ಕುದುರೆ ಕುದುರೆ ರೇಸುಕೋರ್ಸು
ಎದುರೆ ಹೆಂಗೆಂಗೋ ಆಡುತಿದೆ
ಪಾರರಾರ ಪಾರರಾರರ ಪಪಪಾರಾರರ
ಕಣ್ಪಟ್ಟಿ ತೆಗದು ಫರ್ಸ್ಟ್ ಟೈಮು
ದುನಿಯಾ ಕಣ್ಬಿಟ್ಟು ನೋಡುತಿದೆ
ಪಾರರಾರ ಪಾರರಾರರ ಪಪಪಾರಾರರ
ಕುದುರೆ ಕುದುರೆ ರೇಸುಕೋರ್ಸು
ಎದುರೆ ಹೆಂಗೆಂಗೋ ಆಡುತಿದೆ
ಕಣ್ಪಟ್ಟಿ ತೆಗದು ಫರ್ಸ್ಟ್
ಟೈಮು ದುನಿಯಾ ಕಣ್ಬಿಟ್ಟು ನೋಡುತಿದೆ
ಎಲ್ಲೆಲ್ಲೋ ರಂಗು ಕಾಣುತಿದೆ
ತಲೆಯೀಗ ಗುಂಗು ಏರುತಿದೆ
ಹೇ ವಾಟ್ ಈಸ್ ಯುವರ್ ಪ್ರಾಬ್ಲಮ್
ಕುದುರೆ ಕುದುರೆ
||ಕುದುರೆ ಕುದುರೆ ರೇಸುಕೋರ್ಸು
ಎದುರೆ ಹೆಂಗೆಂಗೋ ಆಡುತಿದೆ||
ಮೂರು ರಾತ್ರಿ ಕಳೆದರೂನು
ನಿದ್ದೆ ಬಾರದು
ಹುಡುಗಿ ಒಲಿಸುಕೊಳ್ಳುವಂತ
ವಿದ್ಯೆ ಯಾವುದು
ವಿದ್ಯೆ ಯಾವುದು ಆ
ವಿದ್ಯೆ ಯಾವುದು
ಹುಡುಗಿ ಒಲಿಸುಕೊಳ್ಳುವಂತ
ವಿದ್ಯೆ ಯಾವುದು
ಸುಮ್ನೆ ಕೂತು ಅಂದ್ರು
ಪಾಪಿ ಮನಸು ಕೇಳದು
ಬರಿ ಟೆಕ್ಸ್ಟು ಬುಕ್ ಓದುತಿದ್ರೆ
ಪೀಸು ಬೀಳದು
ಪೀಸು ಬೀಳದು
ಪೀಸು ಬೀಳದು
ಟೆಕ್ಸ್ಟು ಬುಕ್ ಓದುತಿದ್ರೆ
ಪೀಸು ಬೀಳದು
ನೂರು ರಾತ್ರಿ ಕಳೆದರೂನು
ನಿದ್ದೆ ಬಾರದು
ಹುಡುಗಿ ಒಲಿಸುಕೊಳ್ಳುವಂತ
ವಿದ್ಯೆ ಯಾವುದು
ಸುಮ್ನೆ ಕೂತು ಅಂದ್ರು
ಪಾಪಿ ಮನಸು ಕೇಳದು
ಬರಿ ಟೆಕ್ಸ್ಟು ಬುಕ್ ಓದುತಿದ್ರೆ
ಪೀಸು ಬೀಳದು
ಜೋಡಿ ಇಲ್ಲದಿದ್ದರೆ
ಮೋಡಿ ಆಗದಿದ್ದರೆ
ಹಾಳಾದ ವಯಸು ಕೇಳದು
ಸಸಸಸ
ಸ್ಟಾರ್ಟಿಂಗ್ ಟ್ರಬಲ್ಲು ಅಣ್ಣ
ಸ್ಟಾರ್ಟಿಂಗ್ ಟ್ರಬಲ್ಲು
ಹುಡುಗಿ ಕಂಡ ತಕ್ಷಣ
ದಿಗಿಲು ಇವನಿಗೆ ಡಬಲ್ಲು
ಸ್ಟಾರ್ಟಿಂಗ್ ಟ್ರಬಲ್ಲು ಅಣ್ಣ
ಸ್ಟಾರ್ಟಿಂಗ್ ಟ್ರಬಲ್ಲು
ಹುಡುಗಿ ಕಂಡ ತಕ್ಷಣ
ದಿಗಿಲು ಇವನಿಗೆ ಡಬಲ್ಲು
ಬೇಡ ಅಂದ್ರು ಬಂದೇಬಿಡ್ತು
ಏಕ್ಸಾಮಿನೇಶನು
ಊಟ ತಿಂಡಿ ಸೇರುತಿಲ್ಲ
ಫುಲ್ ಟೆನ್ಷನು
ಎಕ್ಸಾಮಿನೇಶನು
ಪ್ರಿಪರೇಶನು
ಒಳ್ಳೆ ಮಾರ್ಕ್ಸು ಬಂದಿಲ್ಲ ಅಂದ್ರೆ
ಹ್ಯೂಮಿಲೇಶನು
ಹುಡಗರೆಲ್ಲಾ ಇದ್ದರಂತೆ
ಸ್ವಲ್ಪ ಟೆನ್ಶನು
ಆದಿಗ್ ಮಾತ್ರ ತೊಂದ್ರೆ ಇಲ್ಲ
ಫುಲ್ ಅಟೇಂಶನು
ಎಜುಕೇಶನ್
ಪರ್ಸ್ಪಿರೇಶನು
ಕೋಶ್ಚನ್ ಪೇಪರು ನೋಡುತಿದ್ರೆ
ಫುಲ್ ಲೂಸುಮೋಶನು
ಬೇಡ ಅಂದ್ರು ಬಂದೇಬಿಡ್ತು
ಏಕ್ಸಾಮಿನೇಶನು
ಊಟ ತಿಂಡಿ ಸೇರುತಿಲ್ಲ
ಫುಲ್ ಟೆನ್ಷನು
ಹುಡಗರೆಲ್ಲಾ ಇದ್ದರಂತೆ
ಸ್ವಲ್ಪ ಟೆನ್ಶನು
ಆದಿಗ್ ಮಾತ್ರ ತೊಂದ್ರೆ ಇಲ್ಲ
ಫುಲ್ ಅಟೇಂಶನು
ಕ್ಯಾಂಪಸ್ ಇಂಟರ್ವ್ಯೂ ಮುಗ್ದಿದೆ
ಕೆಲ್ಸಾನು ಸಿಕ್ಕಿದೆ
ಇನ್ನೇನು ಸ್ವೀಟು ಹಂಚೋಕೆ
ಕೆಲ್ಸ ಸೂಪರು
ಅಣ್ಣಾ ಸ್ಯಾಲರಿ ಬಂಪರು
ಹುಡುಗಿ ಇಲ್ದೆ ಹುಡುಗ ಮಾತ್ರ
ಫುಲ್ ಪಾಪರು
ಕೆಲ್ಸ ಸೂಪರು
ಅಣ್ಣಾ ಸ್ಯಾಲರಿ ಬಂಪರು
ಹುಡುಗಿ ಇಲ್ದೆ ಹುಡುಗ ಮಾತ್ರ
ಫುಲ್ ಪಾಪರು
ಕುದುರೆ ಕುದುರೆ ರೇಸುಕೋರ್ಸು
ಎದುರೆ ಹೆಂಗೆಂಗೋ ಆಡುತಿದೆ
ಕಣ್ಪಟ್ಟಿ ತೆಗದು ಫರ್ಸ್ಟ್
ಟೈಮು ದುನಿಯಾ
ಕಣ್ಬಿಟ್ಟು ನೋಡುತಿದೆ
ಕುದುರೆ ಕುದುರೆ ರೇಸುಕೋರ್ಸು
ಎದುರೆ ಹೆಂಗೆಂಗೋ ಆಡುತಿದೆ
ಪಾರರಾರ ಪಾರರಾರರ ಪಪಪಾರಾರರ
ಕಣ್ಪಟ್ಟಿ ತೆಗದು ಫರ್ಸ್ಟ್ ಟೈಮು
ದುನಿಯಾ ಕಣ್ಬಿಟ್ಟು ನೋಡುತಿದೆ
ಪಾರರಾರ ಪಾರರಾರರ ಪಪಪಾರಾರರ
ಕುದುರೆ ಕುದುರೆ ರೇಸುಕೋರ್ಸು
ಎದುರೆ ಹೆಂಗೆಂಗೋ ಆಡುತಿದೆ
ಕಣ್ಪಟ್ಟಿ ತೆಗದು ಫರ್ಸ್ಟ್
ಟೈಮು ದುನಿಯಾ ಕಣ್ಬಿಟ್ಟು ನೋಡುತಿದೆ
ಎಲ್ಲೆಲ್ಲೋ ರಂಗು ಕಾಣುತಿದೆ
ತಲೆಯೀಗ ಗುಂಗು ಏರುತಿದೆ
ಹೇ ವಾಟ್ ಈಸ್ ಯುವರ್ ಪ್ರಾಬ್ಲಮ್
ಕುದುರೆ ಕುದುರೆ
||ಕುದುರೆ ಕುದುರೆ ರೇಸುಕೋರ್ಸು
ಎದುರೆ ಹೆಂಗೆಂಗೋ ಆಡುತಿದೆ||
ಮೂರು ರಾತ್ರಿ ಕಳೆದರೂನು
ನಿದ್ದೆ ಬಾರದು
ಹುಡುಗಿ ಒಲಿಸುಕೊಳ್ಳುವಂತ
ವಿದ್ಯೆ ಯಾವುದು
ವಿದ್ಯೆ ಯಾವುದು ಆ
ವಿದ್ಯೆ ಯಾವುದು
ಹುಡುಗಿ ಒಲಿಸುಕೊಳ್ಳುವಂತ
ವಿದ್ಯೆ ಯಾವುದು
ಸುಮ್ನೆ ಕೂತು ಅಂದ್ರು
ಪಾಪಿ ಮನಸು ಕೇಳದು
ಬರಿ ಟೆಕ್ಸ್ಟು ಬುಕ್ ಓದುತಿದ್ರೆ
ಪೀಸು ಬೀಳದು
ಪೀಸು ಬೀಳದು
ಪೀಸು ಬೀಳದು
ಟೆಕ್ಸ್ಟು ಬುಕ್ ಓದುತಿದ್ರೆ
ಪೀಸು ಬೀಳದು
ನೂರು ರಾತ್ರಿ ಕಳೆದರೂನು
ನಿದ್ದೆ ಬಾರದು
ಹುಡುಗಿ ಒಲಿಸುಕೊಳ್ಳುವಂತ
ವಿದ್ಯೆ ಯಾವುದು
ಸುಮ್ನೆ ಕೂತು ಅಂದ್ರು
ಪಾಪಿ ಮನಸು ಕೇಳದು
ಬರಿ ಟೆಕ್ಸ್ಟು ಬುಕ್ ಓದುತಿದ್ರೆ
ಪೀಸು ಬೀಳದು
ಜೋಡಿ ಇಲ್ಲದಿದ್ದರೆ
ಮೋಡಿ ಆಗದಿದ್ದರೆ
ಹಾಳಾದ ವಯಸು ಕೇಳದು
ಸಸಸಸ
ಸ್ಟಾರ್ಟಿಂಗ್ ಟ್ರಬಲ್ಲು ಅಣ್ಣ
ಸ್ಟಾರ್ಟಿಂಗ್ ಟ್ರಬಲ್ಲು
ಹುಡುಗಿ ಕಂಡ ತಕ್ಷಣ
ದಿಗಿಲು ಇವನಿಗೆ ಡಬಲ್ಲು
ಸ್ಟಾರ್ಟಿಂಗ್ ಟ್ರಬಲ್ಲು ಅಣ್ಣ
ಸ್ಟಾರ್ಟಿಂಗ್ ಟ್ರಬಲ್ಲು
ಹುಡುಗಿ ಕಂಡ ತಕ್ಷಣ
ದಿಗಿಲು ಇವನಿಗೆ ಡಬಲ್ಲು
ಬೇಡ ಅಂದ್ರು ಬಂದೇಬಿಡ್ತು
ಏಕ್ಸಾಮಿನೇಶನು
ಊಟ ತಿಂಡಿ ಸೇರುತಿಲ್ಲ
ಫುಲ್ ಟೆನ್ಷನು
ಎಕ್ಸಾಮಿನೇಶನು
ಪ್ರಿಪರೇಶನು
ಒಳ್ಳೆ ಮಾರ್ಕ್ಸು ಬಂದಿಲ್ಲ ಅಂದ್ರೆ
ಹ್ಯೂಮಿಲೇಶನು
ಹುಡಗರೆಲ್ಲಾ ಇದ್ದರಂತೆ
ಸ್ವಲ್ಪ ಟೆನ್ಶನು
ಆದಿಗ್ ಮಾತ್ರ ತೊಂದ್ರೆ ಇಲ್ಲ
ಫುಲ್ ಅಟೇಂಶನು
ಎಜುಕೇಶನ್
ಪರ್ಸ್ಪಿರೇಶನು
ಕೋಶ್ಚನ್ ಪೇಪರು ನೋಡುತಿದ್ರೆ
ಫುಲ್ ಲೂಸುಮೋಶನು
ಬೇಡ ಅಂದ್ರು ಬಂದೇಬಿಡ್ತು
ಏಕ್ಸಾಮಿನೇಶನು
ಊಟ ತಿಂಡಿ ಸೇರುತಿಲ್ಲ
ಫುಲ್ ಟೆನ್ಷನು
ಹುಡಗರೆಲ್ಲಾ ಇದ್ದರಂತೆ
ಸ್ವಲ್ಪ ಟೆನ್ಶನು
ಆದಿಗ್ ಮಾತ್ರ ತೊಂದ್ರೆ ಇಲ್ಲ
ಫುಲ್ ಅಟೇಂಶನು
ಕ್ಯಾಂಪಸ್ ಇಂಟರ್ವ್ಯೂ ಮುಗ್ದಿದೆ
ಕೆಲ್ಸಾನು ಸಿಕ್ಕಿದೆ
ಇನ್ನೇನು ಸ್ವೀಟು ಹಂಚೋಕೆ
ಕೆಲ್ಸ ಸೂಪರು
ಅಣ್ಣಾ ಸ್ಯಾಲರಿ ಬಂಪರು
ಹುಡುಗಿ ಇಲ್ದೆ ಹುಡುಗ ಮಾತ್ರ
ಫುಲ್ ಪಾಪರು
ಕೆಲ್ಸ ಸೂಪರು
ಅಣ್ಣಾ ಸ್ಯಾಲರಿ ಬಂಪರು
ಹುಡುಗಿ ಇಲ್ದೆ ಹುಡುಗ ಮಾತ್ರ
ಫುಲ್ ಪಾಪರು
ಕುದುರೆ ಕುದುರೆ ರೇಸುಕೋರ್ಸು
ಎದುರೆ ಹೆಂಗೆಂಗೋ ಆಡುತಿದೆ
ಕಣ್ಪಟ್ಟಿ ತೆಗದು ಫರ್ಸ್ಟ್
ಟೈಮು ದುನಿಯಾ
ಕಣ್ಬಿಟ್ಟು ನೋಡುತಿದೆ
Kudure Kudure song lyrics from Kannada Movie Aadi Purana starring Shashank, Ahalya Suresh, Moksha Kushal, Lyrics penned by Vikram Vasisht Sung by Gana Bala, Music Composed by Chandana Vasishta, Vikram Vasishta, Siddharth Kamath, film is Directed by Mohan Kamakshi and film is released on 2018