ಕಳ್ಳಿ ಕಳ್ಳಿ ಕನ್ನ ಹಾಕಿದೆ
ಕಳ್ಳ ಪೊಲೀಸ್ ಆಟ ಆಡದೆ
ಕಳ್ಳಿ ಕಳ್ಳಿ ಕನ್ನ ಹಾಕಿದೆ
ಕಳ್ಳ ಪೊಲೀಸ್ ಆಟ ಆಡದೆ
ಒಳಗೆ ಬಾ ತೆರೆದಿದೆ ಹೃದಯದ ಜೈಲು
ಒಳಗಿರು ಸುಮ್ಮನೆ ಪಡೆಯದೆ ಬೇಲು
ಆರಕ್ಷಕ ತಾನೆ ನಾ ನಿನಗೆ
ಕಳ್ಳಿ ಕಳ್ಳಿ ಕನ್ನ ಹಾಕಿದೆ
ಕಳ್ಳ ಪೊಲೀಸ್ ಆಟ ಆಡದೆ
ನರನರನರನಾಡಿಗಳಲಿ ನಿಂಗೆ ಸರಪಳಿ
ತರತರತರಬೇಡಿಗಳಲಿ ನಿಂಗೆ ಕರಿಮಣಿ
ತೋಳಿನ ಜೈಲಲೆ ಬಂಧಿ ನಾನಾಗಲೆ
ಹೃದಯದ ಜೈಲಲಿ ಖೈದಿ ನಾನಾಗಲೆ
ಹೇಳದೇನೆ ಕೇಳದೇನೆ ಹಗಲು ರಾತ್ರಿ ಕಾವಲಿರುವ
ಆರಕ್ಷಕ ತಾನೆ ನಾ ನಿನಗೆ
||ಕಳ್ಳಿ ಕಳ್ಳಿ ಕನ್ನ ಹಾಕಿದೆ
ಕಳ್ಳ ಪೊಲೀಸ್ ಆಟ ಆಡದೆ||
ಪರಿಪರಿಪರಿ ಹಲವು ವಿಧ ಪರೀಕ್ಷೆ ಮಾಡಿದೆ
ಸರಿ ಸರಿ ಸರಿ ಅಂತು ಮನ ನಿರೀಕ್ಷೆ ಇಲ್ಲದೆ
ತೀರ್ಪನು ನೀಡಿದೆ ಹೃದಯ ನ್ಯಾಯಲಯ
ಶಿಕ್ಷೆ ಜೀವಾವಧಿ ಅದುವೆ ಪ್ರೇಮಾಲಯ
ಹೇಳದೇನೆ ಕೇಳದೇನೆ ಹಗಲು ರಾತ್ರಿ ಕಾವಲಿರುವ
ಆರಕ್ಷಕ ತಾನೆ ನಾ ನಿನಗೆ
||ಕಳ್ಳಿ ಕಳ್ಳಿ ಕನ್ನ ಹಾಕಿದೆ
ಕಳ್ಳಿ ಕಳ್ಳಿ ಕನ್ನ ಹಾಕಿದೆ
ಕಳ್ಳ ಪೊಲೀಸ್ ಆಟ ಆಡದೆ
ಒಳಗೆ ಬಾ ತೆರೆದಿದೆ ಹೃದಯದ ಜೈಲು
ಒಳಗಿರು ಸುಮ್ಮನೆ ಪಡೆಯದೆ ಬೇಲು
ಆರಕ್ಷಕ ತಾನೆ ನಾ ನಿನಗೆ||
ಕಳ್ಳಿ ಕಳ್ಳಿ ಕನ್ನ ಹಾಕಿದೆ
ಕಳ್ಳ ಪೊಲೀಸ್ ಆಟ ಆಡದೆ
ಕಳ್ಳಿ ಕಳ್ಳಿ ಕನ್ನ ಹಾಕಿದೆ
ಕಳ್ಳ ಪೊಲೀಸ್ ಆಟ ಆಡದೆ
ಒಳಗೆ ಬಾ ತೆರೆದಿದೆ ಹೃದಯದ ಜೈಲು
ಒಳಗಿರು ಸುಮ್ಮನೆ ಪಡೆಯದೆ ಬೇಲು
ಆರಕ್ಷಕ ತಾನೆ ನಾ ನಿನಗೆ
ಕಳ್ಳಿ ಕಳ್ಳಿ ಕನ್ನ ಹಾಕಿದೆ
ಕಳ್ಳ ಪೊಲೀಸ್ ಆಟ ಆಡದೆ
ನರನರನರನಾಡಿಗಳಲಿ ನಿಂಗೆ ಸರಪಳಿ
ತರತರತರಬೇಡಿಗಳಲಿ ನಿಂಗೆ ಕರಿಮಣಿ
ತೋಳಿನ ಜೈಲಲೆ ಬಂಧಿ ನಾನಾಗಲೆ
ಹೃದಯದ ಜೈಲಲಿ ಖೈದಿ ನಾನಾಗಲೆ
ಹೇಳದೇನೆ ಕೇಳದೇನೆ ಹಗಲು ರಾತ್ರಿ ಕಾವಲಿರುವ
ಆರಕ್ಷಕ ತಾನೆ ನಾ ನಿನಗೆ
||ಕಳ್ಳಿ ಕಳ್ಳಿ ಕನ್ನ ಹಾಕಿದೆ
ಕಳ್ಳ ಪೊಲೀಸ್ ಆಟ ಆಡದೆ||
ಪರಿಪರಿಪರಿ ಹಲವು ವಿಧ ಪರೀಕ್ಷೆ ಮಾಡಿದೆ
ಸರಿ ಸರಿ ಸರಿ ಅಂತು ಮನ ನಿರೀಕ್ಷೆ ಇಲ್ಲದೆ
ತೀರ್ಪನು ನೀಡಿದೆ ಹೃದಯ ನ್ಯಾಯಲಯ
ಶಿಕ್ಷೆ ಜೀವಾವಧಿ ಅದುವೆ ಪ್ರೇಮಾಲಯ
ಹೇಳದೇನೆ ಕೇಳದೇನೆ ಹಗಲು ರಾತ್ರಿ ಕಾವಲಿರುವ
ಆರಕ್ಷಕ ತಾನೆ ನಾ ನಿನಗೆ
||ಕಳ್ಳಿ ಕಳ್ಳಿ ಕನ್ನ ಹಾಕಿದೆ
ಕಳ್ಳಿ ಕಳ್ಳಿ ಕನ್ನ ಹಾಕಿದೆ
ಕಳ್ಳ ಪೊಲೀಸ್ ಆಟ ಆಡದೆ
ಒಳಗೆ ಬಾ ತೆರೆದಿದೆ ಹೃದಯದ ಜೈಲು
ಒಳಗಿರು ಸುಮ್ಮನೆ ಪಡೆಯದೆ ಬೇಲು
ಆರಕ್ಷಕ ತಾನೆ ನಾ ನಿನಗೆ||
Kalli Kalli Kanna song lyrics from Kannada Movie Aarakshaka starring Upendra, Sada, Ragini, Lyrics penned by Upendra Sung by Srinivas, Shruthi Tumkur, Music Composed by Gurukiran, film is Directed by P Vasu and film is released on 2012