Aakramana Lyrics

ಆಕ್ರಮಣ Lyrics

in Aakramana

in ಆಕ್ರಮಣ

LYRIC

Song Details Page after Lyrice

-
ಮೂಢನಂಬಿಕೆಯ ಹತ್ಯಾಕಾಂಡ ನಿತ್ಯವು ನರಕವೇ
ದುರುಳ ರಕ್ಕಸರ ಕರ್ಮಾಕಾಂಡ ಅರ್ಥವೆ ಇಲ್ಲವೇ
ಕಾಲ ಕೈಯ್ಯಲ್ಲಿದೆ ಕೈ ಮೀರುತ್ತಿದೆ ಯಾರ ಕೈಗು ಸಿಗದೆ
ಮಾಯ ಮಾಂತ್ರಿಕರ ಮಾಯಜಾಲವಿದೆ ಮಾಯೆ ಎಲ್ಲ ಮಾಯೆ
ನೋವಿನ ಸೇಡಿನ ಪ್ರಳಯದ ನರ್ತನ…….
ಆಕ್ರಮಣ ಆಕ್ರಮಣ ಆಕ್ರಮಣ ಆಕ್ರಮಣ
 
ಭೂತಪ್ರೇತಗಳ ಆಕ್ರೋಶ ಈ ಲೋಕವ ನುಂಗಿದೆ
ನಿತ್ಯ ಕೇಳಿಸಿದೆ ಆಕ್ರಂದನವು ಆತ್ಮಘೋಶಗಳದೆ
ಸತ್ಯವನ್ನೆ ಮರೆಮಾಚಿ ನೀಚ ಮಾರೀಚರಾಗುತಿಹರೇ
ಸತ್ಯಮೇವ ಜಯವೆಂಬುದರಿಯೆ ಈ ಮೃತ್ಯು ಗೆಲ್ಲಲಾರೆ
ನೋವಿನ ಸೇಡಿನ ಪ್ರಳಯದ ನರ್ತನ……
ಆಕ್ರಮಣ ಆಕ್ರಮಣ ಆಕ್ರಮಣ ಆಕ್ರಮಣ

-
ಮೂಢನಂಬಿಕೆಯ ಹತ್ಯಾಕಾಂಡ ನಿತ್ಯವು ನರಕವೇ
ದುರುಳ ರಕ್ಕಸರ ಕರ್ಮಾಕಾಂಡ ಅರ್ಥವೆ ಇಲ್ಲವೇ
ಕಾಲ ಕೈಯ್ಯಲ್ಲಿದೆ ಕೈ ಮೀರುತ್ತಿದೆ ಯಾರ ಕೈಗು ಸಿಗದೆ
ಮಾಯ ಮಾಂತ್ರಿಕರ ಮಾಯಜಾಲವಿದೆ ಮಾಯೆ ಎಲ್ಲ ಮಾಯೆ
ನೋವಿನ ಸೇಡಿನ ಪ್ರಳಯದ ನರ್ತನ…….
ಆಕ್ರಮಣ ಆಕ್ರಮಣ ಆಕ್ರಮಣ ಆಕ್ರಮಣ
 
ಭೂತಪ್ರೇತಗಳ ಆಕ್ರೋಶ ಈ ಲೋಕವ ನುಂಗಿದೆ
ನಿತ್ಯ ಕೇಳಿಸಿದೆ ಆಕ್ರಂದನವು ಆತ್ಮಘೋಶಗಳದೆ
ಸತ್ಯವನ್ನೆ ಮರೆಮಾಚಿ ನೀಚ ಮಾರೀಚರಾಗುತಿಹರೇ
ಸತ್ಯಮೇವ ಜಯವೆಂಬುದರಿಯೆ ಈ ಮೃತ್ಯು ಗೆಲ್ಲಲಾರೆ
ನೋವಿನ ಸೇಡಿನ ಪ್ರಳಯದ ನರ್ತನ……
ಆಕ್ರಮಣ ಆಕ್ರಮಣ ಆಕ್ರಮಣ ಆಕ್ರಮಣ

Aakramana song lyrics from Kannada Movie Aakramana starring Raghu Mukherjee, Daisy Shah, Shilpi Sharma, Lyrics penned by Ram Narayan Sung by Sathish Aryan, Music Composed by Sathish Aryan, film is Directed by Prashanth Kumar N and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ