Chamundi Thaayi Aane Lyrics

ಚಾಮುಂಡಿ ತಾಯಿ ಆಣೆ Lyrics

in Aaptha Rakshaka

in ಆಪ್ತರಕ್ಷಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಿಂಹಸಿಂಹಸಿಂಹಸಿಂಹ
 
ಚಾಮುಂಡಿ ತಾಯಿ ಆಣೆ
ನಾನೆಂದು ನಿಮ್ಮೋನೇ
ಇನ್ನೆಲ್ಲಾ ಜನ್ಮದಲ್ಲೂ
ಹುಟ್ಟೋದು ಇಲ್ಲೇನೇ..
ಪ್ರೀತ್ಸೋದು ಎಂದೂ ನಿಮ್ಮನ್ನೇ
 
ಸಿಂಹಸಿಂಹಸಿಂಹಸಿಂಹ
 
|| ಚಾಮುಂಡಿ ತಾಯಿ ಆಣೆ
   ನಾನೆಂದು ನಿಮ್ಮೋನೇ
   ಇನ್ನೆಲ್ಲಾ ಜನ್ಮದಲ್ಲೂ
   ಹುಟ್ಟೋದು ಇಲ್ಲೇನೇ..   ||

ಯಾರನ್ನೂ ನೋಯಿಸಬೇಡ
ಮೋಸವಾ ಮಾಡಲೇಬೇಡ
ನಿನ್ನಾಗ ಕಾಯುತ್ತಾನೆ ತಾನೇ ಭಗವಂತ
ಬಿಟ್ಟರೆ ನಿನ್ನ ಸ್ವಾರ್ಥ
ಎಲ್ಲರೂ ನಿಂಗೆ ಸ್ವಂತ
ಒಂದಾಗಿ ಬಾಳು ಎಂದೂ
ಹಂಚಿ ತಿನ್ನುತಾ
ಉಪ್ಪನ್ನು ತಿಂದ ಮೇಲೆ
ನೀರನ್ನು ಕುಡಿಲೇಬೇಕು
ತಪ್ಪನ್ನ ಮಾಡೋರೆಲ್ಲಾ
ದಂಡಾನಾ ತೆರಲೇಬೇಕು
 
|| ಚಾಮುಂಡಿ ತಾಯಿ ಆಣೆ
ನಾನೆಂದು ನಿಮ್ಮೋನೇ
ಇನ್ನೆಲ್ಲಾ ಜನ್ಮದಲ್ಲೂ
ಹುಟ್ಟೋದು ಇಲ್ಲೇನೇ..
ಪ್ರೀತ್ಸೋದು ಎಂದೂ ನಿಮ್ಮನ್ನೇ
ಸಿಂಹಸಿಂಹಸಿಂಹಸಿಂಹ…||
 
ಭೂಮಿಯೇ ಒಂದು ಊರು
ಎಲ್ಲಕೂ ಬಾನೇ ಸೂರು
ನಡುವಲ್ಲಿ ಬಾಳೋ ಮಂದಿ
ಎಲ್ಲಾ ನಮ್ಮೋರು
ಎತ್ತರಾ ಎಷ್ಟೇ ಏರು
ಮಣ್ಣಲೆ ಇರಲಿ ಬೇರು
ನೋಡದೆ ಅವರು ಇವರು
ವಿನಯವ ನೀ ತೋರು
ಬಾಳು ಬೇವು ಬೆಲ್ಲಾ
ಎಲ್ಲಾನೂ ನೀ ಸವಿಬೇಕು
ಅಂದಂತೆ ಆಗೋದಿಲ್ಲಾ
ಬಂದಂತೇ ನೀನಿರಬೇಕು
 
ಚಾಮುಂಡಿ ತಾಯಿ ಆಣೆ
ನಾನೆಂದು ನಿಮ್ಮೋನೇ
ಇನ್ನೆಲ್ಲಾ ಜನ್ಮದಲ್ಲೂ
ಹುಟ್ಟೋದು ಇಲ್ಲೇನೇ..
ಪ್ರೀತ್ಸೋದು ಎಂದೂ ನಿಮ್ಮನ್ನೇ
 
ಸಿಂಹಸಿಂಹಸಿಂಹಸಿಂಹ
ಸಿಂಹಸಿಂಹಸಿಂಹಸಿಂಹ

ಸಿಂಹಸಿಂಹಸಿಂಹಸಿಂಹ
 
ಚಾಮುಂಡಿ ತಾಯಿ ಆಣೆ
ನಾನೆಂದು ನಿಮ್ಮೋನೇ
ಇನ್ನೆಲ್ಲಾ ಜನ್ಮದಲ್ಲೂ
ಹುಟ್ಟೋದು ಇಲ್ಲೇನೇ..
ಪ್ರೀತ್ಸೋದು ಎಂದೂ ನಿಮ್ಮನ್ನೇ
 
ಸಿಂಹಸಿಂಹಸಿಂಹಸಿಂಹ
 
|| ಚಾಮುಂಡಿ ತಾಯಿ ಆಣೆ
   ನಾನೆಂದು ನಿಮ್ಮೋನೇ
   ಇನ್ನೆಲ್ಲಾ ಜನ್ಮದಲ್ಲೂ
   ಹುಟ್ಟೋದು ಇಲ್ಲೇನೇ..   ||

ಯಾರನ್ನೂ ನೋಯಿಸಬೇಡ
ಮೋಸವಾ ಮಾಡಲೇಬೇಡ
ನಿನ್ನಾಗ ಕಾಯುತ್ತಾನೆ ತಾನೇ ಭಗವಂತ
ಬಿಟ್ಟರೆ ನಿನ್ನ ಸ್ವಾರ್ಥ
ಎಲ್ಲರೂ ನಿಂಗೆ ಸ್ವಂತ
ಒಂದಾಗಿ ಬಾಳು ಎಂದೂ
ಹಂಚಿ ತಿನ್ನುತಾ
ಉಪ್ಪನ್ನು ತಿಂದ ಮೇಲೆ
ನೀರನ್ನು ಕುಡಿಲೇಬೇಕು
ತಪ್ಪನ್ನ ಮಾಡೋರೆಲ್ಲಾ
ದಂಡಾನಾ ತೆರಲೇಬೇಕು
 
|| ಚಾಮುಂಡಿ ತಾಯಿ ಆಣೆ
ನಾನೆಂದು ನಿಮ್ಮೋನೇ
ಇನ್ನೆಲ್ಲಾ ಜನ್ಮದಲ್ಲೂ
ಹುಟ್ಟೋದು ಇಲ್ಲೇನೇ..
ಪ್ರೀತ್ಸೋದು ಎಂದೂ ನಿಮ್ಮನ್ನೇ
ಸಿಂಹಸಿಂಹಸಿಂಹಸಿಂಹ…||
 
ಭೂಮಿಯೇ ಒಂದು ಊರು
ಎಲ್ಲಕೂ ಬಾನೇ ಸೂರು
ನಡುವಲ್ಲಿ ಬಾಳೋ ಮಂದಿ
ಎಲ್ಲಾ ನಮ್ಮೋರು
ಎತ್ತರಾ ಎಷ್ಟೇ ಏರು
ಮಣ್ಣಲೆ ಇರಲಿ ಬೇರು
ನೋಡದೆ ಅವರು ಇವರು
ವಿನಯವ ನೀ ತೋರು
ಬಾಳು ಬೇವು ಬೆಲ್ಲಾ
ಎಲ್ಲಾನೂ ನೀ ಸವಿಬೇಕು
ಅಂದಂತೆ ಆಗೋದಿಲ್ಲಾ
ಬಂದಂತೇ ನೀನಿರಬೇಕು
 
ಚಾಮುಂಡಿ ತಾಯಿ ಆಣೆ
ನಾನೆಂದು ನಿಮ್ಮೋನೇ
ಇನ್ನೆಲ್ಲಾ ಜನ್ಮದಲ್ಲೂ
ಹುಟ್ಟೋದು ಇಲ್ಲೇನೇ..
ಪ್ರೀತ್ಸೋದು ಎಂದೂ ನಿಮ್ಮನ್ನೇ
 
ಸಿಂಹಸಿಂಹಸಿಂಹಸಿಂಹ
ಸಿಂಹಸಿಂಹಸಿಂಹಸಿಂಹ

Chamundi Thaayi Aane song lyrics from Kannada Movie Aaptha Rakshaka starring Vishnuvardhan, Vimala Raman, Sandhya, Lyrics penned by Kaviraj Sung by S P Balasubrahmanyam, Music Composed by Gurukiran, film is Directed by P Vasu and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ