Manadaseye Nijavaadare Lyrics

ಮನದಾಸೆಯೇ ನಿಜವಾದರೇ Lyrics

in Aapadbandhava

in ಆಪದ್ಬಾಂಧವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನದಾಸೆಯೇ ನಿಜವಾದರೇ
ಕನಸೆಲ್ಲವೂ ನನಸಾದರೇ
ಬಾಳೆಲ್ಲ ಆನಂದ ಮಾತೆಲ್ಲ ಮಕರಂದ
ಸಡಗರ ಅನುದಿನ

||ಮನದಾಸೆಯೇ ನಿಜವಾದರೇ
ಕನಸೆಲ್ಲವೂ ನನಸಾದರೆ||

ನಾ ಬರಲು ಇಂದು ಹೀಗೇಕೆ ನೀ ಓಡುವೇ
ಎಲ್ಲೇ ಹೋಗು ನಿನ್ನ ನೆರಳಂತೆ ನಾ ನಿಲ್ಲುವೇ
ಈ ಬದುಕೇ ಕಣ್ಣ ಮುಚ್ಚಾಲೆಯ ಆಟವೇ
ಹಗಲು ಇರುಳು ಈ ಬಾಳಲ್ಲಿ ಹೊಸ ನೋಟವೇ
ಒಲವಿಂದ ಕಲೆತಾಗ ಸಂತೋಷವೇ

||ಮನದಾಸೆಯೇ ನಿಜವಾದರೇ
ಕನಸೆಲ್ಲವೂ ನನಸಾದರೇ
ಬಾಳೆಲ್ಲ ಆನಂದ ಮಾತೆಲ್ಲ ಮಕರಂದ
ಸಡಗರ ಅನುದಿನ||
 
||ಮನದಾಸೆಯೇ ನಿಜವಾದರೇ
ಕನಸೆಲ್ಲವೂ ನನಸಾದರೇ||
 
(ಟ್ವಿಂಕಲ್ ಟ್ವಿಂಕಲ್   ಲಿಟ್ಲ್ ಸ್ಟಾರ್
ಹ್ಯಾವ್ ಐ ವಂಡರ್ ವಾಟ್ ಯೂ ಆರ್ 
ಅಪ್ ಅಬೌವ್ ದ್ ಬರ್ಡ್ ಸೋ ಹೈ 
ಲೈಕ್ ಎ ಡೈಮಂಡ್ ಇನ್ ದ ಸ್ಕೈ )
 
ಓ ಗಿಣಿಯೇ ನಿನ್ನ ಮನದಲ್ಲಿ ಏನಾಗಿದೆ
ಏಕೆ ಹೀಗೆ ಈ ಕಣ್ಣಲ್ಲಿ ನೀರಾಡಿದೆ 
ನೀ ಯಾರೋ ಈ ಅನುಬಂಧ ನಮಗೇತಕೆ
ನೀನು ನಗಲು ಹೊಸ ಉಲ್ಲಾಸ ನನಗೇತಕೆ 
ಇದು ಪ್ರೇಮ ತಂದಂಥ ಸವಿ ಕಾಣಿಕೆ 
 
||ಮನದಾಸೆಯೇ
ಮನದಾಸೆಯೇ ನಿಜವಾದರೇ
ಕನಸೆಲ್ಲವೂ
ಕನಸೆಲ್ಲವೂ ನನಸಾದರೇ
ಬಾಳೆಲ್ಲ ಆನಂದ ಮಾತೆಲ್ಲ ಮಕರಂದ
ಸಡಗರ ಅನುದಿನ||

||ಮನದಾಸೆಯೇ ನಿಜವಾದರೇ
ಕನಸೆಲ್ಲವೂ ನನಸಾದರೇ
ಬಾಳೆಲ್ಲ ಆನಂದ ಮಾತೆಲ್ಲ ಮಕರಂದ
ಸಡಗರ ಅನುದಿನ||
 

ಮನದಾಸೆಯೇ ನಿಜವಾದರೇ
ಕನಸೆಲ್ಲವೂ ನನಸಾದರೇ
ಬಾಳೆಲ್ಲ ಆನಂದ ಮಾತೆಲ್ಲ ಮಕರಂದ
ಸಡಗರ ಅನುದಿನ

||ಮನದಾಸೆಯೇ ನಿಜವಾದರೇ
ಕನಸೆಲ್ಲವೂ ನನಸಾದರೆ||

ನಾ ಬರಲು ಇಂದು ಹೀಗೇಕೆ ನೀ ಓಡುವೇ
ಎಲ್ಲೇ ಹೋಗು ನಿನ್ನ ನೆರಳಂತೆ ನಾ ನಿಲ್ಲುವೇ
ಈ ಬದುಕೇ ಕಣ್ಣ ಮುಚ್ಚಾಲೆಯ ಆಟವೇ
ಹಗಲು ಇರುಳು ಈ ಬಾಳಲ್ಲಿ ಹೊಸ ನೋಟವೇ
ಒಲವಿಂದ ಕಲೆತಾಗ ಸಂತೋಷವೇ

||ಮನದಾಸೆಯೇ ನಿಜವಾದರೇ
ಕನಸೆಲ್ಲವೂ ನನಸಾದರೇ
ಬಾಳೆಲ್ಲ ಆನಂದ ಮಾತೆಲ್ಲ ಮಕರಂದ
ಸಡಗರ ಅನುದಿನ||
 
||ಮನದಾಸೆಯೇ ನಿಜವಾದರೇ
ಕನಸೆಲ್ಲವೂ ನನಸಾದರೇ||
 
(ಟ್ವಿಂಕಲ್ ಟ್ವಿಂಕಲ್   ಲಿಟ್ಲ್ ಸ್ಟಾರ್
ಹ್ಯಾವ್ ಐ ವಂಡರ್ ವಾಟ್ ಯೂ ಆರ್ 
ಅಪ್ ಅಬೌವ್ ದ್ ಬರ್ಡ್ ಸೋ ಹೈ 
ಲೈಕ್ ಎ ಡೈಮಂಡ್ ಇನ್ ದ ಸ್ಕೈ )
 
ಓ ಗಿಣಿಯೇ ನಿನ್ನ ಮನದಲ್ಲಿ ಏನಾಗಿದೆ
ಏಕೆ ಹೀಗೆ ಈ ಕಣ್ಣಲ್ಲಿ ನೀರಾಡಿದೆ 
ನೀ ಯಾರೋ ಈ ಅನುಬಂಧ ನಮಗೇತಕೆ
ನೀನು ನಗಲು ಹೊಸ ಉಲ್ಲಾಸ ನನಗೇತಕೆ 
ಇದು ಪ್ರೇಮ ತಂದಂಥ ಸವಿ ಕಾಣಿಕೆ 
 
||ಮನದಾಸೆಯೇ
ಮನದಾಸೆಯೇ ನಿಜವಾದರೇ
ಕನಸೆಲ್ಲವೂ
ಕನಸೆಲ್ಲವೂ ನನಸಾದರೇ
ಬಾಳೆಲ್ಲ ಆನಂದ ಮಾತೆಲ್ಲ ಮಕರಂದ
ಸಡಗರ ಅನುದಿನ||

||ಮನದಾಸೆಯೇ ನಿಜವಾದರೇ
ಕನಸೆಲ್ಲವೂ ನನಸಾದರೇ
ಬಾಳೆಲ್ಲ ಆನಂದ ಮಾತೆಲ್ಲ ಮಕರಂದ
ಸಡಗರ ಅನುದಿನ||
 

Manadaseye Nijavaadare song lyrics from Kannada Movie Aapadbandhava starring Ambarish, Ambika, Parijatha, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by A T Raghu and film is released on 1987

User Rating

09 Dec 2023 by

I want manadaseye nijavadare song lyrics apadbandava Kannada movie

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ