ಗಂಡು : ಆಆಆ... ಆಆಆ... ಆಆಆ... ಆಆಆ...
ನಮ್ಮವ್ವ ಮಾತಾಯಿ ಕಾಪಾಡು ತಾಯೆ ...
( ಮಾಯೆ ... ನೀನು ಮಾಯೆ )
ಮುಕ್ಕಣನ ರಾಣಿ ಓ ಶಕ್ತಿ ಮಾಯೆ ...
( ಮಾಯೆ ... ಓ ಶಕ್ತಿ ಮಾಯೆ)
ಓ.. ಚಂಡಿ ಚಾಮುಂಡಿ ಸಲಹಮ್ಮ ನೀನು ..
ನಿನ್ನನ್ನೆ ನಂಬಿರುವ ಈ ಮಕ್ಕಳನ್ನು ..
ನಮ್ಮವ್ವ ಮಾತಾಯಿ ಕಾಪಾಡು ತಾಯೆ ...
( ಮಾಯೆ ... ನೀನು ಮಾಯೆ)
ಮುಕ್ಕಣನ ರಾಣಿ ಓ ಶಕ್ತಿ ಮಾಯೆ ...
( ಮಾಯೆ ... ಓ ಶಕ್ತಿ ಮಾಯೆ)
ಹೆಣ್ಣು : ನೀ ಒಲಿದು ನಕ್ಕಾಗ ಜಗ ನಗುತಿದೆ ..
( ಓ.. ಆ ... ಆ.. ಆ)
ನೀ ಮುನಿದು ನಿಂತಾಗ ಭುವಿ ನಡುಗಿದೆ ..
( ಆ .. ಆ ... ಆ.. ಆ)
ಹೆಣ್ಣು : ನೀ ಒಲಿದು ನಕ್ಕಾಗ ಜಗ ನಗುತಿದೆ ..
ನೀ ಮುನಿದು ನಿಂತಾಗ ಭುವಿ ನಡುಗಿದೆ ..
ಗಂಡು : ಭೈರವಿಯ ಶಾಂಭವಿಯ ಓ ರುದ್ರ ಕಾಳಿ
ಓಓಓಓಓ ... ಓಓಓಓಓ
ಭೈರವಿಯ ಶಾಂಭವಿಯ ಓ ರುದ್ರ ಕಾಳಿ
ದುಷ್ಟ ಶಿಕ್ಷೆಗೆ ಬಂದೆ ಅವತಾರ ತಾಳಿ….
ನಮ್ಮವ್ವ ಮಾತಾಯಿ ಕಾಪಾಡು ತಾಯೆ
(ಮಾಯೇ ... ನೀನು ಮಾಯೆ )
ಮುಕ್ಕಣನ ರಾಣಿ ಓ ಶಕ್ತಿ ಮಾಯೆ ...
( ಮಾಯೇ ... ಓ ಶಕ್ತಿ ಮಾಯೇ )
[ ಶಾಂಭವಿ ... (ಶಂಕರಿ ) ಶಾರ್ವರಿ .. (ಈಶ್ವರಿ)
ಶಾಂಭವಿ ... (ಶಂಕರಿ ) ಶಾರ್ವರಿ .. (ಈಶ್ವರಿ)]
ಹೆಣ್ಣು : ಈ ದಿನ ಅಮ್ಮನ ಜಾತ್ರೆಯ ಶುಭದಿನ
ಭಕ್ತರ ತಾಯಿಯ ಪೂಜಿಸೊ ಸವಿದಿನ
ಗಂಡು : ಕರುಣೆಯ ಇಡು
( ಇಡು.. ಇಡು.. ಇಡು)
ಹೆಣ್ಣು : ವರಗಳ ಕೊಡು
( ಧೀನ್ ಧೀನ್ ಧೀನ್)
ಗಂಡು : ನ್ಯಾಯವ ಪೊರೆ
( ಧೀನ್ ಧೀನ್ ಧೀನ್)
ಹೆಣ್ಣು : ಧರೆಗಿಳಿ ತೊರೆ
( ಧೀನ್ ಧೀನ್ ಧೀನ್)
ಗಂಡು : ಅಳಿಸಲು ಅನ್ಯಾಯವ
ತುಳಿಯಲು ಅನೀತಿಯ
ಅಳಿಸಲು ಅನ್ಯಾಯವ
ತುಳಿಯಲು ಅನೀತಿಯ
ದುಮಾರ್ಗರ ಚಂಡಾಲರ
ನೆತ್ತರನೆ ನೀ ಕುಡಿಯಲು
ಈ ದಿನ ಅಮ್ಮನ ಜಾತ್ರೆಯ ಶುಭದಿನ
ಭಕ್ತರ ತಾಯಿಯ ಪೂಜಿಸೊ ಸವಿದಿನ
ಗಂಡು : ತಾಯಿಗುಂಟು ಕೋಟಿ ಕಣ್ಣು
ಬಲ್ಲಳಾಕೆ ಎಲ್ಲಾ... ಆಆಆ..
(ಆಆಆ... ಆಆಆ )
ಹೆಣ್ಣು : ಕಣ್ಣು ತಪ್ಪಿ ಯಾವ ಕಾರ್ಯ ಮಾಡಿದೋರು ಇಲ್ಲ...
ಗಂಡು : ಭಾರವಾಗಿ ನಿನ್ನಲ್ಲಂಟು ಮಾಡಿದಂತ ಪಾಪ...
ಆಆಆ... ಆಆಆ...
ಹೆಣ್ಣು : ತಪ್ಪಲಾರೆ .. ಎಲ್ಲಿ ಹೋಗಿ ತಾಯಿ ಕಣ್ಣ ಕೋಪ..
ಗಂಡು : ಅಹ್ಹಹ್ಹಹಹ.. ದೈವಕ್ಕೆ ದ್ರೋಹ ಮಾಡಿ ..
ಹೆಣ್ಣು : ಧರ್ಮಕ್ಕೆ ಎಳ್ಳು ನೀಡಿ
ಗಂಡು : ನಾ ಗೆದ್ದೆ ಎಂದು ಕೊಳ್ಳಬೇಡ... ಆಆಆ..
ಹೆಣ್ಣು : ಪಾಪಿಯು ಓಡಿ ಮುಂದೆ
ಗಂಡು : ಶೂಲವು ಬೆನ್ನ ಹಿಂದೆ ..
ಹೆಣ್ಣು : ನಿಂತಿದೆ ಒಂದು ಬಾರಿ ನೋಡ..
ಗಂಡು : ಯಾವ ರೂಪ ತಾಳಿ ಮೃತ್ಯು ಬರುವುದು
ಬಲ್ಲೋರಿಲ್ಲ.. ಆಆಆ..
[ ಶಾಂಭವಿ ... (ಶಂಕರಿ ) ಶಾರ್ವರಿ .. (ಈಶ್ವರಿ)
ಶಾಂಭವಿ ... (ಶಂಕರಿ ) ಶಾರ್ವರಿ .. (ಈಶ್ವರಿ)]
-
ಗಂಡು : ಆಆಆ... ಆಆಆ... ಆಆಆ... ಆಆಆ...
ನಮ್ಮವ್ವ ಮಾತಾಯಿ ಕಾಪಾಡು ತಾಯೆ ...
( ಮಾಯೆ ... ನೀನು ಮಾಯೆ )
ಮುಕ್ಕಣನ ರಾಣಿ ಓ ಶಕ್ತಿ ಮಾಯೆ ...
( ಮಾಯೆ ... ಓ ಶಕ್ತಿ ಮಾಯೆ)
ಓ.. ಚಂಡಿ ಚಾಮುಂಡಿ ಸಲಹಮ್ಮ ನೀನು ..
ನಿನ್ನನ್ನೆ ನಂಬಿರುವ ಈ ಮಕ್ಕಳನ್ನು ..
ನಮ್ಮವ್ವ ಮಾತಾಯಿ ಕಾಪಾಡು ತಾಯೆ ...
( ಮಾಯೆ ... ನೀನು ಮಾಯೆ)
ಮುಕ್ಕಣನ ರಾಣಿ ಓ ಶಕ್ತಿ ಮಾಯೆ ...
( ಮಾಯೆ ... ಓ ಶಕ್ತಿ ಮಾಯೆ)
ಹೆಣ್ಣು : ನೀ ಒಲಿದು ನಕ್ಕಾಗ ಜಗ ನಗುತಿದೆ ..
( ಓ.. ಆ ... ಆ.. ಆ)
ನೀ ಮುನಿದು ನಿಂತಾಗ ಭುವಿ ನಡುಗಿದೆ ..
( ಆ .. ಆ ... ಆ.. ಆ)
ಹೆಣ್ಣು : ನೀ ಒಲಿದು ನಕ್ಕಾಗ ಜಗ ನಗುತಿದೆ ..
ನೀ ಮುನಿದು ನಿಂತಾಗ ಭುವಿ ನಡುಗಿದೆ ..
ಗಂಡು : ಭೈರವಿಯ ಶಾಂಭವಿಯ ಓ ರುದ್ರ ಕಾಳಿ
ಓಓಓಓಓ ... ಓಓಓಓಓ
ಭೈರವಿಯ ಶಾಂಭವಿಯ ಓ ರುದ್ರ ಕಾಳಿ
ದುಷ್ಟ ಶಿಕ್ಷೆಗೆ ಬಂದೆ ಅವತಾರ ತಾಳಿ….
ನಮ್ಮವ್ವ ಮಾತಾಯಿ ಕಾಪಾಡು ತಾಯೆ
(ಮಾಯೇ ... ನೀನು ಮಾಯೆ )
ಮುಕ್ಕಣನ ರಾಣಿ ಓ ಶಕ್ತಿ ಮಾಯೆ ...
( ಮಾಯೇ ... ಓ ಶಕ್ತಿ ಮಾಯೇ )
[ ಶಾಂಭವಿ ... (ಶಂಕರಿ ) ಶಾರ್ವರಿ .. (ಈಶ್ವರಿ)
ಶಾಂಭವಿ ... (ಶಂಕರಿ ) ಶಾರ್ವರಿ .. (ಈಶ್ವರಿ)]
ಹೆಣ್ಣು : ಈ ದಿನ ಅಮ್ಮನ ಜಾತ್ರೆಯ ಶುಭದಿನ
ಭಕ್ತರ ತಾಯಿಯ ಪೂಜಿಸೊ ಸವಿದಿನ
ಗಂಡು : ಕರುಣೆಯ ಇಡು
( ಇಡು.. ಇಡು.. ಇಡು)
ಹೆಣ್ಣು : ವರಗಳ ಕೊಡು
( ಧೀನ್ ಧೀನ್ ಧೀನ್)
ಗಂಡು : ನ್ಯಾಯವ ಪೊರೆ
( ಧೀನ್ ಧೀನ್ ಧೀನ್)
ಹೆಣ್ಣು : ಧರೆಗಿಳಿ ತೊರೆ
( ಧೀನ್ ಧೀನ್ ಧೀನ್)
ಗಂಡು : ಅಳಿಸಲು ಅನ್ಯಾಯವ
ತುಳಿಯಲು ಅನೀತಿಯ
ಅಳಿಸಲು ಅನ್ಯಾಯವ
ತುಳಿಯಲು ಅನೀತಿಯ
ದುಮಾರ್ಗರ ಚಂಡಾಲರ
ನೆತ್ತರನೆ ನೀ ಕುಡಿಯಲು
ಈ ದಿನ ಅಮ್ಮನ ಜಾತ್ರೆಯ ಶುಭದಿನ
ಭಕ್ತರ ತಾಯಿಯ ಪೂಜಿಸೊ ಸವಿದಿನ
ಗಂಡು : ತಾಯಿಗುಂಟು ಕೋಟಿ ಕಣ್ಣು
ಬಲ್ಲಳಾಕೆ ಎಲ್ಲಾ... ಆಆಆ..
(ಆಆಆ... ಆಆಆ )
ಹೆಣ್ಣು : ಕಣ್ಣು ತಪ್ಪಿ ಯಾವ ಕಾರ್ಯ ಮಾಡಿದೋರು ಇಲ್ಲ...
ಗಂಡು : ಭಾರವಾಗಿ ನಿನ್ನಲ್ಲಂಟು ಮಾಡಿದಂತ ಪಾಪ...
ಆಆಆ... ಆಆಆ...
ಹೆಣ್ಣು : ತಪ್ಪಲಾರೆ .. ಎಲ್ಲಿ ಹೋಗಿ ತಾಯಿ ಕಣ್ಣ ಕೋಪ..
ಗಂಡು : ಅಹ್ಹಹ್ಹಹಹ.. ದೈವಕ್ಕೆ ದ್ರೋಹ ಮಾಡಿ ..
ಹೆಣ್ಣು : ಧರ್ಮಕ್ಕೆ ಎಳ್ಳು ನೀಡಿ
ಗಂಡು : ನಾ ಗೆದ್ದೆ ಎಂದು ಕೊಳ್ಳಬೇಡ... ಆಆಆ..
ಹೆಣ್ಣು : ಪಾಪಿಯು ಓಡಿ ಮುಂದೆ
ಗಂಡು : ಶೂಲವು ಬೆನ್ನ ಹಿಂದೆ ..
ಹೆಣ್ಣು : ನಿಂತಿದೆ ಒಂದು ಬಾರಿ ನೋಡ..
ಗಂಡು : ಯಾವ ರೂಪ ತಾಳಿ ಮೃತ್ಯು ಬರುವುದು
ಬಲ್ಲೋರಿಲ್ಲ.. ಆಆಆ..
[ ಶಾಂಭವಿ ... (ಶಂಕರಿ ) ಶಾರ್ವರಿ .. (ಈಶ್ವರಿ)
ಶಾಂಭವಿ ... (ಶಂಕರಿ ) ಶಾರ್ವರಿ .. (ಈಶ್ವರಿ)]
-
Nammavva Mathayi song lyrics from Kannada Movie Aahuthi starring Ambarish, Sumalatha, Roopadevi, Lyrics penned bySung by S P Balasubrahmanyam, S Janaki, Music Composed by M Ranga Rao, film is Directed by T S Nagabharana and film is released on 1985