-
ಮನಸ್ಸೆ ಮನಸ್ಸ ಕೆಣಕೊ ಕಣ್ಣೋಟವೆ
ಮನಸ್ಸೆ ಮನಸ್ಸ ನುಡಿಸೊ ಹುನ್ನಾರವೆ
ಓ ಈ ಪ್ರೀತಿಯ ಅಂಗೈಯ್ಯಲಿ ರಂಗವಲ್ಲಿ ಬೀಳಲಿ
ಕನಸ್ಸುಗಳ ಊರ ಹಾದಿಯಲಿ ಆಸೆಗಳ ಮೂಟೆ ಮೇಲೇರಿ
ಶರಣಾದೆನು ನಿನ್ನಲಿ
ವಿಸ್ಮಿತನು ನಾನಾದೆನು ನಿನ್ನನ್ನು ಕಂಡ ಕ್ಷಣವೆ ಸೆರೆಯಾದೆನು
ಮುಂಜಾನೆಯೊ ಮುಸ್ಸಂಜೆಯೊ ಅರಿವಿಲ್ಲದೆ ಹೋಗಿದೆ
ನನ್ನಾಣೆಗು ಈ ಕಣ್ಣಿಗೆ ಲೋಕನೆ ಹೊಸದಾಗಿದೆ
ಮೊದಮೊದಲು ನೀನು ನನಗಾಗಿ ಹಾಡೊ ಹಾಡು ಕೇಳಬೇಕು
ಮೊದಮೊದಲು ನೀನು ನನಗಾಗಿ ಕೊಡುವ ಆಣೆ ಪಡೆಯಬೇಕು
ಮೊದಮೊದಲು ನನ್ನ ತೋಳಲ್ಲಿ ಬಳಸಿ ಬಾಚಿ ಹಿಡಿಯಬೇಕು
ಮೊದಮೊದಲು ನಿನಗೆ ಮೆದುವಾಗಿ ಸಿಹಿಯ ಮುತ್ತು ನೀಡಬೇಕು
ಜೊತೆಯಾಗಿರುವೆ ಬದುಕಾಗಿರುವೆ ಉಸಿರಾಗಿರುವೆ ಎಂದಿಗು
ವಿಸ್ಮಿತನು ನಾನಾದೆನು ನಿನ್ನನ್ನು ಕಂಡ ಕ್ಷಣವೆ ಸೆರೆಯಾದೆನು
ಓ ಎದೆಯಲ್ಲಿರೊ ಕೋಟಿ ಮಾತು ಹೇಳೋದಿದೆ ನಿನ್ನಲಿ
ಹೇಗೆ ಶುರು ಮಾಡೋದೆಂದು ಸಂಕೋಚವು ನನ್ನಲಿ
ಕುಡಿನೋಟ ಬೀರೊ ಈ ನೀಲಿಗಣ್ಣಿಗೆ ರೆಪ್ಪೆಯಾಗಬೇಕು
ನುಡಿಮುತ್ತು ಉದುರಿಸೊ ನಿನ್ನ ತುಟಿಗೆ ಬಣ್ಣವಾಗಬೇಕು
ಆ ಚಂದ್ರನೂರಿನಲ್ಲಿ ನಿನಗೆ ಒಂದು ಗೂಡು ಕಟ್ಟಬೇಕು
ಮಳೆಬಿಲ್ಲ ಬೀದಿಯಲ್ಲಿ ನಾವು ನಿಂತು ಹೋಳಿ ಆಡಬೇಕು
ಓ ಜೊತೆಯಾಗಿರುವೆ ಬದುಕಾಗಿರುವೆ ಉಸಿರಾಗಿರುವೆ ಎಂದಿಗು
||ಮನಸ್ಸೆ ಮನಸ್ಸ ಕೆಣಕೊ ಕಣ್ಣೋಟವೆ
ಮನಸ್ಸೆ ಮನಸ್ಸ ನುಡಿಸೊ ಹುನ್ನಾರವೆ||

Manase Manase song lyrics from Kannada Movie Aakramana starring Raghu Mukherjee, Daisy Shah, Shilpi Sharma, Lyrics penned by Shankar, Sathish Sung by Kunal Ganjawala, Music Composed by Sathish Aryan, film is Directed by Prashanth Kumar N and film is released on 2014