-
ವಿನಿಮಯವಾದವು ಪ್ರೀತಿಯ ಪುಟಗಳು
ಪರಿಚಯವಿಲ್ಲದೇನೆ ಬರೆದ ಪ್ರೀತಿಗೆ
ವಿನಿಮಯವಾದವು ಪ್ರೀತಿಯ ಕ್ಷಣಗಳು
ಪರಿಚಯವಿಲ್ಲದೇನೆ ಬರೆದ ಪ್ರೀತಿಗೆ
ಜಿನುಗುಡುವ ಮಳೆಯು ಕೂಡ ತಡಮಾಡದಂತೆ ಬಂತು
ನನ್ನೆದೆಯ ಹಾಳೆ ಮೇಲೆ ನಿನ್ನೆಸರ ಸುರಿದುಹೋಯ್ತು
ನೀ ನನ್ನನ್ನೆ ಆವರಿಸಿಕೊಂಡೆ
ವಿನಿಮಯವಾದವು ಪ್ರೀತಿಯ ಪುಟಗಳು
ಪರಿಚಯವಿಲ್ಲದೇನೆ ಬರೆದ ಪ್ರೀತಿಗೆ
ತಂಗಾಳಿಗು ಶ್ರೀಗಂಧಕು ನಂಟನ್ನು ಬೆಸೆದಂತಿದೆ
ಅಂಗಾಲಿನ ಕಾರಳ್ಳಿಗೆ ಸಿಹಿ ಮುತ್ತು ಕೊಟ್ಟಂತಿದೆ
ಆ ಪ್ರೀತಿಯಲ್ಲಿ ರೋಗಿಯಾದೆ ಸುಮ್ಮನಿರದೆ
ಪಾರು ಮಾಡು ಅರಿತು ನೀನು ಈ ಈರಾದೆ
ಬಿಟ್ಟು ಬಿಡದೆ ಕೊರೆಯುವಂತ ನೋವಲ್ಲಿ ಮಿಂದೆ ನಾನಿಂದು
||ವಿನಿಮಯವಾದವು ಪ್ರೀತಿಯ ಕ್ಷಣಗಳು||
ನೀ ನೋಡುವ ಕುಡಿನೋಟಕೆ ಈ ಮನಸ್ಸು ಚಡಪಡಿಸಿದೆ
ನೀನಾಡುವ ಇನಿದನಿಯನು ಕೇಳೋಕೆ ಖಾತರಿಸಿದೆ
ನಾ ಹಚ್ಚಿ ತಂದ ನೋವಿನಲ್ಲು ನಿನ್ನ ಕಂಡೆ
ನಿನ್ನ ಪ್ರೀತಿ ಸೋಗಿನಲ್ಲಿ ಸೋಲನುಂಡೆ
ವಲಸೆ ಬಂದ ಕನಸ್ಸುಗಳಿಗೆ ಬಣ್ಣನ ಬಳಿಯೊ ಚಾಕರಿಯೋ
||ವಿನಿಮಯವಾದವು ಪ್ರೀತಿಯ ಪುಟಗಳು
ಪರಿಚಯವಿಲ್ಲದೇನೆ ಬರೆದ ಪ್ರೀತಿಗೆ
ಜಿನುಗುಡುವ ಮಳೆಯು ಕೂಡ ತಡಮಾಡದಂತೆ ಬಂತು
ನನ್ನನ್ನೆ ಆವರಿಸಿ ಹೋಯ್ತು||
-
ವಿನಿಮಯವಾದವು ಪ್ರೀತಿಯ ಪುಟಗಳು
ಪರಿಚಯವಿಲ್ಲದೇನೆ ಬರೆದ ಪ್ರೀತಿಗೆ
ವಿನಿಮಯವಾದವು ಪ್ರೀತಿಯ ಕ್ಷಣಗಳು
ಪರಿಚಯವಿಲ್ಲದೇನೆ ಬರೆದ ಪ್ರೀತಿಗೆ
ಜಿನುಗುಡುವ ಮಳೆಯು ಕೂಡ ತಡಮಾಡದಂತೆ ಬಂತು
ನನ್ನೆದೆಯ ಹಾಳೆ ಮೇಲೆ ನಿನ್ನೆಸರ ಸುರಿದುಹೋಯ್ತು
ನೀ ನನ್ನನ್ನೆ ಆವರಿಸಿಕೊಂಡೆ
ವಿನಿಮಯವಾದವು ಪ್ರೀತಿಯ ಪುಟಗಳು
ಪರಿಚಯವಿಲ್ಲದೇನೆ ಬರೆದ ಪ್ರೀತಿಗೆ
ತಂಗಾಳಿಗು ಶ್ರೀಗಂಧಕು ನಂಟನ್ನು ಬೆಸೆದಂತಿದೆ
ಅಂಗಾಲಿನ ಕಾರಳ್ಳಿಗೆ ಸಿಹಿ ಮುತ್ತು ಕೊಟ್ಟಂತಿದೆ
ಆ ಪ್ರೀತಿಯಲ್ಲಿ ರೋಗಿಯಾದೆ ಸುಮ್ಮನಿರದೆ
ಪಾರು ಮಾಡು ಅರಿತು ನೀನು ಈ ಈರಾದೆ
ಬಿಟ್ಟು ಬಿಡದೆ ಕೊರೆಯುವಂತ ನೋವಲ್ಲಿ ಮಿಂದೆ ನಾನಿಂದು
||ವಿನಿಮಯವಾದವು ಪ್ರೀತಿಯ ಕ್ಷಣಗಳು||
ನೀ ನೋಡುವ ಕುಡಿನೋಟಕೆ ಈ ಮನಸ್ಸು ಚಡಪಡಿಸಿದೆ
ನೀನಾಡುವ ಇನಿದನಿಯನು ಕೇಳೋಕೆ ಖಾತರಿಸಿದೆ
ನಾ ಹಚ್ಚಿ ತಂದ ನೋವಿನಲ್ಲು ನಿನ್ನ ಕಂಡೆ
ನಿನ್ನ ಪ್ರೀತಿ ಸೋಗಿನಲ್ಲಿ ಸೋಲನುಂಡೆ
ವಲಸೆ ಬಂದ ಕನಸ್ಸುಗಳಿಗೆ ಬಣ್ಣನ ಬಳಿಯೊ ಚಾಕರಿಯೋ
||ವಿನಿಮಯವಾದವು ಪ್ರೀತಿಯ ಪುಟಗಳು
ಪರಿಚಯವಿಲ್ಲದೇನೆ ಬರೆದ ಪ್ರೀತಿಗೆ
ಜಿನುಗುಡುವ ಮಳೆಯು ಕೂಡ ತಡಮಾಡದಂತೆ ಬಂತು
ನನ್ನನ್ನೆ ಆವರಿಸಿ ಹೋಯ್ತು||