-
ಕುಚ್ ಕುಚ್ ಅಂತು ಎಲ್ಲೊ ಒಳಗೆ
ಉಕ್ಕಿ ಉಕ್ಕಿ ಬಂತು ಪ್ರೀತಿ ನನಗೆ
ಕುಚ್ ಕುಚ್ ಅಂತು ಎಲ್ಲೊ ಒಳಗೆ
ಉಕ್ಕಿ ಉಕ್ಕಿ ಬಂತು ಪ್ರೀತಿ ನನಗೆ
ನಾಡಿ ನಾಡಿ ಹಾಡಿದೆ ನೀನು ಸೋಕಲು
ನೋಡಿ ನೋಡಿ ಕಾಡಿದೆ ಮಿಂಚಂತ ಈ ಕಂಗಳು
ಕುಚ್ ಕುಚ್ ಅಂತು ಎಲ್ಲೊ ಒಳಗೆ
ಉಕ್ಕಿ ಉಕ್ಕಿ ಬಂತು ಪ್ರೀತಿ ನನಗೆ
ನನ್ನಲ್ಲಿತ್ತು ಆಗ ಏನೊ ದಿಗಿಲು
ಎಲ್ಲ ಮಾಯ ಈಗ ನೀನು ಸಿಗಲು
ಇದ್ದರೂನು ಈಗ ಇಲ್ಲಿ ಹಗಲು
ಕಣ್ಣು ಮುಚ್ಚಿದಾಗ ಇಲ್ಲಿ ಇರುಳು
ಇನ್ನು ನನ್ನ ಮನ್ನಿಸು ಬಿಡದಂತೆ ಪ್ರೀತಿಸು
ನನ್ನ ಕಣ್ಣ ಚುಂಬಿಸು ಒಲವನ್ನೆ ಸಾಯಿಸು
ನಿಂತರು ಕುಂತರು ಎದ್ದರು ಬಿದ್ದರು ನಿಂದೆ ಹುಚ್ಚು ಹುಚ್ಚು
||ಕುಚ್ ಕುಚ್ ಅಂತು ಎಲ್ಲೊ ಒಳಗೆ
ಉಕ್ಕಿ ಉಕ್ಕಿ ಬಂತು ಪ್ರೀತಿ ನನಗೆ||
ಮುದ್ದು ಮುದ್ದು ಕಳ್ಳ ಸಿಕ್ಕ ನನಗೆ
ಲೆಕ್ಕ ಸಿಕ್ಕಲಿಲ್ಲ ಕದ್ದ ನಿಧಿಗೆ
ಬಿದ್ದೆ ಬಿದ್ದೆ ಮೆಲ್ಲ ನಿನ್ನ ಬಲೆಗೆ
ಕೊಟ್ಟೆಬಿಟ್ಟೆನಲ್ಲ ನನ್ನ ನಿನಗೆ
ನಿನಗಿಂತ ತುಂಟನ ಅದು ಎಲ್ಲು ಕಾಣೆ ನಾ
ಬಳಿ ನಿಂತ ತಕ್ಷಣ ಎದೆತುಂಬ ಹೂಬನ
ಅದ್ಭುತ ಅದ್ಭುತ ಎನ್ನುತ ಮನ್ಮಥ ಆದ ಪೆಚ್ಚು ಪೆಚ್ಚು
|| ಕುಚ್ ಕುಚ್ ಅಂತು ಎಲ್ಲೊ ಒಳಗೆ
ಉಕ್ಕಿ ಉಕ್ಕಿ ಬಂತು ಪ್ರೀತಿ ನನಗೆ
ನಾಡಿ ನಾಡಿ ಹಾಡಿದೆ ನೀನು ಸೋಕಲು
ನೋಡಿ ನೋಡಿ ಕಾಡಿದೆ ಮಿಂಚಂತ ಈ ಕಂಗಳು||
||ಕುಚ್ ಕುಚ್ ಅಂತು ಎಲ್ಲೊ ಒಳಗೆ
ಉಕ್ಕಿ ಉಕ್ಕಿ ಬಂತು ಪ್ರೀತಿ ನನಗೆ||
-
ಕುಚ್ ಕುಚ್ ಅಂತು ಎಲ್ಲೊ ಒಳಗೆ
ಉಕ್ಕಿ ಉಕ್ಕಿ ಬಂತು ಪ್ರೀತಿ ನನಗೆ
ಕುಚ್ ಕುಚ್ ಅಂತು ಎಲ್ಲೊ ಒಳಗೆ
ಉಕ್ಕಿ ಉಕ್ಕಿ ಬಂತು ಪ್ರೀತಿ ನನಗೆ
ನಾಡಿ ನಾಡಿ ಹಾಡಿದೆ ನೀನು ಸೋಕಲು
ನೋಡಿ ನೋಡಿ ಕಾಡಿದೆ ಮಿಂಚಂತ ಈ ಕಂಗಳು
ಕುಚ್ ಕುಚ್ ಅಂತು ಎಲ್ಲೊ ಒಳಗೆ
ಉಕ್ಕಿ ಉಕ್ಕಿ ಬಂತು ಪ್ರೀತಿ ನನಗೆ
ನನ್ನಲ್ಲಿತ್ತು ಆಗ ಏನೊ ದಿಗಿಲು
ಎಲ್ಲ ಮಾಯ ಈಗ ನೀನು ಸಿಗಲು
ಇದ್ದರೂನು ಈಗ ಇಲ್ಲಿ ಹಗಲು
ಕಣ್ಣು ಮುಚ್ಚಿದಾಗ ಇಲ್ಲಿ ಇರುಳು
ಇನ್ನು ನನ್ನ ಮನ್ನಿಸು ಬಿಡದಂತೆ ಪ್ರೀತಿಸು
ನನ್ನ ಕಣ್ಣ ಚುಂಬಿಸು ಒಲವನ್ನೆ ಸಾಯಿಸು
ನಿಂತರು ಕುಂತರು ಎದ್ದರು ಬಿದ್ದರು ನಿಂದೆ ಹುಚ್ಚು ಹುಚ್ಚು
||ಕುಚ್ ಕುಚ್ ಅಂತು ಎಲ್ಲೊ ಒಳಗೆ
ಉಕ್ಕಿ ಉಕ್ಕಿ ಬಂತು ಪ್ರೀತಿ ನನಗೆ||
ಮುದ್ದು ಮುದ್ದು ಕಳ್ಳ ಸಿಕ್ಕ ನನಗೆ
ಲೆಕ್ಕ ಸಿಕ್ಕಲಿಲ್ಲ ಕದ್ದ ನಿಧಿಗೆ
ಬಿದ್ದೆ ಬಿದ್ದೆ ಮೆಲ್ಲ ನಿನ್ನ ಬಲೆಗೆ
ಕೊಟ್ಟೆಬಿಟ್ಟೆನಲ್ಲ ನನ್ನ ನಿನಗೆ
ನಿನಗಿಂತ ತುಂಟನ ಅದು ಎಲ್ಲು ಕಾಣೆ ನಾ
ಬಳಿ ನಿಂತ ತಕ್ಷಣ ಎದೆತುಂಬ ಹೂಬನ
ಅದ್ಭುತ ಅದ್ಭುತ ಎನ್ನುತ ಮನ್ಮಥ ಆದ ಪೆಚ್ಚು ಪೆಚ್ಚು
|| ಕುಚ್ ಕುಚ್ ಅಂತು ಎಲ್ಲೊ ಒಳಗೆ
ಉಕ್ಕಿ ಉಕ್ಕಿ ಬಂತು ಪ್ರೀತಿ ನನಗೆ
ನಾಡಿ ನಾಡಿ ಹಾಡಿದೆ ನೀನು ಸೋಕಲು
ನೋಡಿ ನೋಡಿ ಕಾಡಿದೆ ಮಿಂಚಂತ ಈ ಕಂಗಳು||
||ಕುಚ್ ಕುಚ್ ಅಂತು ಎಲ್ಲೊ ಒಳಗೆ
ಉಕ್ಕಿ ಉಕ್ಕಿ ಬಂತು ಪ್ರೀತಿ ನನಗೆ||
Kuch Kuch song lyrics from Kannada Movie Aarakshaka starring Upendra, Sada, Ragini, Lyrics penned by Kaviraj Sung by Vijay Yesudas, Chithra, Music Composed by Gurukiran, film is Directed by P Vasu and film is released on 2012