-
ಹೆ:ಒಲವೆಂಬ ಹೂವಿನ ತೇರ ಏರಿ ಬಂದೆ
ನನಗಾಗಿ ಪ್ರೀತಿಯ ಹಾರ ನೀನು ತಂದೆ
ಒಲವೆಂಬ ಹೂವಿನ ತೇರ ಏರಿ ಬಂದೆ
ನನಗಾಗಿ ಪ್ರೀತಿಯ ಹಾರ ನೀನು ತಂದೆ
ಆಸೆಯ ಉಯ್ಯಾಲೆ ಮೇಲೆ
ಸೇರಿದೆ ಸಂತೋಷದೆಲ್ಲೆ
ಆಸೆಯ ಉಯ್ಯಾಲೆ ಮೇಲೆ
ಸೇರಿದೇ ಸಂತೋಷದೆಲ್ಲೆ
ಜೀವ ಜೀವ ಸೇರಿ ಹೋದ ಮೇಲೆ
ಗ: ನಗುವೆಂಬ ಮಲ್ಲಿಗೆ ಚೆಲ್ಲಿ ನೀನು ಬಂದೆ
ನನಗಾಗಿ ನಿನ್ನಯ ಅಂದ ತುಂಬಿ ತಂದೆ
ನಗುವೆಂಬ ಮಲ್ಲಿಗೆ ಚೆಲ್ಲಿ ನೀನು ಬಂದೆ
ನನಗಾಗಿ ನಿನ್ನಯ ಅಂದ ತುಂಬಿ ತಂದೆ
ಪ್ರೀತಿಯ ಹೂಬಾಣ ಹೂಡಿ
ಮಾಡಿದೆ ಏನೇನೊ ಮೋಡಿ
ಪ್ರೀತಿಯ ಹೂಬಾಣ ಹೂಡಿ
ಮಾಡಿದೆ ಏನೇನೊ ಮೋಡಿ
ನೀನೇ ಇನ್ನು ನನ್ನ ಬಾಳ ಜೋಡಿ
( ತನನಂ ತನನಂ ತನನಂ....
ತನನಂ ತನನಂ ತನನಂ ... ಆಆಆ... ಆಆಆ..)
ಹೆ: ಶೃಂಗಾರ ಕಾವ್ಯವ ಬರೆದ (ಆಆಆ)
ಆ ರಸಿಕ ವಾತ್ಸಾಯನನು (ಆಆಆ)
ಶಾಂತಲೆಯ ಅಂದವ ಕಡೆದ
ರಸ ಶಿಲ್ಪಿ ಜಕ್ಕಣನು... ಓ...
ಗ: ಸೌಂದರ್ಯ ಗುಡಿಯಲಿ ನಿನ್ನ (ಆಆಆ)
ಪೂಜಾರಿ ಆಗುವೆ ನಾನು ..(ಆಆಆ)
ಸಂಯಮದ ಸಂಕಲೆಯ ಒಗೆದು
ನಿನ್ನಲ್ಲಿ ಸೇರುವೆನು
ಹೆ: ನನ್ನ ನಿನ್ನ
ಗ: ಪ್ರೀತಿ ಚೆನ್ನ
ಹೆ: ಪ್ರೀತಿ ಆಟ
ಗ: ಇನ್ನೂ ಚೆನ್ನ
ಇಬ್ಬರು : ಲಾಲಲ್ಲಲರಲ್ಲಲ್ಲ ..
ಲಾಲಲ್ಲಲರಲ್ಲಲ್ಲ ..
||ಗ: ನಗುವೆಂಬ ಮಲ್ಲಿಗೆ ಚೆಲ್ಲಿ ನೀನು ಬಂದೆ
ಹೆ: ನನಗಾಗಿ ಪ್ರೀತಿಯ ಹಾರ ನೀನು ತಂದೆ||
ಗ: ಈ ಕೆಂಪು ತುಟಿಗಳು ನನ್ನ (ಆಆಆ)
ನೂರಾಸೆ ಕೆಣಕಿದೆ ಚಿನ್ನ (ಆಆಆ)
ಆ ಜೇನ ನೀಡುತ ಬಾ
ಈ ದಾಹ ತೀರಿಸು ಬಾ.. ಬಾ
ಹೆ: ಈ ತೋಳ ಬಂಧನದಲ್ಲಿ (ಆಆಆ)
ಆನಂದ ಸಾಗರ ಕಂಡೆ .. (ಆಆಆ)
ಮೈಮರೆತು ಆ ಸುಖದಲ್ಲಿ
ನಾನೆಲ್ಲೊ ತೇಲಿದೆ
ಹೆ: ನನ್ನ ನಿನ್ನ
ಗ: ಪ್ರೀತಿ ಚೆನ್ನ
ಹೆ: ಪ್ರೀತಿ ಆಟ
ಗ: ಇನ್ನೂ ಚೆನ್ನ
ಇಬ್ಬರು : ಲಾಲಲ್ಲಲರಲ್ಲಲ್ಲ ..
ಲಾಲಲ್ಲಲರಲ್ಲಲ್ಲ ..
||ಹೆ: ಒಲವೆಂಬ ಹೂವಿನ ತೇರ ಏರಿ ಬಂದೆ
ಗ: ನನಗಾಗಿ ನಿನ್ನಯ ಅಂದ ತುಂಬಿ ತಂದೆ
ಹೆ: ಆಸೆಯ ಉಯ್ಯಾಲೆ ಮೇಲೆ
ಸೇರಿದೆ ಸಂತೋಷದೆಲ್ಲೆ
ಗ: ಪ್ರೀತಿಯ ಹೂಬಾಣ ಹೂಡಿ
ಮಾಡಿದೆ ಏನೇನೊ ಮೋಡಿ ..
ಇಬ್ಬರು : ನೀನೇ ಇನ್ನು ನನ್ನ ಬಾಳ ಜೋಡಿ||
-
ಹೆ:ಒಲವೆಂಬ ಹೂವಿನ ತೇರ ಏರಿ ಬಂದೆ
ನನಗಾಗಿ ಪ್ರೀತಿಯ ಹಾರ ನೀನು ತಂದೆ
ಒಲವೆಂಬ ಹೂವಿನ ತೇರ ಏರಿ ಬಂದೆ
ನನಗಾಗಿ ಪ್ರೀತಿಯ ಹಾರ ನೀನು ತಂದೆ
ಆಸೆಯ ಉಯ್ಯಾಲೆ ಮೇಲೆ
ಸೇರಿದೆ ಸಂತೋಷದೆಲ್ಲೆ
ಆಸೆಯ ಉಯ್ಯಾಲೆ ಮೇಲೆ
ಸೇರಿದೇ ಸಂತೋಷದೆಲ್ಲೆ
ಜೀವ ಜೀವ ಸೇರಿ ಹೋದ ಮೇಲೆ
ಗ: ನಗುವೆಂಬ ಮಲ್ಲಿಗೆ ಚೆಲ್ಲಿ ನೀನು ಬಂದೆ
ನನಗಾಗಿ ನಿನ್ನಯ ಅಂದ ತುಂಬಿ ತಂದೆ
ನಗುವೆಂಬ ಮಲ್ಲಿಗೆ ಚೆಲ್ಲಿ ನೀನು ಬಂದೆ
ನನಗಾಗಿ ನಿನ್ನಯ ಅಂದ ತುಂಬಿ ತಂದೆ
ಪ್ರೀತಿಯ ಹೂಬಾಣ ಹೂಡಿ
ಮಾಡಿದೆ ಏನೇನೊ ಮೋಡಿ
ಪ್ರೀತಿಯ ಹೂಬಾಣ ಹೂಡಿ
ಮಾಡಿದೆ ಏನೇನೊ ಮೋಡಿ
ನೀನೇ ಇನ್ನು ನನ್ನ ಬಾಳ ಜೋಡಿ
( ತನನಂ ತನನಂ ತನನಂ....
ತನನಂ ತನನಂ ತನನಂ ... ಆಆಆ... ಆಆಆ..)
ಹೆ: ಶೃಂಗಾರ ಕಾವ್ಯವ ಬರೆದ (ಆಆಆ)
ಆ ರಸಿಕ ವಾತ್ಸಾಯನನು (ಆಆಆ)
ಶಾಂತಲೆಯ ಅಂದವ ಕಡೆದ
ರಸ ಶಿಲ್ಪಿ ಜಕ್ಕಣನು... ಓ...
ಗ: ಸೌಂದರ್ಯ ಗುಡಿಯಲಿ ನಿನ್ನ (ಆಆಆ)
ಪೂಜಾರಿ ಆಗುವೆ ನಾನು ..(ಆಆಆ)
ಸಂಯಮದ ಸಂಕಲೆಯ ಒಗೆದು
ನಿನ್ನಲ್ಲಿ ಸೇರುವೆನು
ಹೆ: ನನ್ನ ನಿನ್ನ
ಗ: ಪ್ರೀತಿ ಚೆನ್ನ
ಹೆ: ಪ್ರೀತಿ ಆಟ
ಗ: ಇನ್ನೂ ಚೆನ್ನ
ಇಬ್ಬರು : ಲಾಲಲ್ಲಲರಲ್ಲಲ್ಲ ..
ಲಾಲಲ್ಲಲರಲ್ಲಲ್ಲ ..
||ಗ: ನಗುವೆಂಬ ಮಲ್ಲಿಗೆ ಚೆಲ್ಲಿ ನೀನು ಬಂದೆ
ಹೆ: ನನಗಾಗಿ ಪ್ರೀತಿಯ ಹಾರ ನೀನು ತಂದೆ||
ಗ: ಈ ಕೆಂಪು ತುಟಿಗಳು ನನ್ನ (ಆಆಆ)
ನೂರಾಸೆ ಕೆಣಕಿದೆ ಚಿನ್ನ (ಆಆಆ)
ಆ ಜೇನ ನೀಡುತ ಬಾ
ಈ ದಾಹ ತೀರಿಸು ಬಾ.. ಬಾ
ಹೆ: ಈ ತೋಳ ಬಂಧನದಲ್ಲಿ (ಆಆಆ)
ಆನಂದ ಸಾಗರ ಕಂಡೆ .. (ಆಆಆ)
ಮೈಮರೆತು ಆ ಸುಖದಲ್ಲಿ
ನಾನೆಲ್ಲೊ ತೇಲಿದೆ
ಹೆ: ನನ್ನ ನಿನ್ನ
ಗ: ಪ್ರೀತಿ ಚೆನ್ನ
ಹೆ: ಪ್ರೀತಿ ಆಟ
ಗ: ಇನ್ನೂ ಚೆನ್ನ
ಇಬ್ಬರು : ಲಾಲಲ್ಲಲರಲ್ಲಲ್ಲ ..
ಲಾಲಲ್ಲಲರಲ್ಲಲ್ಲ ..
||ಹೆ: ಒಲವೆಂಬ ಹೂವಿನ ತೇರ ಏರಿ ಬಂದೆ
ಗ: ನನಗಾಗಿ ನಿನ್ನಯ ಅಂದ ತುಂಬಿ ತಂದೆ
ಹೆ: ಆಸೆಯ ಉಯ್ಯಾಲೆ ಮೇಲೆ
ಸೇರಿದೆ ಸಂತೋಷದೆಲ್ಲೆ
ಗ: ಪ್ರೀತಿಯ ಹೂಬಾಣ ಹೂಡಿ
ಮಾಡಿದೆ ಏನೇನೊ ಮೋಡಿ ..
ಇಬ್ಬರು : ನೀನೇ ಇನ್ನು ನನ್ನ ಬಾಳ ಜೋಡಿ||
Olavemba Hoovina Thera song lyrics from Kannada Movie Aahuthi starring Ambarish, Sumalatha, Roopadevi, Lyrics penned bySung by S P Balasubrahmanyam, S Janaki, Music Composed by M Ranga Rao, film is Directed by T S Nagabharana and film is released on 1985