Garane Gara Garane Lyrics

ಘರನೆ ಘರಗರನೆ.. Lyrics

in Aaptha Rakshaka

in ಆಪ್ತರಕ್ಷಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಮೀರ್ಭಾಗಮುಲೇ….
ಬಂದ ರಾಜಾಧಿರಾಜ
ಇಟ್ಟು ಸಿಂಹ ನಡಿಗೆ.. ಹೌಲ..ಹೌಲಾ…
ಸೂರ್ಯ ಸಮನಾದ ತೇಜ ಅನ್ನಿರೆಲ್ಲರುಪುಗೆ..ಹೌಲ..ಹೌಲಾ..
 
ಘರನೆ ಘರಗರನೆ..ಘರನೆ ಘರಗರನೆ..
ಘರನೆ ಘರಗರನೆ ತಿರುಗಿದೆ
ಧರಣಿ ನಿನ್ನನೋಡಿ ತರುಣಿ ..
ಘರನೆ ಘರಗರನೆ ತಿರುಗಿದೆ
ಧರಣಿ ನಿನ್ನ ನೋಡಿ ತರುಣಿ
ಲಲಾನಾ ಮಣಿ,ಗಜಗಾಮಿನಿ,
ಬಳುಕೊ ನಡೆಗೆ,ಕುಲುಕೊ ಜಡೆಗೆ, 
ತಲೆ ತಿರುಗಿದ ತರವಿನ ತಿರುಗಿದೆ ಅಮಲಿನಲಿ..
ಹೇ…ನಾಗವಲ್ಲಿ…

||ಘರನೆ ಘರಗರನೆ ತಿರುಗಿದೆ
ಧರಣಿ ನಿನ್ನನೋಡಿ ತರುಣಿ ..
ಘರನೆ ಘರಗರನೆನೆ ತಿರುಗಿದೆ
ಧರಣಿ ನಿನ್ನ ನೋಡಿ ತರುಣಿ||

ಖಡ್ಗದಂತೆ ಮೊನಚು,ನಿನ್ನ ಕಣ್ಣ ಅಂಚು..
ಬಾನ ಸೀಳೊ ಮಿಂಚು,ನಿನ್ನ ನಗೆಯ ಸಂಚು..
ಖಡ್ಗದಂತೆ ಮೊನಚು,ನಿನ್ನಕಣ್ಣ ಅಂಚು..
ಬಾನ ಸೀಳೊ ಮಿಂಚು,ನಿನ್ನ ನಗೆಯ ಸಂಚು..
ನಿನ್ನ ಪಾದ, ನುಣುಪಾದ,
ಹೆಜ್ಜೆಯ ಇಡುವೆಡೆ ಭೂ ಕಂಪನಾ, 
ಗುಟ್ಟಾಗಿ ನಡೆಯುತಿದೆ.. ಹೆದರಿದ..ಬೆದರಿದ..
ನಿನ್ನ ಸೌಂದರ್ಯದ, ವಯ್ಯಾರದ , 
ಜಳಕೆ ಸಿಲುಕಿ ಆ ಸೂರ್ಯ..ಹೌಲ ಹೌಲಾ.....

||ಘರನೆ ಘರಗರನೆ ತಿರುಗಿದೆ
ಧರಣಿ ನಿನ್ನನೋಡಿ ತರುಣಿ ..
ಘರನೆ ಘರಗರನೆ ತಿರುಗಿದೆ
ಧರಣಿ ನಿನ್ನ ನೋಡಿ ತರುಣಿ
ಲಲಾನಾ ಮಣಿ,ಗಜಗಾಮಿನಿ,
ಬಳುಕೊ ನಡೆಗೆ,ಕುಲುಕೊ ಜಡೆಗೆ, 
ತಲೆ ತಿರುಗಿದ ತರವಿನ ತಿರುಗಿದೆ ಅಮಲಿನಲಿ..||

ದಂತದಂತ ಬಣ್ಣ.ಸೊಂಟ ಸ್ವಲ್ಪ ಸಣ್ಣ..
ಇಂತ ಕಾಂತಿಯನ್ನ ಕಂಡು ತಾರೆ ಚಿನ್ನ..
ದಂತದಂತೆ ಬಣ್ಣ.ಸೊಂಟ ಸ್ವಲ್ಪ ಸಣ್ಣ..
ಇಂತ ಕಾಂತಿಯನ್ನ ಕಂಡು ತಾರೆ ಚಿನ್ನ..
ನಿನ ಕಂಡು, ಮುದಗೊಂಡು, 
ಸೋಲನ್ನೇ ಅರಿಯದ ಈ ಶೂರನು.. ಆಹ್ಹಹಾ.. 
ನಿನ್ನಂದಕ್ಕಿದೊ ಶರಣು..ಒಲಿದು ಬಾ, ನಲಿದು ಬಾ.. 
ಸವಿ ಸಲ್ಲಾಪಕೆ , ಪಲ್ಲಂಗಕೆ ಮದನ ಮದವ ಮದಿಸೋಣ,..
ಆಹ್ಹಹಹ ಆ...  ನಾಗವಲ್ಲಿ...

||ಘರನೆ ಘರಗರನೆ ತಿರುಗಿದೆ
ಧರಣಿ ನಿನ್ನನೋಡಿ ತರುಣಿ ..
ಘರನೆ ಘರಗರನೆ ತಿರುಗಿದೆ
ಧರಣಿ ನಿನ್ನ ನೋಡಿ ತರುಣಿ
ಲಲಾನಾ ಮಣಿ,ಗಜಗಾಮಿನಿ,
ಬಳುಕೊ ನಡೆಗೆ,ಕುಲುಕೊ ಜಡೆಗೆ, 
ತಲೆ ತಿರುಗಿದ ತರವಿನ ತಿರುಗಿದೆ ಅಮಲಿನಲಿ..||
ಹ್ ಆ…ನಾಗವಲ್ಲಿ…
 

ಸಮೀರ್ಭಾಗಮುಲೇ….
ಬಂದ ರಾಜಾಧಿರಾಜ
ಇಟ್ಟು ಸಿಂಹ ನಡಿಗೆ.. ಹೌಲ..ಹೌಲಾ…
ಸೂರ್ಯ ಸಮನಾದ ತೇಜ ಅನ್ನಿರೆಲ್ಲರುಪುಗೆ..ಹೌಲ..ಹೌಲಾ..
 
ಘರನೆ ಘರಗರನೆ..ಘರನೆ ಘರಗರನೆ..
ಘರನೆ ಘರಗರನೆ ತಿರುಗಿದೆ
ಧರಣಿ ನಿನ್ನನೋಡಿ ತರುಣಿ ..
ಘರನೆ ಘರಗರನೆ ತಿರುಗಿದೆ
ಧರಣಿ ನಿನ್ನ ನೋಡಿ ತರುಣಿ
ಲಲಾನಾ ಮಣಿ,ಗಜಗಾಮಿನಿ,
ಬಳುಕೊ ನಡೆಗೆ,ಕುಲುಕೊ ಜಡೆಗೆ, 
ತಲೆ ತಿರುಗಿದ ತರವಿನ ತಿರುಗಿದೆ ಅಮಲಿನಲಿ..
ಹೇ…ನಾಗವಲ್ಲಿ…

||ಘರನೆ ಘರಗರನೆ ತಿರುಗಿದೆ
ಧರಣಿ ನಿನ್ನನೋಡಿ ತರುಣಿ ..
ಘರನೆ ಘರಗರನೆನೆ ತಿರುಗಿದೆ
ಧರಣಿ ನಿನ್ನ ನೋಡಿ ತರುಣಿ||

ಖಡ್ಗದಂತೆ ಮೊನಚು,ನಿನ್ನ ಕಣ್ಣ ಅಂಚು..
ಬಾನ ಸೀಳೊ ಮಿಂಚು,ನಿನ್ನ ನಗೆಯ ಸಂಚು..
ಖಡ್ಗದಂತೆ ಮೊನಚು,ನಿನ್ನಕಣ್ಣ ಅಂಚು..
ಬಾನ ಸೀಳೊ ಮಿಂಚು,ನಿನ್ನ ನಗೆಯ ಸಂಚು..
ನಿನ್ನ ಪಾದ, ನುಣುಪಾದ,
ಹೆಜ್ಜೆಯ ಇಡುವೆಡೆ ಭೂ ಕಂಪನಾ, 
ಗುಟ್ಟಾಗಿ ನಡೆಯುತಿದೆ.. ಹೆದರಿದ..ಬೆದರಿದ..
ನಿನ್ನ ಸೌಂದರ್ಯದ, ವಯ್ಯಾರದ , 
ಜಳಕೆ ಸಿಲುಕಿ ಆ ಸೂರ್ಯ..ಹೌಲ ಹೌಲಾ.....

||ಘರನೆ ಘರಗರನೆ ತಿರುಗಿದೆ
ಧರಣಿ ನಿನ್ನನೋಡಿ ತರುಣಿ ..
ಘರನೆ ಘರಗರನೆ ತಿರುಗಿದೆ
ಧರಣಿ ನಿನ್ನ ನೋಡಿ ತರುಣಿ
ಲಲಾನಾ ಮಣಿ,ಗಜಗಾಮಿನಿ,
ಬಳುಕೊ ನಡೆಗೆ,ಕುಲುಕೊ ಜಡೆಗೆ, 
ತಲೆ ತಿರುಗಿದ ತರವಿನ ತಿರುಗಿದೆ ಅಮಲಿನಲಿ..||

ದಂತದಂತ ಬಣ್ಣ.ಸೊಂಟ ಸ್ವಲ್ಪ ಸಣ್ಣ..
ಇಂತ ಕಾಂತಿಯನ್ನ ಕಂಡು ತಾರೆ ಚಿನ್ನ..
ದಂತದಂತೆ ಬಣ್ಣ.ಸೊಂಟ ಸ್ವಲ್ಪ ಸಣ್ಣ..
ಇಂತ ಕಾಂತಿಯನ್ನ ಕಂಡು ತಾರೆ ಚಿನ್ನ..
ನಿನ ಕಂಡು, ಮುದಗೊಂಡು, 
ಸೋಲನ್ನೇ ಅರಿಯದ ಈ ಶೂರನು.. ಆಹ್ಹಹಾ.. 
ನಿನ್ನಂದಕ್ಕಿದೊ ಶರಣು..ಒಲಿದು ಬಾ, ನಲಿದು ಬಾ.. 
ಸವಿ ಸಲ್ಲಾಪಕೆ , ಪಲ್ಲಂಗಕೆ ಮದನ ಮದವ ಮದಿಸೋಣ,..
ಆಹ್ಹಹಹ ಆ...  ನಾಗವಲ್ಲಿ...

||ಘರನೆ ಘರಗರನೆ ತಿರುಗಿದೆ
ಧರಣಿ ನಿನ್ನನೋಡಿ ತರುಣಿ ..
ಘರನೆ ಘರಗರನೆ ತಿರುಗಿದೆ
ಧರಣಿ ನಿನ್ನ ನೋಡಿ ತರುಣಿ
ಲಲಾನಾ ಮಣಿ,ಗಜಗಾಮಿನಿ,
ಬಳುಕೊ ನಡೆಗೆ,ಕುಲುಕೊ ಜಡೆಗೆ, 
ತಲೆ ತಿರುಗಿದ ತರವಿನ ತಿರುಗಿದೆ ಅಮಲಿನಲಿ..||
ಹ್ ಆ…ನಾಗವಲ್ಲಿ…
 

Garane Gara Garane song lyrics from Kannada Movie Aaptha Rakshaka starring Vishnuvardhan, Vimala Raman, Sandhya, Lyrics penned by Kaviraj Sung by S P Balasubrahmanyam, Music Composed by Gurukiran, film is Directed by P Vasu and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ