ಕೋಟಿನ ಯಾರೊ ಲೂಟಿ ಮಾಡ್ತಿದ್ರು
ಮೂರು ಕೋತಿ ತರ ಮುಚ್ಕೊಂಡ್‌ ಕುಂತ್ರಲ್ಲೊ
ಕೊಳ್ಳೆ ಹೊಡೆದ್ಮ್ಯಾಲೆ ಕೋಟೆ ಬಾಗಿಲು ಹಾಕೊಳ್ಳೊ
ನಿಮ್‌ ಜಾತಿ ಬುದ್ದಿ ಬಿಟ್ಟೆ ಇಲ್ವಲ್ರೊ||

Thu Nan Makla song lyrics from Kannada Movie Aarakshaka starring Upendra, Sada, Ragini, Lyrics penned by Upendra Sung by Kailash Kher, Music Composed by Gurukiran, film is Directed by P Vasu and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ