Agasadi Aledadode Lyrics

ಆಗಸದಿ ಅಲೆದಾಡೋದೆ Lyrics

in Aadi Purana

in ಆದಿ ಪುರಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಗಸದಿ ಅಲೆದಾಡೋದೆ
ಮೋಡಗಳ ಖುಷಿ
ಯಾನದಲ್ಲಿ ಜೊತೆ ಸಾಗೋದೆ
ಜೀವಗಳ ಖುಷಿ
 
ಹೃದಯ ಹೇಳೊ ಹಾಗೇನೆ
ಇಲ್ಲಿ ನೀ ಬದುಕು
ಹುಡುಗಿಯೊಬ್ಬಳು  ಜೊತೆಗಿರಲು
ಆಹ  ಆಹ ಆಹ
ಎದೆಯಲ್ಲಿ ಕುಚಿಕುಚಿಕೂ
 
ಲೈಫ್‌ ಈಸ್‌ ಸೋ ಬ್ಯೂಟಿಫೂಲ್‌
ಬ್ಯೂಟಿಫೂಲ್‌
ಲೈಫ್‌ ಈಸ್‌ ಸೋ ಕಲರ್‌ ಫುಲ್‌
ಕಲರ್‌ ಫುಲ್‌
ಚೂರು ಚೆಲ್ಲಾಟ ಬೇಕು ಜಿಂದಗೀಲಿ
 
ಪುನಃ ಪುನಃ ಬಯಸಿ ಸನಿಹ
ಸಿಗುವ ನೆಪಕ್ಕೆ ಹುಡುಹುಡುಕಾಟ
ಅವಳ ಕಡೆಗೆ ಇವನ ನಡಿಗೆ
ಮರೆತು ಇದರ ಪರಿಪಾಠ
 
ಮನಸ್ಸಾರೆ ಖುಷಿ ಪಡೋದೆ
ಬದುಕು
ಬಿಡಬೇಕು ಹಳೆ ವೇದಾಂತ
ಸರಕು
 
ಲೈಫ್‌ ಸೋ ವೇ ವಿ ಟೇಕ್‌ ಇಟ್‌
ಆಡು ಹಾಡು ನೋಡು
ಮಜ ಮಜ ಮಜವೇ ನಿಜ
 
ಲೈಫ್‌ ಈಸ್‌ ಸೋ ಬ್ಯೂಟಿಫೂಲ್‌
ಬ್ಯೂಟಿಫೂಲ್‌
ಲೈಫ್‌ ಈಸ್‌ ಸೋ ಕಲರ್‌ ಫುಲ್‌
ಕಲರ್‌ ಫುಲ್‌
ಚೂರು ಚೆಲ್ಲಾಟ ಬೇಕು ಜಿಂದಗೀಲಿ
 
ಬೆಳಕು ಏಳೆ ಬಣ್ಣ
ಬದುಕು ನೂರು ಬಣ್ಣ
ಮನಕೆ ಇದೆ ಯಾವ
ಕಡಿವಾಣ
 
ಲೈಫೆ ಒಂದು ಆಟ
ಉಂಟು ನೂರು ಕಾಟ
ಪಡುವ ಖುಷಿಯೊಂದೆ
ಬಹುಮಾನ
 
ಬದುಕೊಂದು ಬಿಳಿ ಹಾಳೆ
ಆ ತರವೇ ಬಳಿ ನೀನು
ಹೊಸ ಬಣ್ಣ ಮನವೇ
 
ಲೈಫ್‌ ಸೋ ವೇ ವಿ ಟೇಕ್‌ ಇಟ್‌
ಆಡು ಹಾಡು ನೋಡು
ಮಜ ಮಜ ಮಜವೇ ನಿಜ
 
ಆಗಸದಿ ಅಲೆದಾಡೋದೆ
ಮೋಡಗಳ ಖುಷಿ
ಯಾನದಲ್ಲಿ ಜೊತೆ ಸಾಗೋದೆ
ಜೀವಗಳ ಖುಷಿ
 
ಹೃದಯ ಹೇಳೊ ಹಾಗೇನೆ
ಇಲ್ಲಿ ನೀ ಬದುಕು
ಹುಡುಗಿಯೊಬ್ಬಳು  ಜೊತೆಗಿರಲು
ಆಹ  ಆಹ ಆಹ
ಎದೆಯಲ್ಲಿ ಕುಚಿಕುಚಿಕೂ
 
ಲೈಫ್‌ ಈಸ್‌ ಸೋ ಬ್ಯೂಟಿಫೂಲ್‌
ಬ್ಯೂಟಿಫೂಲ್‌
ಲೈಫ್‌ ಈಸ್‌ ಸೋ ಕಲರ್‌ ಫುಲ್‌
ಕಲರ್‌ ಫುಲ್‌
ಚೂರು ಚೆಲ್ಲಾಟ ಬೇಕು ಜಿಂದಗೀಲಿ

ಆಗಸದಿ ಅಲೆದಾಡೋದೆ
ಮೋಡಗಳ ಖುಷಿ
ಯಾನದಲ್ಲಿ ಜೊತೆ ಸಾಗೋದೆ
ಜೀವಗಳ ಖುಷಿ
 
ಹೃದಯ ಹೇಳೊ ಹಾಗೇನೆ
ಇಲ್ಲಿ ನೀ ಬದುಕು
ಹುಡುಗಿಯೊಬ್ಬಳು  ಜೊತೆಗಿರಲು
ಆಹ  ಆಹ ಆಹ
ಎದೆಯಲ್ಲಿ ಕುಚಿಕುಚಿಕೂ
 
ಲೈಫ್‌ ಈಸ್‌ ಸೋ ಬ್ಯೂಟಿಫೂಲ್‌
ಬ್ಯೂಟಿಫೂಲ್‌
ಲೈಫ್‌ ಈಸ್‌ ಸೋ ಕಲರ್‌ ಫುಲ್‌
ಕಲರ್‌ ಫುಲ್‌
ಚೂರು ಚೆಲ್ಲಾಟ ಬೇಕು ಜಿಂದಗೀಲಿ
 
ಪುನಃ ಪುನಃ ಬಯಸಿ ಸನಿಹ
ಸಿಗುವ ನೆಪಕ್ಕೆ ಹುಡುಹುಡುಕಾಟ
ಅವಳ ಕಡೆಗೆ ಇವನ ನಡಿಗೆ
ಮರೆತು ಇದರ ಪರಿಪಾಠ
 
ಮನಸ್ಸಾರೆ ಖುಷಿ ಪಡೋದೆ
ಬದುಕು
ಬಿಡಬೇಕು ಹಳೆ ವೇದಾಂತ
ಸರಕು
 
ಲೈಫ್‌ ಸೋ ವೇ ವಿ ಟೇಕ್‌ ಇಟ್‌
ಆಡು ಹಾಡು ನೋಡು
ಮಜ ಮಜ ಮಜವೇ ನಿಜ
 
ಲೈಫ್‌ ಈಸ್‌ ಸೋ ಬ್ಯೂಟಿಫೂಲ್‌
ಬ್ಯೂಟಿಫೂಲ್‌
ಲೈಫ್‌ ಈಸ್‌ ಸೋ ಕಲರ್‌ ಫುಲ್‌
ಕಲರ್‌ ಫುಲ್‌
ಚೂರು ಚೆಲ್ಲಾಟ ಬೇಕು ಜಿಂದಗೀಲಿ
 
ಬೆಳಕು ಏಳೆ ಬಣ್ಣ
ಬದುಕು ನೂರು ಬಣ್ಣ
ಮನಕೆ ಇದೆ ಯಾವ
ಕಡಿವಾಣ
 
ಲೈಫೆ ಒಂದು ಆಟ
ಉಂಟು ನೂರು ಕಾಟ
ಪಡುವ ಖುಷಿಯೊಂದೆ
ಬಹುಮಾನ
 
ಬದುಕೊಂದು ಬಿಳಿ ಹಾಳೆ
ಆ ತರವೇ ಬಳಿ ನೀನು
ಹೊಸ ಬಣ್ಣ ಮನವೇ
 
ಲೈಫ್‌ ಸೋ ವೇ ವಿ ಟೇಕ್‌ ಇಟ್‌
ಆಡು ಹಾಡು ನೋಡು
ಮಜ ಮಜ ಮಜವೇ ನಿಜ
 
ಆಗಸದಿ ಅಲೆದಾಡೋದೆ
ಮೋಡಗಳ ಖುಷಿ
ಯಾನದಲ್ಲಿ ಜೊತೆ ಸಾಗೋದೆ
ಜೀವಗಳ ಖುಷಿ
 
ಹೃದಯ ಹೇಳೊ ಹಾಗೇನೆ
ಇಲ್ಲಿ ನೀ ಬದುಕು
ಹುಡುಗಿಯೊಬ್ಬಳು  ಜೊತೆಗಿರಲು
ಆಹ  ಆಹ ಆಹ
ಎದೆಯಲ್ಲಿ ಕುಚಿಕುಚಿಕೂ
 
ಲೈಫ್‌ ಈಸ್‌ ಸೋ ಬ್ಯೂಟಿಫೂಲ್‌
ಬ್ಯೂಟಿಫೂಲ್‌
ಲೈಫ್‌ ಈಸ್‌ ಸೋ ಕಲರ್‌ ಫುಲ್‌
ಕಲರ್‌ ಫುಲ್‌
ಚೂರು ಚೆಲ್ಲಾಟ ಬೇಕು ಜಿಂದಗೀಲಿ

Agasadi Aledadode song lyrics from Kannada Movie Aadi Purana starring Shashank, Ahalya Suresh, Moksha Kushal, Lyrics penned by Kaviraj Sung by Deepak Doddera, Music Composed by Chandana Vasishta, Vikram Vasishta, Siddharth Kamath, film is Directed by Mohan Kamakshi and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ