Bul Bul Lyrics

ಬುಲ್‌ ಬುಲ್‌ Lyrics

in Aakramana

in ಆಕ್ರಮಣ

LYRIC

Song Details Page after Lyrice

-
ಬುಲ್‌ ಬುಲ್‌ ಸಾರಿ ಓ ಮೈ ಬುಲ್‌ ಬುಲ್‌
ಬುಲ್‌ ಬುಲ್‌ ಲವ್‌ ಮಿ ನನ್ನ ಬುಲ್‌ ಬುಲ್‌
ಬುಲ್‌ ಬುಲ್‌ ಸಾರಿ ಓ ಮೈ ಬುಲ್‌ ಬುಲ್‌
ಬುಲ್‌ ಬುಲ್‌ ಲವ್‌ ಮಿ ನನ್ನ ಬುಲ್‌ ಬುಲ್‌
ಸ್ಮೂತಾದ ನಿನ್‌ ಹಾರ್ಟನ್ನು ಹರ್ಟು ಮಾಡಿದ ಫೂಲ್‌ ನಾನು
ಮುಗಿದ ಮ್ಯಾಟರ್‌ ಮರೆತು ನೀನು ಸ್ಮೈಲು ಕೊಡು ನೋಡಿ ನನ್ನನ್ನು
ಮೇಲಿರೊ ಗಾಡೆ ಓಡಿ ಬಂದರು ಬೇರೆ ಮಾಡರು ನಮ್ಮನ್ನು
ಬುಲ್‌ ಬುಲ್‌ ಸಾರಿ ಓ ಮೈ ಬುಲ್‌ ಬುಲ್‌
ಬುಲ್‌ ಬುಲ್‌ ಲವ್‌ ಮಿ ನನ್ನ ಬುಲ್‌ ಬುಲ್‌
ಬುಲ್‌ ಬುಲ್‌ ಸಾರಿ ಓ ಮೈ ಬುಲ್‌ ಬುಲ್‌
ಬುಲ್‌ ಬುಲ್‌ ಲವ್‌ ಮಿ ನನ್ನ ಬುಲ್‌ ಬುಲ್‌
 
ಫುಲ್ಲು ವೈಟಿರೊ ಮೂನಿಗು ಕೂಡ ಬ್ಲಾಕು ಮಾರ್ಕಿಲ್ವೆ
ಹೇಳು ಬ್ಲಾಕು ಮಾರ್ಕಿಲ್ವೆ
ಜಗಳವೆ ಆಡದ ಲವರ್ಸ್‌ ಗಳನ್ನು ಸೃಷ್ಟಿಯೆ ಮಾಡಿಲ್ವೆ
ದೇವರು ಸೃಷ್ಟಿಯೆ ಮಾಡಿಲ್ವೆ
ನೀನಿರದಿದ್ದರೆ ಲೈಫೆ ಒಂದು ಖಾಲಿ ಪೇಜಂತೆ
ಡಾರ್ಲಿಂಗ್‌ ಕೊಡಬೇಡ ಚಿಂತೆ
 
||ಬುಲ್‌ ಬುಲ್‌ ಸಾರಿ ಓ ಮೈ ಬುಲ್‌ ಬುಲ್‌
ಬುಲ್‌ ಬುಲ್‌ ಲವ್‌ ಮಿ ನನ್ನ ಬುಲ್‌ ಬುಲ್‌||
||ಬುಲ್‌ ಬುಲ್‌ ಸಾರಿ ಓ ಮೈ ಬುಲ್‌ ಬುಲ್‌
ಬುಲ್‌ ಬುಲ್‌ ಲವ್‌ ಮಿ ನನ್ನ ಬುಲ್‌ ಬುಲ್‌||
 
ಗ್ರೌಂಡಲಿ ಕ್ರೇನು ಹೆಡ್ಡಲಿ ಬ್ರೇನು ಇಲ್ಲದೆ ಇರಬಹುದೇ
ಹೇಳೆ ನೀನೆ ಮೇನ್‌ ನನಗೆ
ಬ್ಲಡ್ಡಲಿ ರೆಡ್‌ ಲೇಡಿಲಿ ಡೌಟು ಜೊತೆಗಿರುವ ಹಾಗೆ
ನಾನು ಇರುವೆ ಕೊನೆವರೆಗೆ
ನೀನೆ ಇಲ್ಲದೆ ಲೈಫು ಎಲ್ಲಿದೆ ವೈಫಾಗೆ ನನಗೆ
ಇಲ್ಲವೆ ಸೂಸೈಡ್‌ ಈ ಘಳಿಗೆ
 
ಮೇಲಿರೊ ಗಾಡೆ ಓಡಿ ಬಂದರು ಬೇರೆ ಮಾಡರು ನಮ್ಮನ್ನು||

Bul Bul song lyrics from Kannada Movie Aakramana starring Raghu Mukherjee, Daisy Shah, Shilpi Sharma, Lyrics penned by Adarsh M N Sung by Sathish Aryan, Music Composed by Sathish Aryan, film is Directed by Prashanth Kumar N and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ