Video:
VIDEO
ಸಂಗೀತ ವೀಡಿಯೊ:
VIDEO
LYRIC
ಓ ರಾಜ ಐತೆ ಮಜಾ
ಓ ರಾಜ ಐತೆ ಮಜಾ
ಪ್ರಾಯವರಳೈತೆ ತಾಜ ತಾಜ
ಎನೀ ಮೋಹ ತೀರದ ದಾಹ
ಹತ್ತಿರ ಬಾ ಬಾ
ಎನೀ ಮೋಹ ಹಹಹಹ
ತೀರದ ದಾಹ ಹಹಹಹ
ಹತ್ತಿರ ಬಾ ಬಾ
ರಾಜಾ..
||ಓ ರಾಜ ಐತೆ ಮಜಾ||
||ಓ ರಾಜ ಐತೆ ಮಜಾ||
ಈ… ಬಳುಕುವ ಸೊಂಟವನ್ನು
ನೋಡಿದೆಯಾ
ಹಾ…. ಸೆಳೆಯುವ ಕಂಗಳನು
ಬೇಡುವೆಯಾ
ಈ… ತುಟಿಯಲ್ಲಿ ಜೇನಿದೆ
ಬೇಕಿದೆಯಾ
ಆ… ಚುಂಬನ ಬೇಕೆಂದು
ಕಾದಿಹೆಯಾ
ನಾನಿಲ್ಲೆ ಇರುವಾಗ
ಸರಸಕ್ಕೆ ಕರೆವಾಗ
ಬಾ ಬೇಗ ಬಾ ಬೇಗ ಬಾ
ರಾಜಾ…
||ಓ ರಾಜ ಐತೆ ಮಜಾ||
||ಓ ರಾಜ ಐತೆ ಮಜಾ||
ಚೆಲುವೆಯು ಬಳಿಯಲಿ ಬಂದಿರಲು
ತನುವಿದು ನಡುಗಿದೆಯಾ
ಕತ್ತಲು ಬೆಳಕಲ್ಲಿ
ಹೊಳೆಯುವ ಮೈಯಿದು
ಮುಟ್ಟಲು ಅಂಜುವೆಯಾ ಆ
ಚೆಲುವೆಯು ಬಳಿಯಲಿ ಬಂದಿರಲು
ತನುವಿದು ನಡುಗಿದೆಯಾ ಹಹಹ
ಕತ್ತಲು ಬೆಳಕಲ್ಲಿ
ಹೊಳೆಯುವ ಮೈಯಿದು
ಮುಟ್ಟಲು ಅಂಜುವೆಯಾ
ಗೊಂಬೆಯು ನಾ ಚೆಂದುಳ್ಳಿ
ಮಿರುಮಿರುಗೋ ಮಿಂಚುಳ್ಳಿ
ಯೌವ್ವನದ ಹೂಬಳ್ಳಿ
ನಾನಿಲ್ಲೆ ಇರುವಾಗ
ಸರಸಕ್ಕೆ ಕರೆವಾಗ
ಬಾ ಬೇಗ ಬಾ ಬೇಗ ಬಾ
ರಾಜಾ…
||ಓ ರಾಜ ಐತೆ ಮಜಾ||
||ಓ ರಾಜ ಐತೆ ಮಜಾ||
ಪ್ರಾಯವರಳೈತೆ ತಾಜ ತಾಜ
ಎನೀ ಮೋಹ ತೀರದ ದಾಹ
ಹತ್ತಿರ ಬಾ ಬಾ
ಎನೀ ಮೋಹ ಹಹಹಹ
ತೀರದ ದಾಹ ಹಹಹಹ
ಹತ್ತಿರ ಬಾ ಬಾ
ರಾಜಾ..
ಹಹಹ ರಾಜಾ..
Please log in to see the full lyrics of this song.
ಓ ರಾಜ ಐತೆ ಮಜಾ
ಓ ರಾಜ ಐತೆ ಮಜಾ
ಪ್ರಾಯವರಳೈತೆ ತಾಜ ತಾಜ
ಎನೀ ಮೋಹ ತೀರದ ದಾಹ
ಹತ್ತಿರ ಬಾ ಬಾ
ಎನೀ ಮೋಹ ಹಹಹಹ
ತೀರದ ದಾಹ ಹಹಹಹ
ಹತ್ತಿರ ಬಾ ಬಾ
ರಾಜಾ..
||ಓ ರಾಜ ಐತೆ ಮಜಾ||
||ಓ ರಾಜ ಐತೆ ಮಜಾ||
ಈ… ಬಳುಕುವ ಸೊಂಟವನ್ನು
ನೋಡಿದೆಯಾ
ಹಾ…. ಸೆಳೆಯುವ ಕಂಗಳನು
ಬೇಡುವೆಯಾ
ಈ… ತುಟಿಯಲ್ಲಿ ಜೇನಿದೆ
ಬೇಕಿದೆಯಾ
ಆ… ಚುಂಬನ ಬೇಕೆಂದು
ಕಾದಿಹೆಯಾ
ನಾನಿಲ್ಲೆ ಇರುವಾಗ
ಸರಸಕ್ಕೆ ಕರೆವಾಗ
ಬಾ ಬೇಗ ಬಾ ಬೇಗ ಬಾ
ರಾಜಾ…
||ಓ ರಾಜ ಐತೆ ಮಜಾ||
||ಓ ರಾಜ ಐತೆ ಮಜಾ||
ಚೆಲುವೆಯು ಬಳಿಯಲಿ ಬಂದಿರಲು
ತನುವಿದು ನಡುಗಿದೆಯಾ
ಕತ್ತಲು ಬೆಳಕಲ್ಲಿ
ಹೊಳೆಯುವ ಮೈಯಿದು
ಮುಟ್ಟಲು ಅಂಜುವೆಯಾ ಆ
ಚೆಲುವೆಯು ಬಳಿಯಲಿ ಬಂದಿರಲು
ತನುವಿದು ನಡುಗಿದೆಯಾ ಹಹಹ
ಕತ್ತಲು ಬೆಳಕಲ್ಲಿ
ಹೊಳೆಯುವ ಮೈಯಿದು
ಮುಟ್ಟಲು ಅಂಜುವೆಯಾ
ಗೊಂಬೆಯು ನಾ ಚೆಂದುಳ್ಳಿ
ಮಿರುಮಿರುಗೋ ಮಿಂಚುಳ್ಳಿ
ಯೌವ್ವನದ ಹೂಬಳ್ಳಿ
ನಾನಿಲ್ಲೆ ಇರುವಾಗ
ಸರಸಕ್ಕೆ ಕರೆವಾಗ
ಬಾ ಬೇಗ ಬಾ ಬೇಗ ಬಾ
ರಾಜಾ…
||ಓ ರಾಜ ಐತೆ ಮಜಾ||
||ಓ ರಾಜ ಐತೆ ಮಜಾ||
ಪ್ರಾಯವರಳೈತೆ ತಾಜ ತಾಜ
ಎನೀ ಮೋಹ ತೀರದ ದಾಹ
ಹತ್ತಿರ ಬಾ ಬಾ
ಎನೀ ಮೋಹ ಹಹಹಹ
ತೀರದ ದಾಹ ಹಹಹಹ
ಹತ್ತಿರ ಬಾ ಬಾ
ರಾಜಾ..
ಹಹಹ ರಾಜಾ..
O Raja Aithe Maja song lyrics from Kannada Movie Aadi Purana starring Shashank, Ahalya Suresh, Moksha Kushal, Lyrics penned by Vikram Vasisht Sung by Chandana Vasisht, Music Composed by Chandana Vasishta, Vikram Vasishta, Siddharth Kamath, film is Directed by Mohan Kamakshi and film is released on 2018