ರಸಿಕರೇ ಪ್ರಿಯ ರಸಿಕರೇ
ರಸಿಕರೇ ಪ್ರಿಯ ರಸಿಕರೇ
ನಲುಮೆಯ ನನ್ನ ಗೆಳೆಯರೇ
ನಿಮಗೆ ವಂದನೆ ಎದೆಯ ಅಭಿನಂದನೆ
ಹಾಡಿನಲ್ಲಿ ಕಥೆಯ ಹೇಳುವೆ
ಹಾಡುತ್ತಲೇ ವ್ಯಥೆಯ ಮರೆಯುವೆ
ನಿಮ್ಮಲ್ಲಿ ಒಂದಾಗುವೆ ..
|| ರಸಿಕರೇ ಪ್ರಿಯ ರಸಿಕರೇ
ನಲುಮೆಯ ನನ್ನ ಗೆಳೆಯರೇ
ನಿಮಗೆ ವಂದನೆ ಎದೆಯ ಅಭಿನಂದನೆ ||
ಸ್ನೇಹ ಸುಮಧುರ ಸಂಬಂಧ
ಪ್ರೇಮ ಒಲವಿನ ಅನುಬಂಧ
ಸ್ನೇಹ ಸುಮಧುರ ಸಂಬಂಧ
ಪ್ರೇಮ ಒಲವಿನ ಅನುಬಂಧ
ಬರುವೆವು ಮೆರೆವೆವು ನಮಗಾಗೆ ಈ ರಂಗವು
ಬಾಳೊ ಘಳಿಗೆಯೆ ಸಂತೋಷ
ಕೂಡಿ ನಲಿಯುವ ಪ್ರತಿನಿಮಿಷ
ಬಾಳೊ ಘಳಿಗೆಯೆ ಸಂತೋಷ
ಕೂಡಿ ನಲಿಯುವ ಪ್ರತಿನಿಮಿಷ
ನಗುವೆವು ಮರೆವೆವು ಈ ಬಾಳ ನೋವೆಲ್ಲವೂ ..
ಇಲ್ಲೆಲ್ಲ ಆನಂದವೂ .. ಎವೆರಿಬಡಿ ..
|| ರಸಿಕರೇ ಪ್ರಿಯ ರಸಿಕರೇ
ನಲುಮೆಯ ನನ್ನ ಗೆಳೆಯರೇ
ನಿಮಗೆ ವಂದನೆ ಎದೆಯ ಅಭಿನಂದನೆ ||
ನನ್ನ ನಿನ್ನ ದೂರ ಮಾಡೋ
ಯಾವ ಶಕ್ತಿ ಬಂದರೇನು ಈ ಪ್ರಾಣ ನಿನ್ನದೇ
ಹೂವೇ ನಿನ್ನ ಆಟದಲ್ಲಿ ನೋಟದಲ್ಲಿ
ಸಂಗದಲ್ಲಿ ಆನಂದ ಹೊಮ್ಮಿದೆ ..
ಬಾಳಿನಲ್ಲಿ ಎಲ್ಲೇ ಇರಲಿ ಏನೇ ಬರಲಿ ಯಾರೇ ಬರಲಿ
ನೀನಿನ್ನೂ ಅಂಜದೇ
ನನ್ನ ಹಾಗೆ ಪ್ರೀತಿಗಾಗಿ ನೀತಿಗಾಗಿ ರೀತಿಗಾಗಿ
ನೀ ಬಾಳು ಧೈರ್ಯದೇ
ಸತ್ಯಕ್ಕೆ ಎಂದೆಂದೂ ಜಯವಿದೆ ..
|| ರಸಿಕರೇ ಪ್ರಿಯ ರಸಿಕರೇ
ನಲುಮೆಯ ನನ್ನ ಗೆಳೆಯರೇ
ನಿಮಗೆ ವಂದನೆ ಎದೆಯ ಅಭಿನಂದನೆ
ಹಾಡಿನಲ್ಲಿ ಕಥೆಯ ಹೇಳುವೆ
ಹಾಡುತ್ತಲೇ ವ್ಯಥೆಯ ಮರೆಯುವೆ
ನಿಮ್ಮಲ್ಲಿ ಒಂದಾಗುವೆ||
|| ರಸಿಕರೇ ಪ್ರಿಯ ರಸಿಕರೇ
ನಲುಮೆಯ ನನ್ನ ಗೆಳೆಯರೇ
ನಿಮಗೆ ವಂದನೆ ಎದೆಯ ಅಭಿನಂದನೆ ||
ರಸಿಕರೇ ಪ್ರಿಯ ರಸಿಕರೇ
ರಸಿಕರೇ ಪ್ರಿಯ ರಸಿಕರೇ
ನಲುಮೆಯ ನನ್ನ ಗೆಳೆಯರೇ
ನಿಮಗೆ ವಂದನೆ ಎದೆಯ ಅಭಿನಂದನೆ
ಹಾಡಿನಲ್ಲಿ ಕಥೆಯ ಹೇಳುವೆ
ಹಾಡುತ್ತಲೇ ವ್ಯಥೆಯ ಮರೆಯುವೆ
ನಿಮ್ಮಲ್ಲಿ ಒಂದಾಗುವೆ ..
|| ರಸಿಕರೇ ಪ್ರಿಯ ರಸಿಕರೇ
ನಲುಮೆಯ ನನ್ನ ಗೆಳೆಯರೇ
ನಿಮಗೆ ವಂದನೆ ಎದೆಯ ಅಭಿನಂದನೆ ||
ಸ್ನೇಹ ಸುಮಧುರ ಸಂಬಂಧ
ಪ್ರೇಮ ಒಲವಿನ ಅನುಬಂಧ
ಸ್ನೇಹ ಸುಮಧುರ ಸಂಬಂಧ
ಪ್ರೇಮ ಒಲವಿನ ಅನುಬಂಧ
ಬರುವೆವು ಮೆರೆವೆವು ನಮಗಾಗೆ ಈ ರಂಗವು
ಬಾಳೊ ಘಳಿಗೆಯೆ ಸಂತೋಷ
ಕೂಡಿ ನಲಿಯುವ ಪ್ರತಿನಿಮಿಷ
ಬಾಳೊ ಘಳಿಗೆಯೆ ಸಂತೋಷ
ಕೂಡಿ ನಲಿಯುವ ಪ್ರತಿನಿಮಿಷ
ನಗುವೆವು ಮರೆವೆವು ಈ ಬಾಳ ನೋವೆಲ್ಲವೂ ..
ಇಲ್ಲೆಲ್ಲ ಆನಂದವೂ .. ಎವೆರಿಬಡಿ ..
|| ರಸಿಕರೇ ಪ್ರಿಯ ರಸಿಕರೇ
ನಲುಮೆಯ ನನ್ನ ಗೆಳೆಯರೇ
ನಿಮಗೆ ವಂದನೆ ಎದೆಯ ಅಭಿನಂದನೆ ||
ನನ್ನ ನಿನ್ನ ದೂರ ಮಾಡೋ
ಯಾವ ಶಕ್ತಿ ಬಂದರೇನು ಈ ಪ್ರಾಣ ನಿನ್ನದೇ
ಹೂವೇ ನಿನ್ನ ಆಟದಲ್ಲಿ ನೋಟದಲ್ಲಿ
ಸಂಗದಲ್ಲಿ ಆನಂದ ಹೊಮ್ಮಿದೆ ..
ಬಾಳಿನಲ್ಲಿ ಎಲ್ಲೇ ಇರಲಿ ಏನೇ ಬರಲಿ ಯಾರೇ ಬರಲಿ
ನೀನಿನ್ನೂ ಅಂಜದೇ
ನನ್ನ ಹಾಗೆ ಪ್ರೀತಿಗಾಗಿ ನೀತಿಗಾಗಿ ರೀತಿಗಾಗಿ
ನೀ ಬಾಳು ಧೈರ್ಯದೇ
ಸತ್ಯಕ್ಕೆ ಎಂದೆಂದೂ ಜಯವಿದೆ ..
|| ರಸಿಕರೇ ಪ್ರಿಯ ರಸಿಕರೇ
ನಲುಮೆಯ ನನ್ನ ಗೆಳೆಯರೇ
ನಿಮಗೆ ವಂದನೆ ಎದೆಯ ಅಭಿನಂದನೆ
ಹಾಡಿನಲ್ಲಿ ಕಥೆಯ ಹೇಳುವೆ
ಹಾಡುತ್ತಲೇ ವ್ಯಥೆಯ ಮರೆಯುವೆ
ನಿಮ್ಮಲ್ಲಿ ಒಂದಾಗುವೆ||
|| ರಸಿಕರೇ ಪ್ರಿಯ ರಸಿಕರೇ
ನಲುಮೆಯ ನನ್ನ ಗೆಳೆಯರೇ
ನಿಮಗೆ ವಂದನೆ ಎದೆಯ ಅಭಿನಂದನೆ ||
Rasikare Priya Rasikare song lyrics from Kannada Movie Aapadbandhava starring Ambarish, Ambika, Parijatha, Lyrics penned by R N Jayagopal Sung by S P Balasubrahmanyam, Music Composed by Rajan-Nagendra, film is Directed by A T Raghu and film is released on 1987