Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
 
ಕಣ್ಣಾ ಮುಚ್ಚೇ..ಕಣ್ಣಾ ಮುಚ್ಚೇ..ಕಣ್ಣಾ ಮುಚ್ಚೇ
ಕಾಡೆ ಗೂಡೇ .. ಕಾಡೆ ಗೂಡೇ .. ಕಾಡೆ ಗೂಡೇ ..
 
ಕಣ್ಣಾ ಮುಚ್ಚೇ ಕಾಡೆ ಗೂಡೇ 
ಕಾಡೆ ಗೂಡೇ..ಕಾಡೇ ಗೂಡೇ
ಮುದ್ದಿನ ಮೂಟೆ ಉರಳೆ ಹೋಯ್ತು
ಉರಳೆ ಹೋಯ್ತು .. ಉರಳೆ ಹೋಯ್ತು ..
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ..
ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಜೂಟ್ ..ಜೂಟ್ .. ಜೂಟ್  ಜೂಟ್
ಜೂಟ್ ..ಜೂಟ್ .. ಜೂಟ್  ಜೂಟ್
 
ಕಣ್ಣಾ ಮುಚ್ಚೇ ಕಾಡೆ ಗೂಡೇ 
ಮುದ್ದಿನ ಮೂಟೆ ಉರಳೆ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ..
ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಜೂಟ್ ..ಜೂಟ್ .. ಜೂಟ್  ಜೂಟ್
ಜೂಟ್ ..ಜೂಟ್ .. ಜೂಟ್  ಜೂಟ್
 
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
 
ಕುಂಟಾ ಬಿಲ್ಲೆ ಆಡಿ… ಉಪ್ಪು ಮೂಟೆ ಮಾಡಿ
ಪುಟ್ಟಾ ಪುಟ್ಟಿ ಆಡಿ ಮಸ್ತಿ ಮಾಡೋಣ
ಓಓಓಓಓಓಓ ... ಓಓಓಓಓಓಓ ...
ಕದ್ದು ಮುಚ್ಚಿ ಓಡಿ ….ಕಳ್ಳ ಪೊಲೀಸ್ ಆಡಿ
ಯಾರು ಜೋರು ಅಂತ ಕುಸ್ತಿ ಮಾಡೋಣ
ಹೇ.. ತುಂಟ ತುಂಟ (ಓಓ )
ಹಿಡ್ಕೋ ಸೊಂಟ (ಓಓ )
ರೈಲು ಪಟ್ಟಿ (ಓಓ ) ನಾವ್‌ ಮಾಡೋಣ..
ಹಳಿಯಾ ತಪ್ಪಿ ಹೋಗ್ತಾರಲ್ಲಾ ...
 ರಾಮ ರಾಮ ರಾಮ ರಾಮ….. ಜೂಟ್ ..
 
|| ಕಣ್ಣಾ ಮುಚ್ಚೇ ಕಾಡೆ ಗೂಡೇ 
ಮುದ್ದಿನ ಮೂಟೆ ಉರಳೆ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ..
ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
 
ಕಣ್ಣಾ ಮುಚ್ಚೇ ಕಾಡೆ ಗೂಡೇ 
ಮುದ್ದಿನ ಮೂಟೆ ಉರಳೆ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ..
ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಜೂಟ್ ..ಜೂಟ್ .. ಜೂಟ್  ಜೂಟ್
ಜೂಟ್ ..ಜೂಟ್ .. ಜೂಟ್  ಜೂಟ್…||
 
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಜೂಟ್….ಜೂಟ್….
ಜಾರು ಬಂಡಿ ಜಾರಿ.. ಚೂರು ಚೆಂಡು ತೂರಿ
ಟೋಪಿ ಟೋಪಿ ಆಡಿ ಟೋಪಿ ಹಾಕೋಣ..
ಓ ಓ ಓ ಓ ಓ….ಓ ಓ ಓ ಓ ಓ…
ಬುಗುರಿ ಗೋಲಿ ತಾರೋ ಗಿಲ್ಲಿ ದಾಂಡು ಬಾರೋ
ಚೌಕಾಬಾರ  ಆಡಿ ಮೋಜು ಮಾಡೋಣ
ಅಂಟು ಅಂಟು (ಓ ಓ ಓ) ಮೈಗೆ ಅಂಟು (ಓ ಓ ಓ)
ಆಟ ಎಂಟು... ಯಾವುದುಂಟು...
ಗಂಡನೆದುರು ಮಾಡ್ತಿರಲ್ಲೋ ಗುಂಡಾಗುಂಡಿ
ಗುಂಡಾಗುಂಡಿ ಗುಂಡಾಗುಂಡಿ ಗುಂಡಾಗುಂಡಿ
ಜೂಟ್…..
 
|| ಕಣ್ಣಾ ಮುಚ್ಚೇ ಕಾಡೆ ಗೂಡೇ 
ಮುದ್ದಿನ ಮೂಟೆ ಉರಳೆ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ..
ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
 
ಕಣ್ಣಾ ಮುಚ್ಚೇ ಕಾಡೆ ಗೂಡೇ 
ಮುದ್ದಿನ ಮೂಟೆ ಉರಳೆ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ..
ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಜೂಟ್ ..ಜೂಟ್ .. ಜೂಟ್  ಜೂಟ್
ಜೂಟ್ ..ಜೂಟ್ .. ಜೂಟ್  ಜೂಟ್
 
ಕಣ್ಣಾ ಮುಚ್ಚೇ ಕಣ್ಣಾ ಮುಚ್ಚೇ ಕಣ್ಣಾ ಮುಚ್ಚೇ
ಕಾಡೆ ಗೂಡೇ  ಕಾಡೆ ಗೂಡೇ  ಕಾಡೆ ಗೂಡೇ 
ಕಣ್ಣಾ ಮುಚ್ಚೇ ಕಣ್ಣಾ ಮುಚ್ಚೇ ಕಣ್ಣಾ ಮುಚ್ಚೇ…||

ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
 
ಕಣ್ಣಾ ಮುಚ್ಚೇ..ಕಣ್ಣಾ ಮುಚ್ಚೇ..ಕಣ್ಣಾ ಮುಚ್ಚೇ
ಕಾಡೆ ಗೂಡೇ .. ಕಾಡೆ ಗೂಡೇ .. ಕಾಡೆ ಗೂಡೇ ..
 
ಕಣ್ಣಾ ಮುಚ್ಚೇ ಕಾಡೆ ಗೂಡೇ 
ಕಾಡೆ ಗೂಡೇ..ಕಾಡೇ ಗೂಡೇ
ಮುದ್ದಿನ ಮೂಟೆ ಉರಳೆ ಹೋಯ್ತು
ಉರಳೆ ಹೋಯ್ತು .. ಉರಳೆ ಹೋಯ್ತು ..
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ..
ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಜೂಟ್ ..ಜೂಟ್ .. ಜೂಟ್  ಜೂಟ್
ಜೂಟ್ ..ಜೂಟ್ .. ಜೂಟ್  ಜೂಟ್
 
ಕಣ್ಣಾ ಮುಚ್ಚೇ ಕಾಡೆ ಗೂಡೇ 
ಮುದ್ದಿನ ಮೂಟೆ ಉರಳೆ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ..
ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಜೂಟ್ ..ಜೂಟ್ .. ಜೂಟ್  ಜೂಟ್
ಜೂಟ್ ..ಜೂಟ್ .. ಜೂಟ್  ಜೂಟ್
 
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
 
ಕುಂಟಾ ಬಿಲ್ಲೆ ಆಡಿ… ಉಪ್ಪು ಮೂಟೆ ಮಾಡಿ
ಪುಟ್ಟಾ ಪುಟ್ಟಿ ಆಡಿ ಮಸ್ತಿ ಮಾಡೋಣ
ಓಓಓಓಓಓಓ ... ಓಓಓಓಓಓಓ ...
ಕದ್ದು ಮುಚ್ಚಿ ಓಡಿ ….ಕಳ್ಳ ಪೊಲೀಸ್ ಆಡಿ
ಯಾರು ಜೋರು ಅಂತ ಕುಸ್ತಿ ಮಾಡೋಣ
ಹೇ.. ತುಂಟ ತುಂಟ (ಓಓ )
ಹಿಡ್ಕೋ ಸೊಂಟ (ಓಓ )
ರೈಲು ಪಟ್ಟಿ (ಓಓ ) ನಾವ್‌ ಮಾಡೋಣ..
ಹಳಿಯಾ ತಪ್ಪಿ ಹೋಗ್ತಾರಲ್ಲಾ ...
 ರಾಮ ರಾಮ ರಾಮ ರಾಮ….. ಜೂಟ್ ..
 
|| ಕಣ್ಣಾ ಮುಚ್ಚೇ ಕಾಡೆ ಗೂಡೇ 
ಮುದ್ದಿನ ಮೂಟೆ ಉರಳೆ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ..
ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
 
ಕಣ್ಣಾ ಮುಚ್ಚೇ ಕಾಡೆ ಗೂಡೇ 
ಮುದ್ದಿನ ಮೂಟೆ ಉರಳೆ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ..
ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಜೂಟ್ ..ಜೂಟ್ .. ಜೂಟ್  ಜೂಟ್
ಜೂಟ್ ..ಜೂಟ್ .. ಜೂಟ್  ಜೂಟ್…||
 
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಜೂಟ್….ಜೂಟ್….
ಜಾರು ಬಂಡಿ ಜಾರಿ.. ಚೂರು ಚೆಂಡು ತೂರಿ
ಟೋಪಿ ಟೋಪಿ ಆಡಿ ಟೋಪಿ ಹಾಕೋಣ..
ಓ ಓ ಓ ಓ ಓ….ಓ ಓ ಓ ಓ ಓ…
ಬುಗುರಿ ಗೋಲಿ ತಾರೋ ಗಿಲ್ಲಿ ದಾಂಡು ಬಾರೋ
ಚೌಕಾಬಾರ  ಆಡಿ ಮೋಜು ಮಾಡೋಣ
ಅಂಟು ಅಂಟು (ಓ ಓ ಓ) ಮೈಗೆ ಅಂಟು (ಓ ಓ ಓ)
ಆಟ ಎಂಟು... ಯಾವುದುಂಟು...
ಗಂಡನೆದುರು ಮಾಡ್ತಿರಲ್ಲೋ ಗುಂಡಾಗುಂಡಿ
ಗುಂಡಾಗುಂಡಿ ಗುಂಡಾಗುಂಡಿ ಗುಂಡಾಗುಂಡಿ
ಜೂಟ್…..
 
|| ಕಣ್ಣಾ ಮುಚ್ಚೇ ಕಾಡೆ ಗೂಡೇ 
ಮುದ್ದಿನ ಮೂಟೆ ಉರಳೆ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ..
ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
 
ಕಣ್ಣಾ ಮುಚ್ಚೇ ಕಾಡೆ ಗೂಡೇ 
ಮುದ್ದಿನ ಮೂಟೆ ಉರಳೆ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ..
ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಜೂಟ್ ..ಜೂಟ್ .. ಜೂಟ್  ಜೂಟ್
ಜೂಟ್ ..ಜೂಟ್ .. ಜೂಟ್  ಜೂಟ್
 
ಕಣ್ಣಾ ಮುಚ್ಚೇ ಕಣ್ಣಾ ಮುಚ್ಚೇ ಕಣ್ಣಾ ಮುಚ್ಚೇ
ಕಾಡೆ ಗೂಡೇ  ಕಾಡೆ ಗೂಡೇ  ಕಾಡೆ ಗೂಡೇ 
ಕಣ್ಣಾ ಮುಚ್ಚೇ ಕಣ್ಣಾ ಮುಚ್ಚೇ ಕಣ್ಣಾ ಮುಚ್ಚೇ…||

Kabadi Kabadi song lyrics from Kannada Movie Aaptha Rakshaka starring Vishnuvardhan, Vimala Raman, Sandhya, Lyrics penned by Kaviraj Sung by S P Balasubrahmanyam, Shamitha Malnad, Music Composed by Gurukiran, film is Directed by P Vasu and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ