Sudabeku Sudabeku Lyrics

ಸುಡಬೇಕು ಸುಡಬೇಕು Lyrics

in Aahuthi

in ಆಹುತಿ

LYRIC

Song Details Page after Lyrice

-
ಗ: ಸುಡಬೇಕು ಸುಡಬೇಕು
ಗುಂಡಿಟ್ಟು ಸುಡಬೇಕು ಕಂಡಲ್ಲಿ ಕೊಲ್ಲಬೇಕು
ಇಂಥ ವಂಚಕರ..  ಇಂಥ ರಾಕ್ಷಸರ... 
ಸುಡಬೇಕು. ಸುಡಬೇಕು 
ಸುಡಬೇಕು ಸುಡಬೇಕು
ಗುಂಡಿಟ್ಟು ಸುಡಬೇಕು ಕಂಡಲ್ಲಿ ಕೊಲ್ಲಬೇಕು
 
ಗ: ಮರಳು ಮಾಡಿ ಒಂದ ಹೆಣ್ಣ ಬೆರಗು ಮಾಡಿದ
     ಸಭ್ಯನಂತೆ ನಟನೆ ಮಾಡಿ ತಾಳಿ ಕಟ್ಟಿದ
     (ತಾಳಿ ಕಟ್ಟಿದ)
ಗ: ಹೆಣ್ಣಿನಿಂದ ಹೊನ್ನ ರಾಶಿ ಬಯಸಿ ನೋಡಿದ
    ಹಣವ ತರದೆ  ಹೋಗಲವಳ ದೂರ ನೂಕಿದ
    (ದೂರ ನೂಕಿದ)
ಗ: ಅತ್ತೆ ಮಾವರು ಹುಲಿಗಳಾದರು
     ಅತ್ತೆ ಮಾವರು ಹುಲಿಗಳಾದರು
      ಸ್ವಂತ ಸೊಸೆಯನು ಹೊಡೆದು ಬಡಿದರು 
     (ಹೊಡೆದು ಬಡಿದರು)
     ನಂಬಿ ಬಂದ ಅಬಲೆ ಹೆಣ್ಣನು
     ನರಕಕೆ ನೂಕಿದರು
     ಅವಳ ನೆಮ್ಮದಿ ನುಂಗಿದರು
     ಇಂಥ ಪಾಪಿಗಳನ್ನು ಏನು ಮಾಡಬೇಕು... ತು  

||ಎಲ್ಲರೂ : ಸುಡಬೇಕು ಸುಡಬೇಕು
                 ಗುಂಡಿಟ್ಟು ಸುಡಬೇಕು ಕಂಡಲ್ಲಿ ಕೊಲ್ಲಬೇಕು||

ಹೆ: ಮನೆಯ ಬೆಳಗಲೆಂದು ಬಂದ ಭಾಗ್ಯ ಲಕ್ಷ್ಮಿಯ
(ಭಾಗ್ಯಲಕ್ಷ್ಮಿಯ)
ಹೆ: ವಂಶ ಬೆಳಗಲೆಂದು ಬಂದ ಪ್ರೇಮಮೂರ್ತಿಯ
(ಪ್ರೇಮಮೂರ್ತಿಯ)
ಹೆ: ಬಾಳುವಾಸೆಯಿಂದ ಬಂದ ಅನ್ನಪೂರ್ಣೆಯ...
(ಅನ್ನಪೂರ್ಣೆಯ)

     ಅಗ್ನಿಸಾಕ್ಷಿಯಾಗಿ ಕೈಯ್ಯ ಹಿಡಿದ ನಾರಿಯ..
      ಜೀವದೊಂದಿಗೆ ಸುಡುವೆ ಎಂದನು
      ಬೆಂಕಿ ಹಚ್ಚಿಸಿ ನಗುತ ನಿಂತನು
      ನಂಬಿ ಬಂದ ಅಬಲೆ ಹೆಣ್ಣಿನ
      ಕಥೆಯನು ಮುಗಿಸಿದರು
      ಅಂಥ ನಾಟಕವ ಆಡಿದರು ..

ಗ: ಇಂಥ ಚಂಡಾಲರನ್ನು ಏನು ಮಾಡಬೇಕು.. ತು

||ಎಲ್ಲರೂ : ಸುಡಬೇಕು ಸುಡಬೇಕು
                  ಗುಂಡಿಟ್ಟು ಸುಡಬೇಕು ಕಂಡಲ್ಲಿ ಕೊಲ್ಲಬೇಕು
ಗ: ಇಂಥ ವಂಚಕರ..  ಇಂಥ ರಾಕ್ಷಸರ...
      ಸುಡಬೇಕು. ಸುಡಬೇಕು 

ಎಲ್ಲರೂ : ಸುಡಬೇಕು ಸುಡಬೇಕು||
 

-
ಗ: ಸುಡಬೇಕು ಸುಡಬೇಕು
ಗುಂಡಿಟ್ಟು ಸುಡಬೇಕು ಕಂಡಲ್ಲಿ ಕೊಲ್ಲಬೇಕು
ಇಂಥ ವಂಚಕರ..  ಇಂಥ ರಾಕ್ಷಸರ... 
ಸುಡಬೇಕು. ಸುಡಬೇಕು 
ಸುಡಬೇಕು ಸುಡಬೇಕು
ಗುಂಡಿಟ್ಟು ಸುಡಬೇಕು ಕಂಡಲ್ಲಿ ಕೊಲ್ಲಬೇಕು
 
ಗ: ಮರಳು ಮಾಡಿ ಒಂದ ಹೆಣ್ಣ ಬೆರಗು ಮಾಡಿದ
     ಸಭ್ಯನಂತೆ ನಟನೆ ಮಾಡಿ ತಾಳಿ ಕಟ್ಟಿದ
     (ತಾಳಿ ಕಟ್ಟಿದ)
ಗ: ಹೆಣ್ಣಿನಿಂದ ಹೊನ್ನ ರಾಶಿ ಬಯಸಿ ನೋಡಿದ
    ಹಣವ ತರದೆ  ಹೋಗಲವಳ ದೂರ ನೂಕಿದ
    (ದೂರ ನೂಕಿದ)
ಗ: ಅತ್ತೆ ಮಾವರು ಹುಲಿಗಳಾದರು
     ಅತ್ತೆ ಮಾವರು ಹುಲಿಗಳಾದರು
      ಸ್ವಂತ ಸೊಸೆಯನು ಹೊಡೆದು ಬಡಿದರು 
     (ಹೊಡೆದು ಬಡಿದರು)
     ನಂಬಿ ಬಂದ ಅಬಲೆ ಹೆಣ್ಣನು
     ನರಕಕೆ ನೂಕಿದರು
     ಅವಳ ನೆಮ್ಮದಿ ನುಂಗಿದರು
     ಇಂಥ ಪಾಪಿಗಳನ್ನು ಏನು ಮಾಡಬೇಕು... ತು  

||ಎಲ್ಲರೂ : ಸುಡಬೇಕು ಸುಡಬೇಕು
                 ಗುಂಡಿಟ್ಟು ಸುಡಬೇಕು ಕಂಡಲ್ಲಿ ಕೊಲ್ಲಬೇಕು||

ಹೆ: ಮನೆಯ ಬೆಳಗಲೆಂದು ಬಂದ ಭಾಗ್ಯ ಲಕ್ಷ್ಮಿಯ
(ಭಾಗ್ಯಲಕ್ಷ್ಮಿಯ)
ಹೆ: ವಂಶ ಬೆಳಗಲೆಂದು ಬಂದ ಪ್ರೇಮಮೂರ್ತಿಯ
(ಪ್ರೇಮಮೂರ್ತಿಯ)
ಹೆ: ಬಾಳುವಾಸೆಯಿಂದ ಬಂದ ಅನ್ನಪೂರ್ಣೆಯ...
(ಅನ್ನಪೂರ್ಣೆಯ)

     ಅಗ್ನಿಸಾಕ್ಷಿಯಾಗಿ ಕೈಯ್ಯ ಹಿಡಿದ ನಾರಿಯ..
      ಜೀವದೊಂದಿಗೆ ಸುಡುವೆ ಎಂದನು
      ಬೆಂಕಿ ಹಚ್ಚಿಸಿ ನಗುತ ನಿಂತನು
      ನಂಬಿ ಬಂದ ಅಬಲೆ ಹೆಣ್ಣಿನ
      ಕಥೆಯನು ಮುಗಿಸಿದರು
      ಅಂಥ ನಾಟಕವ ಆಡಿದರು ..

ಗ: ಇಂಥ ಚಂಡಾಲರನ್ನು ಏನು ಮಾಡಬೇಕು.. ತು

||ಎಲ್ಲರೂ : ಸುಡಬೇಕು ಸುಡಬೇಕು
                  ಗುಂಡಿಟ್ಟು ಸುಡಬೇಕು ಕಂಡಲ್ಲಿ ಕೊಲ್ಲಬೇಕು
ಗ: ಇಂಥ ವಂಚಕರ..  ಇಂಥ ರಾಕ್ಷಸರ...
      ಸುಡಬೇಕು. ಸುಡಬೇಕು 

ಎಲ್ಲರೂ : ಸುಡಬೇಕು ಸುಡಬೇಕು||
 

Sudabeku Sudabeku song lyrics from Kannada Movie Aahuthi starring Ambarish, Sumalatha, Roopadevi, Lyrics penned bySung by S P Balasubrahmanyam, S Janaki, Music Composed by M Ranga Rao, film is Directed by T S Nagabharana and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ