Rathri Ella Niddene Illa Lyrics

ರಾತ್ರಿ ಎಲ್ಲ ನಿದ್ದೇನೆ ಇಲ್ಲ Lyrics

in Aarakshaka

in ಆರಕ್ಷಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಾತ್ರಿ ಎಲ್ಲ ನಿದ್ದೇನೆ ಇಲ್ಲ
ಈ ಕಾಯಿಲೆಗ್ಯಾವ ಮದ್ದೇನೆ ಇಲ್ಲ
ಒಳಗೆಲ್ಲ ನಿನ್ನ ವೈರಸ್
ಸೇರ್ಕೊಂಡು ಹಾಕು ಕೋರಸ್‌
ನನ್ನೆಲ್ಲ ಪಾರ್ಟ್‌ ಪೀಸ್‌ ಪೀಸ್‌ ಅಯ್ಯೊ
ರಾತ್ರಿ ಎಲ್ಲ ನಿದ್ದೇನೆ ಇಲ್ಲ
ಈ ಕಾಯಿಲೆಗ್ಯಾವ ಮದ್ದೇನೆ ಇಲ್ಲ
 
ಷೇಕ್‌ ಇಟ್‌ ಪುಲ್‌ ಇಟ್‌ ಇದು ಧನುರ್ವಾತವಲ್ಲ
ಶೋಕಿಂಗ್‌ ರಾಕಿಂಗ್ ಇದು ಜಾಜ್‌ ಬ್ಯಾಂಡು ಅಲ್ಲ
ಇದು ಹಾರ್ಟು ಹಾರ್ಟುಗಳ ಚಾಟು ಚಾಟು
ಲವ್‌ ಹುಟ್ಸೊ ಇಂಟರ್‌ ನೆಟ್ಟು
ಮುಟ್ಟವರು ಗಿರ ಗಿರ ಜುಮ್‌ ನರ ನರ
ಮೈಯ್ಯೆಲ್ಲ ಹ್ಯಾಂಗಾಗು ಸಿಗ್ನಲ್ಲು ಬಂತು
 
||ರಾತ್ರಿ ಎಲ್ಲ ನಿದ್ದೇನೆ ಇಲ್ಲ
ಈ ಕಾಯಿಲೆಗ್ಯಾವ ಮದ್ದೇನೆ ಇಲ್ಲ||
 
ಹಾಲೆಲ್ಲ ಗೀಳು ಗೀಳು ಪಾಳೆಲ್ಲ ಗೀಳು ಗೀಳು
ನೋಡು ಲವ್‌ ಮಾಡಕ್‌ ಬಂತು ಐಡಿರಿಯ
ಹಾಲೆಲ್ಲ ಗೀಳು ಗೀಳು ಪಾಳೆಲ್ಲ ಗೀಳು ಗೀಳು
ನೋಡು ಲವ್‌ ಮಾಡಕ್‌ ಬಂತು ಐಡಿರಿಯ
 
ನಿಲ್ಸು ಪ್ರೀತ್ಸು ಈಗ ಎಲ್ಲ ನಿನ್ನ ಕಿಸ್ಸೆ
ಪಲ್ಸು ಡ್ರಿಪ್ಸು ನಿನ್ನ ಕಿಸ್ಸೆ ಆದ್ರು ಪ್ಲಸ್ಸು
ಇದು ಪರಮನೆಂಟು ಜ್ವರ ಪರಮ ತುಂಟ
ಜ್ವರ ಬರದೆ ನರನೆ ಪಾಪಿ
ತಣಿಸು ಸರಸರ ಟೆಂಪರ್‌ ಈ ತರ
ಸ್ಮೂತಾದ ಕೆನ್ನೆಯ ಸಂಚಿದ ಬಾರೆ
 
||ರಾತ್ರಿ ಎಲ್ಲ ನಿದ್ದೇನೆ ಇಲ್ಲ
ಈ ಕಾಯಿಲೆಗ್ಯಾವ ಮದ್ದೇನೆ ಇಲ್ಲ
ಒಳಗೆಲ್ಲ ನಿನ್ನ ವೈರಸ್
ಸೇರ್ಕೊಂಡು ಹಾಕು ಕೋರಸ್‌
ನನ್ನೆಲ್ಲ ಪಾರ್ಟ್‌ ಪೀಸ್‌ ಪೀಸ್‌ ಅಯ್ಯೊ||
||ರಾತ್ರಿ ಎಲ್ಲ ನಿದ್ದೇನೆ ಇಲ್ಲ
ಈ ಕಾಯಿಲೆಗ್ಯಾವ ಮದ್ದೇನೆ ಇಲ್ಲ||

-
ರಾತ್ರಿ ಎಲ್ಲ ನಿದ್ದೇನೆ ಇಲ್ಲ
ಈ ಕಾಯಿಲೆಗ್ಯಾವ ಮದ್ದೇನೆ ಇಲ್ಲ
ಒಳಗೆಲ್ಲ ನಿನ್ನ ವೈರಸ್
ಸೇರ್ಕೊಂಡು ಹಾಕು ಕೋರಸ್‌
ನನ್ನೆಲ್ಲ ಪಾರ್ಟ್‌ ಪೀಸ್‌ ಪೀಸ್‌ ಅಯ್ಯೊ
ರಾತ್ರಿ ಎಲ್ಲ ನಿದ್ದೇನೆ ಇಲ್ಲ
ಈ ಕಾಯಿಲೆಗ್ಯಾವ ಮದ್ದೇನೆ ಇಲ್ಲ
 
ಷೇಕ್‌ ಇಟ್‌ ಪುಲ್‌ ಇಟ್‌ ಇದು ಧನುರ್ವಾತವಲ್ಲ
ಶೋಕಿಂಗ್‌ ರಾಕಿಂಗ್ ಇದು ಜಾಜ್‌ ಬ್ಯಾಂಡು ಅಲ್ಲ
ಇದು ಹಾರ್ಟು ಹಾರ್ಟುಗಳ ಚಾಟು ಚಾಟು
ಲವ್‌ ಹುಟ್ಸೊ ಇಂಟರ್‌ ನೆಟ್ಟು
ಮುಟ್ಟವರು ಗಿರ ಗಿರ ಜುಮ್‌ ನರ ನರ
ಮೈಯ್ಯೆಲ್ಲ ಹ್ಯಾಂಗಾಗು ಸಿಗ್ನಲ್ಲು ಬಂತು
 
||ರಾತ್ರಿ ಎಲ್ಲ ನಿದ್ದೇನೆ ಇಲ್ಲ
ಈ ಕಾಯಿಲೆಗ್ಯಾವ ಮದ್ದೇನೆ ಇಲ್ಲ||
 
ಹಾಲೆಲ್ಲ ಗೀಳು ಗೀಳು ಪಾಳೆಲ್ಲ ಗೀಳು ಗೀಳು
ನೋಡು ಲವ್‌ ಮಾಡಕ್‌ ಬಂತು ಐಡಿರಿಯ
ಹಾಲೆಲ್ಲ ಗೀಳು ಗೀಳು ಪಾಳೆಲ್ಲ ಗೀಳು ಗೀಳು
ನೋಡು ಲವ್‌ ಮಾಡಕ್‌ ಬಂತು ಐಡಿರಿಯ
 
ನಿಲ್ಸು ಪ್ರೀತ್ಸು ಈಗ ಎಲ್ಲ ನಿನ್ನ ಕಿಸ್ಸೆ
ಪಲ್ಸು ಡ್ರಿಪ್ಸು ನಿನ್ನ ಕಿಸ್ಸೆ ಆದ್ರು ಪ್ಲಸ್ಸು
ಇದು ಪರಮನೆಂಟು ಜ್ವರ ಪರಮ ತುಂಟ
ಜ್ವರ ಬರದೆ ನರನೆ ಪಾಪಿ
ತಣಿಸು ಸರಸರ ಟೆಂಪರ್‌ ಈ ತರ
ಸ್ಮೂತಾದ ಕೆನ್ನೆಯ ಸಂಚಿದ ಬಾರೆ
 
||ರಾತ್ರಿ ಎಲ್ಲ ನಿದ್ದೇನೆ ಇಲ್ಲ
ಈ ಕಾಯಿಲೆಗ್ಯಾವ ಮದ್ದೇನೆ ಇಲ್ಲ
ಒಳಗೆಲ್ಲ ನಿನ್ನ ವೈರಸ್
ಸೇರ್ಕೊಂಡು ಹಾಕು ಕೋರಸ್‌
ನನ್ನೆಲ್ಲ ಪಾರ್ಟ್‌ ಪೀಸ್‌ ಪೀಸ್‌ ಅಯ್ಯೊ||
||ರಾತ್ರಿ ಎಲ್ಲ ನಿದ್ದೇನೆ ಇಲ್ಲ
ಈ ಕಾಯಿಲೆಗ್ಯಾವ ಮದ್ದೇನೆ ಇಲ್ಲ||

Rathri Ella Niddene Illa song lyrics from Kannada Movie Aarakshaka starring Upendra, Sada, Ragini, Lyrics penned by Hamsalekha Sung by Gurukiran, Akanksha Badami, Music Composed by Gurukiran, film is Directed by P Vasu and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ