ಹುಣ್ಣಿಮೆಯ ಚಂದ್ರ ಚೆಂದ
ಅರಳಿದ ಹೂವು ಅಂದ
ಹುಣ್ಣಿಮೆಯ ಚಂದ್ರ ಚೆಂದ
ಅರಳಿದ ಹೂವು ಅಂದ
ನನಗೆ ಎಂದೆಂದಿಗೂ ಮಗುವೇ ನೀನೇ ಚೆಂದ
ನನಗೆ ಎಂದೆಂದಿಗೂ ಮಗುವೇ ನೀನೇ ಚೆಂದ
ನನ್ನ ನೂರು ನೋವ ಮರೆಸಿ
ಹರುಷವ ನೀನು ತಂದೆ
ನೆಮ್ಮದಿ ನೀ ತುಂಬಿದೆ
ಬದುಕಲಿ ಒಂದಾದೆ
ಬಾಡಿ ಹೋದ ಆಸೆ ಎಂಬ
ಲತೆಯಲ್ಲಿ ಜೀವ ತಂದೆ
ಹಸಿರನು ನೀ ತುಂಬಿದೆ
ಉಸಿರನ್ನು ನೀ ತಂದೆ
ಯಾವ ದೈವ ತಂದ ವರವೊ
ತಾರೆಯ ಸಾಲಿನಿಂದ ಜಾರಿದ ಹೂವೊ
||ಹುಣ್ಣಿಮೆಯ ಚಂದ್ರ ಚೆಂದ
ಅರಳಿದ ಹೂವು ಅಂದ
ನನಗೆ ಎಂದೆಂದಿಗೂ ಮಗುವೇ ನೀನೇ ಚೆಂದ||
||ಹುಣ್ಣಿಮೆಯ ಚಂದ್ರ ಚೆಂದ||
ಯಾವ ತಾಯಿ ಮಡಿಲ ಹೂವೊ
ತಿಳಿಸುವರಾರು ಇಲ್ಲ
ಅರಿಯುವ ಆಸೆಯೂ
ಏತಕೋ ಇಂಗಿಲ್ಲ
ಮುದ್ದು ಮುದ್ದು ಮಾತು ಆಡೋ
ವಯಸ್ಸಲಿ ಹೀಗಾಯಿತೇ
ಮನಸಿನ ಭಾವನೆ ಎಲ್ಲ
ಕಣ್ಣಲೇ ಸೆರೆಯಾಯ್ತೆ
ನಿನ್ನ ಮೇಲೆ ಇಂಥ ಮೋಹ ಬಂದಿತು ಏಕೋ ಕಾಣೆ
ದೇವರ ಆಣೆ….
||ಹುಣ್ಣಿಮೆಯ ಚಂದ್ರ ಚೆಂದ
ಅರಳಿದ ಹೂವು ಅಂದ
ಹುಣ್ಣಿಮೆಯ ಚಂದ್ರ ಚೆಂದ
ಅರಳಿದ ಹೂವು ಅಂದ
ನನಗೆ ಎಂದೆಂದಿಗೂ ಮಗುವೇ ನೀನೇ ಚೆಂದ
ನನಗೆ ಎಂದೆಂದಿಗೂ ಮಗುವೇ ನೀನೇ ಚೆಂದ||
ಆಆಆಆಆಆಆಆ
ಹುಣ್ಣಿಮೆಯ ಚಂದ್ರ ಚೆಂದ
ಅರಳಿದ ಹೂವು ಅಂದ
ಹುಣ್ಣಿಮೆಯ ಚಂದ್ರ ಚೆಂದ
ಅರಳಿದ ಹೂವು ಅಂದ
ನನಗೆ ಎಂದೆಂದಿಗೂ ಮಗುವೇ ನೀನೇ ಚೆಂದ
ನನಗೆ ಎಂದೆಂದಿಗೂ ಮಗುವೇ ನೀನೇ ಚೆಂದ
ನನ್ನ ನೂರು ನೋವ ಮರೆಸಿ
ಹರುಷವ ನೀನು ತಂದೆ
ನೆಮ್ಮದಿ ನೀ ತುಂಬಿದೆ
ಬದುಕಲಿ ಒಂದಾದೆ
ಬಾಡಿ ಹೋದ ಆಸೆ ಎಂಬ
ಲತೆಯಲ್ಲಿ ಜೀವ ತಂದೆ
ಹಸಿರನು ನೀ ತುಂಬಿದೆ
ಉಸಿರನ್ನು ನೀ ತಂದೆ
ಯಾವ ದೈವ ತಂದ ವರವೊ
ತಾರೆಯ ಸಾಲಿನಿಂದ ಜಾರಿದ ಹೂವೊ
||ಹುಣ್ಣಿಮೆಯ ಚಂದ್ರ ಚೆಂದ
ಅರಳಿದ ಹೂವು ಅಂದ
ನನಗೆ ಎಂದೆಂದಿಗೂ ಮಗುವೇ ನೀನೇ ಚೆಂದ||
||ಹುಣ್ಣಿಮೆಯ ಚಂದ್ರ ಚೆಂದ||
ಯಾವ ತಾಯಿ ಮಡಿಲ ಹೂವೊ
ತಿಳಿಸುವರಾರು ಇಲ್ಲ
ಅರಿಯುವ ಆಸೆಯೂ
ಏತಕೋ ಇಂಗಿಲ್ಲ
ಮುದ್ದು ಮುದ್ದು ಮಾತು ಆಡೋ
ವಯಸ್ಸಲಿ ಹೀಗಾಯಿತೇ
ಮನಸಿನ ಭಾವನೆ ಎಲ್ಲ
ಕಣ್ಣಲೇ ಸೆರೆಯಾಯ್ತೆ
ನಿನ್ನ ಮೇಲೆ ಇಂಥ ಮೋಹ ಬಂದಿತು ಏಕೋ ಕಾಣೆ
ದೇವರ ಆಣೆ….
||ಹುಣ್ಣಿಮೆಯ ಚಂದ್ರ ಚೆಂದ
ಅರಳಿದ ಹೂವು ಅಂದ
ಹುಣ್ಣಿಮೆಯ ಚಂದ್ರ ಚೆಂದ
ಅರಳಿದ ಹೂವು ಅಂದ
ನನಗೆ ಎಂದೆಂದಿಗೂ ಮಗುವೇ ನೀನೇ ಚೆಂದ
ನನಗೆ ಎಂದೆಂದಿಗೂ ಮಗುವೇ ನೀನೇ ಚೆಂದ||
ಆಆಆಆಆಆಆಆ
Hunnimeya Chandra Chanda song lyrics from Kannada Movie Aapadbandhava starring Ambarish, Ambika, Parijatha, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by A T Raghu and film is released on 1987