Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಕ್ಷಕ ರಕ್ಷಕ ರಕ್ಷಕ ರಕ್ಷಕ
ಆಪ್ತರಕ್ಷಕ ಆಪ್ತರಕ್ಷಕ
ರಕ್ಷಕ ರಕ್ಷಕ ಆಪ್ತರಕ್ಷಕ
ಆಪತ್ತ ಕಳೆವನು ಆಪತ್ತ ಕಳೆವನು
ದೇವರಂತೆ ಬಂದು ಕಾಯುತ್ತ
ಕಣ್ಣೀರ ಪನ್ನೀರ ಮಾಡುವನು
ಪನ್ನೀರ ಮಾಡುವನು

||ರಕ್ಷಕ ರಕ್ಷಕ ಆಪ್ತರಕ್ಷಕ
ಆಪತ್ತ ಕಳೆವನು ಆಪತ್ತ ಕಳೆವನು
ದೇವರಂತೆ ಬಂದು ಕಾಯುತ್ತ
ಕಣ್ಣೀರ ಪನ್ನೀರ ಮಾಡುವನು
ಪನ್ನೀರ ಮಾಡುವನು||
 
ಕರಿಮೋಡ ಕರಗಿತು ನೋಡ
ಕಳೆದಾಯ್ತು ನಮ್ಮ ದುಗುಡ

ನಿಮ್ಮದೆ ಗೆಲುವಿದು ನಿಮ್ಮದೆ ಛಲ ಇದು
ಛಲದ ಫಲ ಇದು ನೆಪ ನಾನು
ಮನೆದೇವರ ವರ ಮಹಿಮೆ ಅಗೋಚರ
ಕಳೆಯಿತು ಕಹಿಸ್ವರ ಇನ್ನೇನು
ಕವಿದ ಕಾರ್ಮುಗಿಲು ಕರಗಿ ಹೋದಕ್ಷಣ
ಅವನ ಲೀಲೆಯದು ನೆನೆದು ರೋಮಾಂಚನ
ಉತ್ತರ ಇಲ್ಲೆ ಇದೆ ಅರಿತರೆ ಸುದಿನ
ರಕ್ಷಕ ರಕ್ಷಕ ಆಪ್ತರಕ್ಷಕ ಎಲ್ಲರಿಗು ಒಬ್ಬನೆ..
ಗೊಂಬೆ ಮಾಡಿ ನಮ್ಮನ್ನಾಡಿಸಿ ಕಾಡಿಸಿ
ನೋಡುವನು ಸುಮ್ಮನೆ

ನಿಮ್ಮದೆ ಔದಾರ್ಯನ ನೆನೆದು ಪ್ರತಿಕ್ಷಣ
ನಿಮಗೆ ಅನುದಿನ ಋಣಿಯಾದೆ
ಒಲಿದ ದೇವರನು ನಿಮ್ಮಲ್ಲೆ ನೋಡಿದೆ ನಾ
ಕಹಿಯ ನೆನಪುಗಳ ಮರೆತು ತೇಲಿದೆ ನಾ
ಗ್ರಹಣ ದೂರಾಗಿದೆ ಇದು ಹೊಸ ಜನನ

||ರಕ್ಷಕ ರಕ್ಷಕ ಆಪ್ತರಕ್ಷಕ
ಆಪತ್ತ ಕಳೆವನು
ದೇವರಂತೆ ಬಂದು ಕಾಯುತ್ತ
ಕಣ್ಣೀರ ಪನ್ನೀರ ಮಾಡುವನು||
 
||ರಕ್ಷಕ ರಕ್ಷಕ ಆಪ್ತರಕ್ಷಕ
ಆಪತ್ತ ಕಳೆವನು
ದೇವರಂತೆ ಬಂದು ಕಾಯುತ್ತ
ಕಣ್ಣೀರ ಪನ್ನೀರ ಮಾಡುವನು
ಕರಿಮೋಡ ಕರಗಿತು ನೋಡ
ಕಳೆದಾಯ್ತು ನಮ್ಮ ದುಗುಡ..||https://resources.blogblog.com/img/icon18_edit_allbkg.gif

ರಕ್ಷಕ ರಕ್ಷಕ ರಕ್ಷಕ ರಕ್ಷಕ
ಆಪ್ತರಕ್ಷಕ ಆಪ್ತರಕ್ಷಕ
ರಕ್ಷಕ ರಕ್ಷಕ ಆಪ್ತರಕ್ಷಕ
ಆಪತ್ತ ಕಳೆವನು ಆಪತ್ತ ಕಳೆವನು
ದೇವರಂತೆ ಬಂದು ಕಾಯುತ್ತ
ಕಣ್ಣೀರ ಪನ್ನೀರ ಮಾಡುವನು
ಪನ್ನೀರ ಮಾಡುವನು

||ರಕ್ಷಕ ರಕ್ಷಕ ಆಪ್ತರಕ್ಷಕ
ಆಪತ್ತ ಕಳೆವನು ಆಪತ್ತ ಕಳೆವನು
ದೇವರಂತೆ ಬಂದು ಕಾಯುತ್ತ
ಕಣ್ಣೀರ ಪನ್ನೀರ ಮಾಡುವನು
ಪನ್ನೀರ ಮಾಡುವನು||
 
ಕರಿಮೋಡ ಕರಗಿತು ನೋಡ
ಕಳೆದಾಯ್ತು ನಮ್ಮ ದುಗುಡ

ನಿಮ್ಮದೆ ಗೆಲುವಿದು ನಿಮ್ಮದೆ ಛಲ ಇದು
ಛಲದ ಫಲ ಇದು ನೆಪ ನಾನು
ಮನೆದೇವರ ವರ ಮಹಿಮೆ ಅಗೋಚರ
ಕಳೆಯಿತು ಕಹಿಸ್ವರ ಇನ್ನೇನು
ಕವಿದ ಕಾರ್ಮುಗಿಲು ಕರಗಿ ಹೋದಕ್ಷಣ
ಅವನ ಲೀಲೆಯದು ನೆನೆದು ರೋಮಾಂಚನ
ಉತ್ತರ ಇಲ್ಲೆ ಇದೆ ಅರಿತರೆ ಸುದಿನ
ರಕ್ಷಕ ರಕ್ಷಕ ಆಪ್ತರಕ್ಷಕ ಎಲ್ಲರಿಗು ಒಬ್ಬನೆ..
ಗೊಂಬೆ ಮಾಡಿ ನಮ್ಮನ್ನಾಡಿಸಿ ಕಾಡಿಸಿ
ನೋಡುವನು ಸುಮ್ಮನೆ

ನಿಮ್ಮದೆ ಔದಾರ್ಯನ ನೆನೆದು ಪ್ರತಿಕ್ಷಣ
ನಿಮಗೆ ಅನುದಿನ ಋಣಿಯಾದೆ
ಒಲಿದ ದೇವರನು ನಿಮ್ಮಲ್ಲೆ ನೋಡಿದೆ ನಾ
ಕಹಿಯ ನೆನಪುಗಳ ಮರೆತು ತೇಲಿದೆ ನಾ
ಗ್ರಹಣ ದೂರಾಗಿದೆ ಇದು ಹೊಸ ಜನನ

||ರಕ್ಷಕ ರಕ್ಷಕ ಆಪ್ತರಕ್ಷಕ
ಆಪತ್ತ ಕಳೆವನು
ದೇವರಂತೆ ಬಂದು ಕಾಯುತ್ತ
ಕಣ್ಣೀರ ಪನ್ನೀರ ಮಾಡುವನು||
 
||ರಕ್ಷಕ ರಕ್ಷಕ ಆಪ್ತರಕ್ಷಕ
ಆಪತ್ತ ಕಳೆವನು
ದೇವರಂತೆ ಬಂದು ಕಾಯುತ್ತ
ಕಣ್ಣೀರ ಪನ್ನೀರ ಮಾಡುವನು
ಕರಿಮೋಡ ಕರಗಿತು ನೋಡ
ಕಳೆದಾಯ್ತು ನಮ್ಮ ದುಗುಡ..||https://resources.blogblog.com/img/icon18_edit_allbkg.gif

Rakshaka Aptharakshaka song lyrics from Kannada Movie Aaptha Rakshaka starring Vishnuvardhan, Vimala Raman, Sandhya, Lyrics penned by V Manohar Sung by S P Balasubrahmanyam, Rajesh Krishnan, Nanditha, Music Composed by Gurukiran, film is Directed by P Vasu and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ