-
ರಾತ್ರಿ ಆದಾಗ ನೀ ನನ್ನ ಕಂಡಾಗ
ರಾತ್ರಿ ಆದಾಗ ನೀ ನನ್ನ ಕಂಡಾಗ
ಹೀಗೆತಕೆ ಸುಮ್ಮನೆ ನಿಲುವೆ...
ಹೀಗೆತಕೆ ಸುಮ್ಮನೆ ನಿಲುವೆ..
ತೋಳಿಂದ ಬಳಸೆನ್ನ
ತುಟಿಗೊಂದು ಸಿಹಿಯನ್ನ.. ಆ.. ಆಹ್ಹ ..
ಅಹ್ಹ.. ಆಹ್ಹ್... ಹೂಂಹ್...
ರಾತ್ರಿ ಆದಾಗ ನೀ ನನ್ನ ಕಂಡಾಗ...
ರಾತ್ರಿ ಆದಾಗ ನೀ ನನ್ನ ಕಂಡಾಗ
ನಿನ್ನನ್ನು ಕಂಡಾಗ ಕಣ್ಣು ಕುಣಿಯಿತು
ಎದೆಯಲ್ಲಿ ಹೊಸ ಆಸೆ ಉಕ್ಕಿ ಹರಿಯಿತು
ನಿನ್ನನ್ನು ಕಂಡಾಗ ಕಣ್ಣು ಕುಣಿಯಿತು
ಎದೆಯಲ್ಲಿ ಹೊಸ ಆಸೆ ಉಕ್ಕಿ ಹರಿಯಿತು
ಅರಳಿದ ಈ ತನುವು ಕಾವೇರಿ .. (ಹೇಹೇಹೇ)
ಬಯಕೆಯ ಭಾರದಲಿ ಮತ್ತೇರಿ.. (ಓಓಓ )
ಅರಳಿದ ಈ ತನುವು ಕಾವೇರಿ .. (ಹೇಹೇಹೇ)
ಬಯಕೆಯ ಭಾರದಲಿ ಮತ್ತೇರಿ.. (ಓಓಓ )
ಆತುರ ತಾಳದೆ ಬಂದೆ ನಾನಿಲ್ಲಿ
ನಿನ್ನನು ಸೇರದೆ ಹೇಗಿರಲಿ
ನೀ ಬೇಗ ಬಳಿ ಬಂದು.. ಅಹ್ಹಹ್ಹಹ್ಹ...
||ರಾತ್ರಿ ಆದಾಗ ನೀ ನನ್ನ ಕಂಡಾಗ...
ರಾತ್ರಿ ಆದಾಗ ನೀ ನನ್ನ ಕಂಡಾಗ||
ಸಂಜೆಯ ರಂಗೆಲ್ಲಾ ಕರಗಿ ಹೋಗಲು..ಹೇ...
ಹೆಣ್ಣಿನ ಮೈಯಿಂದ ಸೆರಗು ಜಾರಲು ...
ಅಹ್ಹಹ್ಹಹ್ಹ..
ಸಂಜೆಯ ರಂಗೆಲ್ಲಾ ಕರಗಿ ಹೋಗಲು..ಹೇ...
ಹೆಣ್ಣಿನ ಮೈಯಿಂದ ಸೆರಗು ಜಾರಲು ...
ಮೋಹದ ಬಲೆಯಲ್ಲಿ ಮೀನಾದೆ ... (ಹೇಹೇಹೇ )
ದಾಹವ ತಾಳದೆ ನಾ ನೊಂದೆ .. (ಓಓಓ )
ಮೋಹದ ಬಲೆಯಲ್ಲಿ ಮೀನಾದೆ ... (ಹೇಹೇಹೇ )
ದಾಹವ ತಾಳದೆ ನಾ ನೊಂದೆ .. (ಓಓಓ )
ಆಸರೆ ದೊರಕದೆ ನಿಲ್ಲಲಾರೆ ನಾ
ಆಸೆಯ ಮಾತಲ್ಲಿ ಹೇಳಲಾರೆ ನಾ
ನೀ ಬೇಗ ಬಳಿ ಬಂದು ಅಹ್ಹಹ್ಹಹ್ಹ...
||ರಾತ್ರಿ ಆದಾಗ ನೀ ನನ್ನ ಕಂಡಾಗ
ರಾತ್ರಿ ಆದಾಗ ನೀ ನನ್ನ ಕಂಡಾಗ
ಹೀಗೆತಕೆ ಸುಮ್ಮನೆ ನಿಲುವೆ…
ಹೀಗೆತಕೆ ಸುಮ್ಮನೆ ನಿಲುವೆ..
ತೋಳಿಂದ ಬಳಸೆನ್ನ
ತುಟಿಗೊಂದು ಸಿಹಿಯನ್ನ||
-
ರಾತ್ರಿ ಆದಾಗ ನೀ ನನ್ನ ಕಂಡಾಗ
ರಾತ್ರಿ ಆದಾಗ ನೀ ನನ್ನ ಕಂಡಾಗ
ಹೀಗೆತಕೆ ಸುಮ್ಮನೆ ನಿಲುವೆ...
ಹೀಗೆತಕೆ ಸುಮ್ಮನೆ ನಿಲುವೆ..
ತೋಳಿಂದ ಬಳಸೆನ್ನ
ತುಟಿಗೊಂದು ಸಿಹಿಯನ್ನ.. ಆ.. ಆಹ್ಹ ..
ಅಹ್ಹ.. ಆಹ್ಹ್... ಹೂಂಹ್...
ರಾತ್ರಿ ಆದಾಗ ನೀ ನನ್ನ ಕಂಡಾಗ...
ರಾತ್ರಿ ಆದಾಗ ನೀ ನನ್ನ ಕಂಡಾಗ
ನಿನ್ನನ್ನು ಕಂಡಾಗ ಕಣ್ಣು ಕುಣಿಯಿತು
ಎದೆಯಲ್ಲಿ ಹೊಸ ಆಸೆ ಉಕ್ಕಿ ಹರಿಯಿತು
ನಿನ್ನನ್ನು ಕಂಡಾಗ ಕಣ್ಣು ಕುಣಿಯಿತು
ಎದೆಯಲ್ಲಿ ಹೊಸ ಆಸೆ ಉಕ್ಕಿ ಹರಿಯಿತು
ಅರಳಿದ ಈ ತನುವು ಕಾವೇರಿ .. (ಹೇಹೇಹೇ)
ಬಯಕೆಯ ಭಾರದಲಿ ಮತ್ತೇರಿ.. (ಓಓಓ )
ಅರಳಿದ ಈ ತನುವು ಕಾವೇರಿ .. (ಹೇಹೇಹೇ)
ಬಯಕೆಯ ಭಾರದಲಿ ಮತ್ತೇರಿ.. (ಓಓಓ )
ಆತುರ ತಾಳದೆ ಬಂದೆ ನಾನಿಲ್ಲಿ
ನಿನ್ನನು ಸೇರದೆ ಹೇಗಿರಲಿ
ನೀ ಬೇಗ ಬಳಿ ಬಂದು.. ಅಹ್ಹಹ್ಹಹ್ಹ...
||ರಾತ್ರಿ ಆದಾಗ ನೀ ನನ್ನ ಕಂಡಾಗ...
ರಾತ್ರಿ ಆದಾಗ ನೀ ನನ್ನ ಕಂಡಾಗ||
ಸಂಜೆಯ ರಂಗೆಲ್ಲಾ ಕರಗಿ ಹೋಗಲು..ಹೇ...
ಹೆಣ್ಣಿನ ಮೈಯಿಂದ ಸೆರಗು ಜಾರಲು ...
ಅಹ್ಹಹ್ಹಹ್ಹ..
ಸಂಜೆಯ ರಂಗೆಲ್ಲಾ ಕರಗಿ ಹೋಗಲು..ಹೇ...
ಹೆಣ್ಣಿನ ಮೈಯಿಂದ ಸೆರಗು ಜಾರಲು ...
ಮೋಹದ ಬಲೆಯಲ್ಲಿ ಮೀನಾದೆ ... (ಹೇಹೇಹೇ )
ದಾಹವ ತಾಳದೆ ನಾ ನೊಂದೆ .. (ಓಓಓ )
ಮೋಹದ ಬಲೆಯಲ್ಲಿ ಮೀನಾದೆ ... (ಹೇಹೇಹೇ )
ದಾಹವ ತಾಳದೆ ನಾ ನೊಂದೆ .. (ಓಓಓ )
ಆಸರೆ ದೊರಕದೆ ನಿಲ್ಲಲಾರೆ ನಾ
ಆಸೆಯ ಮಾತಲ್ಲಿ ಹೇಳಲಾರೆ ನಾ
ನೀ ಬೇಗ ಬಳಿ ಬಂದು ಅಹ್ಹಹ್ಹಹ್ಹ...
||ರಾತ್ರಿ ಆದಾಗ ನೀ ನನ್ನ ಕಂಡಾಗ
ರಾತ್ರಿ ಆದಾಗ ನೀ ನನ್ನ ಕಂಡಾಗ
ಹೀಗೆತಕೆ ಸುಮ್ಮನೆ ನಿಲುವೆ…
ಹೀಗೆತಕೆ ಸುಮ್ಮನೆ ನಿಲುವೆ..
ತೋಳಿಂದ ಬಳಸೆನ್ನ
ತುಟಿಗೊಂದು ಸಿಹಿಯನ್ನ||
Raathri Aadaga song lyrics from Kannada Movie Aahuthi starring Ambarish, Sumalatha, Roopadevi, Lyrics penned bySung by S Janaki, Music Composed by M Ranga Rao, film is Directed by T S Nagabharana and film is released on 1985